ಪ್ರಧಾನ ಮಂತ್ರಿಯವರ ಕಛೇರಿ

ಮಿಲಾದ್-ಉನ್-ನಬಿ ಅಂಗವಾಗಿ ಜನತೆಗೆ ಶುಭ ಕೋರಿದ ಪ್ರಧಾನಿ

प्रविष्टि तिथि: 30 OCT 2020 11:18AM by PIB Bengaluru

ಮಿಲಾದ್-ಉನ್-ನಬಿ ಆಚರಣೆಯ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಜನರಿಗೆ ಶುಭ ಕೋರಿದ್ದಾರೆ.

"ಮಿಲಾದ್-ಉನ್-ನಬಿಗೆ ಶುಭಾಶಯಗಳು. ದಿನವು ಸಹಾನುಭೂತಿ ಮತ್ತು ಭ್ರಾತೃತ್ವವನ್ನು ಹೆಚ್ಚಿಸುತ್ತದೆ ಎಂದು ಭಾವಿಸುತ್ತೇನೆ. ಎಲ್ಲರೂ ಆರೋಗ್ಯವಾಗಿರಲಿ ಮತ್ತು ಸಂತೋಷವಾಗಿರಲಿ. ಈದ್ ಮುಬಾರಕ್!" ಎಂದು ಪ್ರಧಾನಿ ಶುಭ ಕೋರಿದ್ದಾರೆ.

***


(रिलीज़ आईडी: 1668839) आगंतुक पटल : 137
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam