ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕೊವಿಡ್-19 ಸಂದರ್ಭದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಬಾರದು ಮತ್ತು ವೇತನವನ್ನು ಕಡಿಮೆ ಮಾಡಬಾರದು ಎಂದು ಎಲ್ಲಾ ಉದ್ಯೋಗದಾತ ಸಂಸ್ಥೆಗಳಿಗೆ ಸಲಹೆ ನೀಡುವಂತೆ ಎಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಕಾರ್ಮಿಕ ಸಚಿವಾಲಯವು ವಿನಂತಿಸಿದೆ: “ಪಿಐಬಿ ಫ್ಯಾಕ್ಟ್ ಚೆಕ್ ”

Posted On: 28 APR 2020 9:14PM by PIB Bengaluru

ಕೊವಿಡ್-19 ಸಂದರ್ಭದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಬಾರದು ಮತ್ತು ವೇತನವನ್ನು ಕಡಿಮೆ ಮಾಡಬಾರದು ಎಂದು ಎಲ್ಲಾ ಉದ್ಯೋಗದಾತ ಸಂಸ್ಥೆಗಳಿಗೆ ಸಲಹೆ ನೀಡುವಂತೆ ಎಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಕಾರ್ಮಿಕ ಸಚಿವಾಲಯವು ವಿನಂತಿಸಿದೆ:
ಪಿಐಬಿ ಫ್ಯಾಕ್ಟ್ ಚೆಕ್ ಸುದ್ದಿಯನ್ನು ನಿಜವೆಂದು ದೃಢಪಡಿಸಿದೆ

ಕೊವಿಡ್-19 ರಾಜ್ಯವಾರು ಸಂಕ್ಷಿಪ್ತ ವಿವರ

 

“ಕೊವಿಡ್-19 ಸಂದರ್ಭದಲ್ಲಿ ತಮ್ಮ ನೌಕರರ ವೇತನವನ್ನು ಕಡಿಮೆ ಮಾಡಬೇಡಿ ಹಾಗೂ ನೌಕರರ ಕೆಲಸವನ್ನು ಕೊನೆಗೊಳಿಸಬೇಡಿ ಎಂದು ಎಲ್ಲಾ ಉದ್ಯೋಗದಾತ ಸಂಸ್ಥೆಗಳಿಗೆ ಸಲಹೆ ನೀಡುವಂತೆ ಕಾರ್ಮಿಕ ಸಚಿವಾಲಯವು ಎಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡುತ್ತಿದೆ ಎಂದು ಪಿಐಬಿ ಸತ್ಯ ಪರಿಶೀಲನಾ ಘಟಕ (ಪಿಐಬಿ ಫ್ಯಾಕ್ಟ್ ಚೆಕ್) ದೃಢಪಡಿಸಿದೆ.

PIB Fact Check@PIBFactCheck

Claim: A circular is doing rounds on social media projecting to be from @LabourMinistry.: Found True! The Ministry has requested all chief secretaries to advise employers of all establishments to not terminate or reduce wages of their employees amid

A stamp with the word True on a circular issued  by the Ministry of Labour and Employment dated March 20,2020

375

5:44 PM - Apr 28, 2020

Twitter Ads info and privacy

186 people are talking about this

 

ಮತ್ತೊಂದು ಪ್ರಕಟಣೆಯಲ್ಲಿ, ಸುದ್ದಿ ಜಾಲತಾಣವೊಂದು “ ಜೈಪುರದಲ್ಲಿ ಒಬ್ಬ ಸಾಧುವಿನ ಧೂಮಪಾನ ಕೊಳವೆ(ಚಿಲಮ್) ಕಾರಣದಿಂದಾಗಿ ಸುಮಾರು 300 ಮಂದಿ ಕೊವಿಡ್-19 ಸೋಂಕಿಗೆ ಒಳಗಾಗಿದ್ದಾರೆಎಂಬ ಸುದ್ದಿ ಪ್ರಕಟಿಸಿದೆ. ಅಂತಹ ಯಾವುದೇ ಘಟನೆ ನಡೆದಿಲ್ಲ ಮತ್ತು ಈ ಸುದ್ದಿ ಸುಳ್ಳು ಎಂದು ಜೈಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ತಿಳಿಸಿದೆ.

PIB Fact Check@PIBFactCheck

from @RanchiPIB https://twitter.com/RanchiPIB/status/1255096600327712773 …

PIB in Jharkhand 🇮🇳 #StayHome #StaySafe@RanchiPIB

न्यूज़ पोर्टल "न्यूज़ झारखण्ड" ने दावा किया है की जयपुर के ट्रांसपोर्ट नगर क्षेत्र में एक साधु की चिलम के कारण 300 लोगो में कोरोना फैला है|@PIBFactCheck: जिला कलेक्टर,जयपुर के अनुसार प्रकाशित खबर की कोई सत्यता नहीं है व ऐसी कोई घटना घटित नहीं हुई है।

View image on Twitter

168

5:47 PM - Apr 28, 2020

Twitter Ads info and privacy

90 people are talking about this

ರಾಜ್ಯವಾರು ವಿವರಗಳ ಹಿನ್ನೋಟ

 

ಕ್ರ. ಸಂ

ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು

ಒಟ್ಟು ಸಕ್ರಿಯ ಕೊವಿಡ್-19 ಪ್ರಕರಣಗಳು

 

ಇಲ್ಲಿಯವರೆಗೆ ಚೇತರಿಸಿಕೊಂಡ / ಬಿಡುಗಡೆ ಮಾಡಿದ ಒಟ್ಟು ಧನಾತ್ಮಕ ಕೊವಿಡ್-19 ರೋಗಿಗಳು

ಇಲ್ಲಿಯವರೆಗೆ ಸಾವಿನ ಸಂಖ್ಯೆ

1

ಹರಿಯಾಣ

85

213

3

2

ಹಿಮಾಚಲ ಪ್ರದೇಶ

10

25

1

3

ಪಂಜಾಬ್

213

98

19

4

ಚಂಡೀಗಡ

28

17

0

5

ಆಂಧ್ರಪ್ರದೇಶ

911

235

31

6

ತೆಲಂಗಾಣ

646

61

0

7

ಮಹಾರಾಷ್ಟ್ರ

7308

1282

369

8

ಮಧ್ಯಪ್ರದೇಶ

2001

361

113

9

ರಾಜಸ್ಥಾನ

1593

669

46

10

ಕೇರಳ

123

355

3

11

ಕರ್ನಾಟಕ

302

198

20

12

ಅರುಣಾಚಲ ಪ್ರದೇಶ

0

1

0

13

ಅಸ್ಸಾಂ

9

27

1

14

ಮಣಿಪುರ

0

2

0

15

ಮೇಘಾಲಯ

11

0

1

16

ಮಿಜೋರಾಂ

1

0

0

17

ನಾಗಾಲ್ಯಾಂಡ್

1

0

0

18

ಸಿಕ್ಕಿಂ

0

0

0

19

ತ್ರಿಪುರ

0

2

0

 

 

ತಮಿಳುನಾಡಿನಲ್ಲಿ ಇಂದು ಗುರುತಿಸಲಾದ 52 ಸಕಾರಾತ್ಮಕ (ಪಾಸಿಟಿವ್) ಕೊವಡ್-19 ಪ್ರಕರಣಗಳಲ್ಲಿ, ಒಟ್ಟು 47 ಪ್ರಕರಣಗಳು ಚೆನ್ನೈಯಲ್ಲಿ ವರದಿಯಾದ ಕಾರಣ, ಚೆನ್ನೈ ನಗರ ಇನ್ನೂ ಕೆಂಪು ಬಣ್ಣದ ಪಟ್ಟಿಯಲ್ಲಿ ಉಳಿದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿಂದು ಹೊಸ 19 ಪ್ರಕರಣಗಳು ವರದಿಯಾಗಿವೆ. ಇದುವರೆಗೆ ಜಮ್ಮುನಲ್ಲಿ ಒಟ್ಟು 58 ಮತ್ತು ಕಾಶ್ಮೀರದಲ್ಲಿ ಒಟ್ಟು 507 ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ 3,548 ಸಕಾರಾತ್ಮಕ ಪ್ರಕರಣಗಳನ್ನು ಹೊಂದಿರುವ ಗುಜರಾತ್ ಎರಡನೇ ಸ್ಥಾನದಲ್ಲಿದೆ, ಇದು 162 ಮರಣ ಸಂಖ್ಯೆಯೊಂದಿಗೆ ಮಹಾರಾಷ್ಟ್ರದ ನಂತರದ ಎರಡನೇ ಅತಿ ಹೆಚ್ಚು ಕೊವಡ್-19 ಮರಣ ಪ್ರಮಾಣವನ್ನು ಹೊಂದಿದ ರಾಜ್ಯವಾಗಿದೆ. ಛತ್ತೀಸ್ ಘಡ್ ನಲ್ಲಿ ಕೇವಲ 37 ಸಕಾರಾತ್ಮಕ ಪ್ರಕರಣಗಳು ವರದಿಯಾಗಿವೆ, ಅದರಲ್ಲಿ 32 ಪ್ರಕರಣಗಳು ಈಗಾಗಲೇ ಗುಣಮುಖವಾಗಿವೆ. ಒಟ್ಟು 7 ಪ್ರಕರಣಗಳನ್ನು ಮಾತ್ರ ವರದಿ ಮಾಡಿದ ಗೋವಾದಲ್ಲಿ ಪ್ರಸ್ತುತ ಸಕ್ರಿಯ ಕೋವಿಡ್-19 ರೋಗಿಗಳಿಲ್ಲ.

***



(Release ID: 1619346) Visitor Counter : 186