ಪ್ರಧಾನ ಮಂತ್ರಿಯವರ ಕಛೇರಿ

ಬಾಬಾ ಬಂದಾ ಸಿಂಗ್ ಬಹದ್ದೂರ್ ಜಿ 350 ನೇ ಜಯಂತಿಯಂದು ನಮನ ಸಲ್ಲಿಸಿದ ಪ್ರಧಾನಿ

प्रविष्टि तिथि: 16 OCT 2020 5:42PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀರ ಬಾಬಾ ಬಂದಾ ಸಿಂಗ್ ಬಹಾದ್ದೂರ್ ಜೀ ಅವರ 350ನೇ ಜಯಂತಿಯಂದು ಅವರಿಗೆ ನಮನ ಸಲ್ಲಿಸಿದ್ದಾರೆ.
"ವೀರ ಬಾಬಾ ಬಂದಾ ಸಿಂಗ್ ಬಹದ್ದೂರ್ ಜೀ ಅವರಿಗೆ ಅವರ 350ನೇ ಜನ್ಮ ದಿನದಂದು ನಮನಸಲ್ಲಿಸುತ್ತೇನೆ. ಅವರು ಲಕ್ಷಾಂತರ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಅವರು ಅವರ ನ್ಯಾಯಪರತೆಗೆ ಸ್ಮರಿಸಲ್ಪಡುತ್ತಾರೆ. ಅವರು ಬಡವರ ಸಬಲೀಕರಣಕ್ಕೆ ಹಲವು ಪ್ರಯತ್ನ ಮಾಡಿದ್ದರು", ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

***

 


(रिलीज़ आईडी: 1665546) आगंतुक पटल : 196
इस विज्ञप्ति को इन भाषाओं में पढ़ें: Malayalam , English , Urdu , हिन्दी , Marathi , Manipuri , Assamese , Bengali , Punjabi , Gujarati , Odia , Tamil , Telugu