ರಕ್ಷಣಾ ಸಚಿವಾಲಯ

ಭಾರತ - ಚೈನಾ ಗಡಿ ಪರಿಸ್ಥಿತಿ

Posted On: 06 JUN 2020 12:25PM by PIB Bengaluru

ಭಾರತ - ಚೈನಾ ಗಡಿ ಪರಿಸ್ಥಿತಿ

 

ಭಾರತ ಚೈನಾ ಗಡಿ ಪ್ರದೇಶದಲ್ಲಿನ ಪ್ರಸಕ್ತ ಸನ್ನಿವೇಶ ತಿಳಿಯಾಗಿಸಲು ಭಾರತ ಮತ್ತು ಚೈನಾ ಅಧಿಕಾರಿಗಳು ಸ್ಥಾಪಿತ ಸೇನಾ ಮತ್ತು ರಾಜತಾಂತ್ರಿಕ ವಾಹಿನಿಗಳ ಮೂಲಕ ನಿರಂತರ ಮಾತುಕತೆ ಮುಂದುವರಿಸಲಿದ್ದಾರೆ. ಹೀಗಾಗಿ ಹಂತದಲ್ಲಿ, ಮಾತುಕತೆ ಕುರಿತಂತೆ ಯಾವುದೇ ಊಹಾತ್ಮಕ ಮತ್ತು ಆಧಾರ ರಹಿತವಾದ ವರದಿಗಳಿಂಜ ಯಾವುದೇ ಪ್ರಯೋಜನ ಇರುವುದಿಲ್ಲ, ಹೀಗಾಗಿ ಮಾಧ್ಯಮಗಳು ಇಂಥ ವರದಿಗಾರಿಕೆಯಿಂದ ದೂರವಿರಬೇಕು ಎಂದು ಸಲಹೆ ಮಾಡಲಾಗಿದೆ.

***(Release ID: 1630168) Visitor Counter : 192