ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟ; ತ್ರಿವೇಂಡ್ರಮ್ ವಲಯದಲ್ಲಿ ಅತ್ಯಧಿಕ ಶೇಕಡಾವಾರು ಫಲಿತಾಂಶ
Posted On:
15 JUL 2020 3:36PM by PIB Bengaluru
ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟ; ತ್ರಿವೇಂಡ್ರಮ್ ವಲಯದಲ್ಲಿ ಅತ್ಯಧಿಕ ಶೇಕಡಾವಾರು ಫಲಿತಾಂಶ
ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್ಇ) ಇಂದು 10ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದೆ. ತ್ರಿವೇಂಡ್ರಮ್ ಬೇರೆಲ್ಲಾ ವಲಯಗಳಿಗಿಂತ ಅತ್ಯಧಿಕ ಶೇ.99.28ರಷ್ಟು ಶೇಕಡಾವಾರು ಫಲಿತಾಂಶಗಳಿಸಿದೆ. ನಂತರ ಎರಡನೇ ಸ್ಥಾನದಲ್ಲಿ ಚೆನ್ನೈ ವಲಯ ಶೇ.98.95 ಫಲಿತಾಂಶದೊಂದಿಗೆ ಹಾಗೂ ಮೂರನೇ ಸ್ಥಾನದಲ್ಲಿ ಬೆಂಗಳೂರು ಶೇ.98.23ರಷ್ಟು ಫಲಿತಾಂಶ ಗಳಿಸಿದೆ. ಒಟ್ಟಾರೆ 18,73,015 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆ ಪೈಕಿ 17,13,121 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಕಡಾವಾರು ಫಲಿತಾಂಶ ಈ ವರ್ಷ 91.46ರಷ್ಟಿದೆ. ಸಿಬಿಎಸ್ಇ ಫಲಿತಾಂಶದ ಹೆಚ್ಚಿನ ವಿವರಗಳು ಈ ಕೆಳಗಿನಂತಿವೆ.
ಪರೀಕ್ಷೆಯ ಅವಧಿ
|
2020ರ ಫೆಬ್ರವರಿ 15ರಿಂದ 2020 ಮಾರ್ಚ್ 20ರ ವರೆಗೆ
|
ಪರೀಕ್ಷಾ ಫಲಿತಾಂಶ ಪ್ರಕಟ
|
15 ಜುಲೈ 2020
|
1.
ಒಟ್ಟು ಶಾಲೆಗಳು ಮತ್ತು ಪರೀಕ್ಷಾ ಕೇಂದ್ರಗಳ ಸಂಖ್ಯೆ(ಎಲ್ಲ ವಿಷಯಗಳು)
|
ವರ್ಷ
|
ಶಾಲೆಗಳ ಸಂಖ್ಯೆ
|
ಪರೀಕ್ಷಾ ಕೇಂದ್ರಗಳ ಸಂಖ್ಯೆ
|
2019
|
19298
|
4974
|
2020
|
20387
|
5377
|
2.
ಒಟ್ಟಾರೆ ಶೇಕಡಾವಾರು ಫಲಿತಾಂಶ(ಎಲ್ಲಾ ವಿಷಯಗಳು)
|
ವರ್ಷ
|
ನೋಂದಾಯಿಸಿದವರು
|
ಹಾಜರಾದವರು
|
ಉತ್ತೀರ್ಣರಾದವರು
|
ಶೇಕಡಾವಾರು ಫಲಿತಾಂಶ
|
ಫಲಿತಾಂಶ ಹೆಚ್ಚಳ
|
2019
|
1774299
|
1761078
|
1604428
|
91.10
|
0.36 %
|
2020
|
1885885
|
1873015
|
1713121
|
91.46
|
3.
ವಲಯವಾರು ಶೇಕಡ ಫಲಿತಾಂಶ – 2020 ವಲಯ(ಎಲ್ಲಾ ವಿಷಯಗಳು)
|
|
ವಲಯದ ಹೆಸರು
|
ಶೇಕಡಾವಾರು ಫಲಿತಾಂಶ
|
1
|
ತ್ರಿವೇಂಡ್ರಮ್
|
99.28
|
2
|
ಚೆನ್ನೈ
|
98.95
|
3
|
ಬೆಂಗಳೂರು
|
98.23
|
4
|
ಪುಣೆ
|
98.05
|
5
|
ಅಜ್ಮೀರ್
|
96.93
|
6
|
ಪಂಚಕುಲ
|
94.31
|
7
|
ಭುವನೇಶ್ವರ್
|
93.20
|
8
|
ಭೂಪಾಲ್
|
92.86
|
9
|
ಚಂಡಿಗಢ
|
91.83
|
10
|
ಪಾಟ್ನಾ
|
90.69
|
11
|
ಡೆಹ್ರಾಡೂನ್
|
89.72
|
12
|
ಪ್ರಯಾಗ್ ರಾಜ್
|
89.12
|
13
|
ನೋಯ್ಡಾ
|
87.51
|
14
|
ಪಶ್ಚಿಮ ದೆಹಲಿ
|
85.96
|
15
|
ಪೂರ್ವ ದೆಹಲಿ
|
85.79
|
16
|
ಗುವಾಹತಿ
|
79.12
|
4.(ಎ)
ದೆಹಲಿ ಪೂರ್ವ ವಲಯದಲ್ಲಿ ವಿದ್ಯಾರ್ಥಿಗಳ ಸಾಧನೆ(ಎಲ್ಲಾ ವಿಷಯಗಳು)
|
ವರ್ಷ
|
ನೋಂದಾಯಿಸಿದವರು
|
ಹಾಜರಾದವರು
|
ಉತ್ತೀರ್ಣರಾದವರು
|
ಶೇಕಡಾವಾರು ಫಲಿತಾಂಶ
|
2020
|
188843
|
186889
|
160324
|
85.79
|
4.(ಬಿ)
ದೆಹಲಿ ಪಶ್ಚಿಮ ವಲಯದಲ್ಲಿ ವಿದ್ಯಾರ್ಥಿಗಳ ಸಾಧನೆ(ಎಲ್ಲಾ ವಿಷಯಗಳು)
|
ವರ್ಷ
|
ನೋಂದಾಯಿಸಿದವರು
|
ಹಾಜರಾದವರು
|
ಉತ್ತೀರ್ಣರಾದವರು
|
ಶೇಕಡಾವಾರು ಫಲಿತಾಂಶ
|
2020
|
123936
|
122648
|
105432
|
85.96
|
4.(ಸಿ)
ಒಟ್ಟಾರೆ ದಹಲಿ ವಲಯದಲ್ಲಿ ವಿದ್ಯಾರ್ಥಿಗಳ ಸಾಧನೆ(ಎಲ್ಲಾ ವಿಷಯಗಳು)
|
ವರ್ಷ
|
ನೋಂದಾಯಿಸಿದವರು
|
ಹಾಜರಾದವರು
|
ಉತ್ತೀರ್ಣರಾದವರು
|
ಶೇಕಡಾವಾರು ಫಲಿತಾಂಶ
|
2019
|
325638
|
322067
|
260789
|
80.97
|
2020
|
312779
|
309537
|
265756
|
85.86
|
5.
ವಿದೇಶಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಾಧನೆ(ಎಲ್ಲಾ ವಿಷಯಗಳು)
|
ವರ್ಷ
|
ನೋಂದಾಯಿಸಿದವರು
|
ಹಾಜರಾದವರು
|
ಉತ್ತೀರ್ಣರಾದವರು
|
ಶೇಕಡಾವಾರು ಫಲಿತಾಂಶ
|
2019
|
23697
|
23494
|
23200
|
98.75
|
2020
|
23841
|
23716
|
23400
|
98.67
|
6.
ಲಿಂಗವಾರು ಶೇಕಡ ಫಲಿತಾಂಶ(ಎಲ್ಲಾ ವಿಷಯಗಳು)
|
ಲಿಂಗ
|
2019
|
2020
|
ಬಾಲಕರಿಗಿಂತ ಬಾಲಕಿಯರಿಂದ ಶೇ. 3.17ರಷ್ಟು ಉತ್ತಮ ಸಾಧನೆ
|
ಬಾಲಕಿಯರು
|
92.45
|
93.31
|
ಬಾಲಕರು
|
90.14
|
90.14
|
ತೃತೀಯ ಲಿಂಗಿಗಳು
|
94.74
|
78.95
|
7.
ಸಂಸ್ಥೆವಾರು ಸಾಧನೆ, ಹೋಲಿಕೆ 2020(ಎಲ್ಲಾ ವಿಷಯಗಳು)
|
|
ಸಂಸ್ಥೆಗಳು
|
ಶೇಕಡಾವಾರು ಫಲಿತಾಂಶ
|
1
|
ಕೆವಿ
|
99.23
|
2
|
ಜೆಎನ್ ವಿ
|
98.66
|
3
|
ಸಿಟಿಎಸ್ಎ
|
93.67
|
4
|
ಸ್ವತಂತ್ರ
|
92.81
|
5
|
ಸರ್ಕಾರಿ
|
80.91
|
6
|
ಸರ್ಕಾರಿ ಅನುದಾನಿತ
|
77.82
|
8.
ಸಿಡಬ್ಲ್ಯೂಎಸ್ಎನ್ ಅಭ್ಯರ್ಥಿಗಳ ಸಾಧನೆ(ಎಲ್ಲಾ ವಿಷಯಗಳು)
|
ವರ್ಷ
|
ನೋಂದಾಯಿಸಿದವರು
|
ಹಾಜರಾದವರು
|
ಉತ್ತೀರ್ಣರಾದವರು
|
ಶೇಕಡಾವಾರು ಫಲಿತಾಂಶ
|
2019
|
5352
|
5233
|
5023
|
95.99
|
2020
|
5984
|
5867
|
5540
|
94.43
|
9.
ಶೇ.90% ಮತ್ತು ಶೇ.95 ಮತ್ತು ಅದಕ್ಕೂ ಅಧಿಕ ಅಂಕಗಳ ಪಡೆದ ಒಟ್ಟು ವಿದ್ಯಾರ್ಥಿಗಳ ವಿವರ (2020) (ಎಲ್ಲಾ ವಿಷಯಗಳು)
|
ಒಟ್ಟು ಅಭ್ಯರ್ಥಿಗಳು
|
ಶೇ.90ಕ್ಕೂ ಅಧಿಕ
|
ಶೇ.90ಕ್ಕೂ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳ ಶೇಕಡಾವಾರು
|
ಶೇ.95ಕ್ಕೂ ಅಧಿಕ
|
ಶೇ.95ಕ್ಕೂ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳ ಶೇಕಡಾವಾರು
|
2019
|
225143
|
12.78
|
57256
|
3.25
|
2020
|
184358
|
9.84
|
41804
|
2.23
|
10.
ಶೇ.90ಕ್ಕೂ ಅಧಿಕ ಮತ್ತು ಶೇ.95ಕ್ಕೂ ಅಧಿಕ ಅಂಕಗಳಿಸಿದ ಸಿಡಬ್ಲ್ಯೂಎಸ್ಎನ್ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ (2020) (ಎಲ್ಲಾ ವಿಷಯಗಳು)
|
ಒಟ್ಟು ಅಭ್ಯರ್ಥಿಗಳು
|
ಶೇ.90 ಮತ್ತು ಅಧಿಕ
|
ಶೇ.95 ಮತ್ತು ಅಧಿಕ
|
2019
|
275
|
48
|
2020
|
253
|
32
|
11.
ಪ್ರತ್ಯೇಕ ಸ್ಥಳದಲ್ಲಿ (ಕಂಪಾರ್ಟ್ ಮೆಂಟ್ ನಲ್ಲಿ) ಇಡಲಾಗಿದ್ದ ವಿದ್ಯಾರ್ಥಿಗಳ ಸಂಖ್ಯೆ
|
ವರ್ಷ
|
ಅಭ್ಯರ್ಥಿಗಳ ಸಂಖ್ಯೆ
|
ಶೇಕಡಾವಾರು
|
2019
|
138705
|
7.88
|
2020
|
150198
|
8.02
|
***
(Release ID: 1638823)
Visitor Counter : 229