ಪ್ರಧಾನ ಮಂತ್ರಿಯವರ ಕಛೇರಿ

ನ್ಯೂಜಿಲೆಂಡ್‌ ಪ್ರಧಾನ ಮಂತ್ರಿಯವರ ಅದ್ಭುತ ವಿಜಯಕ್ಕೆ ಪ್ರಧಾನಮಂತ್ರಿ ಅಭಿನಂದನೆ

प्रविष्टि तिथि: 18 OCT 2020 2:34PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನ್ಯೂಜಿಲೆಂಡ್ ನ ಪ್ರಧಾನಮಂತ್ರಿ ಜಸಿಂಡಾ ಅರ್ಡೆರ್ನ್ ಅವರ ಅದ್ಭುತ ವಿಜಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. 
"ನ್ಯೂಜಿಲೆಂಡ್‌ ನ ಪ್ರಧಾನಮಂತ್ರಿ ಜಸಿಂಡಾ ಅರ್ಡೆರ್ನ್ ಅವರ ಅದ್ಭುತ ಗೆಲುವಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಒಂದು ವರ್ಷದ ಹಿಂದಿನ ನಮ್ಮ ಕೊನೆಯ ಭೇಟಿಯನ್ನು ಸ್ಮರಿಸುತ್ತಾ ಭಾರತ ಮತ್ತು ನ್ಯೂಜಿಲೆಂಡ್  ಬಾಂಧವ್ಯವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಒಟ್ಟಾಗಿ ಶ್ರಮಿಸಲು ಎದುರು ನೋಡುತ್ತೇವೆ." ಎಂದು ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು ತಿಳಿಸಿದ್ದಾರೆ.

***

 


(रिलीज़ आईडी: 1665701) आगंतुक पटल : 259
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam