ನಾಗರೀಕ ವಿಮಾನಯಾನ ಸಚಿವಾಲಯ

ಲೈಫ್‌ಲೈನ್ ಉಡಾನ್ ಯೋಜನೆಯಡಿಯಲ್ಲಿ ಏರ್ ಇಂಡಿಯಾ, ಅಲೈಯನ್ಸ್ ಏರ್, ಐ.ಎ.ಎಫ್ ಮತ್ತು ಖಾಸಗಿ ವಾಹಕಗಳ ಒಟ್ಟು 392 ವಿಮಾನಗಳ ಕಾರ್ಯನಿರ್ವಹಣೆ

Posted On: 27 APR 2020 7:23PM by PIB Bengaluru

ಲೈಫ್ಲೈನ್ ಉಡಾನ್ ಯೋಜನೆಯಡಿಯಲ್ಲಿ ಏರ್ ಇಂಡಿಯಾ, ಅಲೈಯನ್ಸ್ ಏರ್, ..ಎಫ್ ಮತ್ತು ಖಾಸಗಿ ವಾಹಕ ಒಟ್ಟು 392 ವಿಮಾನಗಳ ಕಾರ್ಯನಿರ್ವಹಣೆ

 

ಕೊವಿಡ್-19 ವಿರುದ್ಧದ ಭಾರತದ ಹೋರಾಟವನ್ನು ಬೆಂಬಲಿಸಲು ಅಗತ್ಯ ವೈದ್ಯಕೀಯ ಸರಕುಗಳನ್ನು ದೇಶದ ದೂರದ ಭಾಗಗಳಿಗೆ ಸಾಗಿಸಲು ಕೇಂದ್ರ ನಾಗರಿಕ ವಾಯುಯಾನ ಸಚಿವಾಲಯಲೈಫ್‌ಲೈನ್ ಉಡಾನ್ವಿಮಾನಗಳನ್ನು ಸೇವೆಯಲ್ಲಿ ಬಳಸಿಕೊಂಡಿದೆ. ಲೈಫ್‌ಲೈನ್ ಉಡಾನ್ ಯೋಜನೆಯಡಿಯಲ್ಲಿ ಏರ್ ಇಂಡಿಯಾ, ಅಲೈಯನ್ಸ್ ಏರ್, ..ಎಫ್ ಮತ್ತು ಖಾಸಗಿ ವಾಹಕಗಳ ಒಟ್ಟು 392 ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ 229 ವಿಮಾನಗಳನ್ನು ಏರ್ ಇಂಡಿಯಾ ಮತ್ತು ಅಲೈಯನ್ಸ್ ಏರ್ ನಿರ್ವಹಿಸಿವೆ. ಇಲ್ಲಿಯವರೆಗೆ ಸುಮಾರು 736.00 ಟನ್. ಸರಕು ಸಾಗಿಸಲಾಗಿದೆ. ಇಲ್ಲಿಯವರೆಗೆ ಲೈಫ್‌ಲೈನ್ ಉಡಾನ್ ವಿಮಾನಗಳು 3,89,100 ಕಿ.ಮೀ. ವೈಮಾನಿಕ ದೂರ ಕ್ರಮಿಸಿವೆ.

 

ಲೈಫ್‌ಲೈನ್ ಉಡಾನ್ ವಿಮಾನಗಳ ದಿನಾಂಕವಾರು ವಿಘಟಿತ ಮಾಹಿತಿ ಹೀಗಿದೆ:

ಕ್ರ.ಸ

ದಿನಾಂಕ

ಏರ್ ಇಂಡಿಯಾ

ಅಲೈಯನ್ಸ್

..ಎಫ್

ಇಂಡಿಗೊ

ಸ್ಪೈಸ್ ಜೆಟ್

ಒಟ್ಟು

1

26.3.2020

2

-

-

-

2

4

2

27.3.2020

4

9

1

-

-

14

3

28.3.2020

4

8

-

6

-

18

4

29.3.2020

4

9

6

-

-

19

5

30.3.2020

4

-

3

-

-

7

6

31.3.2020

9

2

1

-

-

12

7

01.4.2020

3

3

4

-

-

10

8

02.4.2020

4

5

3

-

-

12

9

03.4.2020

8

-

2

-

-

10

10

04.4.2020

4

3

2

-

-

9

11

05.4.2020

-

-

16

-

-

16

12

06.4.2020

3

4

13

-

-

20

13

07.4.2020

4

2

3

-

-

9

14

08.4.2020

3

-

3

-

-

6

15

09.4.2020

4

8

1

-

-

13

16

10.4.2020

2

4

2

-

-

8

17

11.4.2020

5

4

18

-

-

27

18

12.4.2020

2

2

-

-

-

4

19

13.4.2020

3

3

3

-

-

9

20

14.4.2020

4

5

4

-

-

13

21

15.4.2020

2

5

-

-

-

7

22

16.4.2020

9

-

6

-

-

15

23

17.4.2020

4

8

-

-

-

12

24

18.4.2020

5

-

9

-

-

14

25

19.4.2020

4

-

9

-

-

13

26

20.4.2020

8

4

3

-

-

15

27

21.4.2020

4

-

10

-

-

14

28

22.4.2020

4

-

5

-

-

9

29

23.4.2020

2

-

6

-

-

8

30

24.4.2020

5

4

12

-

-

21

31

25.4.2020

6

2

7

-

-

15

32

26.4.2020

6

-

3

-

-

9

 

ಒಟ್ಟು

135

94

155

6

2

392

 

 

ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಮತ್ತು ಅಂಚೆ ಪ್ಯಾಕೆಟ್‌ಗಳು ಇತ್ಯಾದಿಗಳಿಂದ ಹಿಡಿದು ಕೊವಿಡ್-19 ಸಂಬಂಧಿತ ಎಲ್ಲಾ ಆವಶ್ಯ ಔಷಧಗಳು, ಪ್ರತಿರೋಧಕಗಳು, ಕಿಣ್ವಗಳು, ವೈದ್ಯಕೀಯ ಉಪಕರಣಗಳು, ಪರೀಕ್ಷಾ ಕಿಟ್‌ಗಳು, ವೈಯಕ್ತಿಕ ರಕ್ಷಣಾ ಸಾಧನಗಳು (ಪಿ.ಪಿ.ಇ), ಮುಖಕವಚಗಳು, ಕೈಗವಸುಗಳು(ಕವಚ), ಎಚ್‌.ಎಲ್‌.ಎಲ್ ಮತ್ತು ಐ.ಸಿ.ಎಂ.ಆರ್‌.ನ ಇತರ ವಸ್ತುಗಳ ಸಾಗಾಟವನ್ನು ದೇಶೀಯ ಲೈಫ್‌ಲೈನ್ ಉಡಾನ್ ಸರಕು ವಿಮಾನ ಮಾಡಿದೆ; ಈಶಾನ್ಯ ರಾಜ್ಯಗಳ ಪ್ರದೇಶ, ದ್ವೀಪ ಪ್ರದೇಶಗಳು ಮತ್ತು ಬೆಟ್ಟದ ರಾಜ್ಯಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಏರ್ ಇಂಡಿಯಾ ಮತ್ತು ಐಎಎಫ್ ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರ, ಲಡಾಕ್, ಈಶಾನ್ಯ ಮತ್ತು ಇತರ ದ್ವೀಪ ಪ್ರದೇಶಗಳಿಗೆ ಸರಕು ಸಾಗಿಸಲು ಸಹಕರಿಸಿದವು.ದೇಶದೊಳಗನ ಖಾಸಗಿ ಕಾರ್ಗೋ ಆಪರೇಟರ್‌ಗಳಾದ ಸ್ಪೈಸ್‌ ಜೆಟ್, ಬ್ಲೂ ಡಾರ್ಟ್ ಮತ್ತು ಇಂಡಿಗೊ ವಾಣಿಜ್ಯ ಆಧಾರದ ಮೇಲೆ ಸರಕು ವಿಮಾನಗಳನ್ನು ನಿರ್ವಹಿಸುತ್ತಿವೆ. ಸ್ಪೈಸ್ ಜೆಟ್ ಮಾರ್ಚ್ 24 ರಿಂದ 26 ಏಪ್ರಿಲ್, 2020ರ ಅವಧಿಯಲ್ಲಿ 608 ಸರಕು ಹಾರಾಟದ ಮೂಲಕ 10,69,071 ಕಿ.ಮೀ ದೂರವನ್ನು ಕ್ರಮಿಸಿದೆ ಮತ್ತು 4,428 ಟನ್ ಸರಕುಗಳನ್ನು ಸಾಗಿಸಿದೆ. ಈ ಪೈಕಿ 216 ಅಂತಾರಾಷ್ಟ್ರೀಯ ಸರಕು ವಿಮಾನಗಳು. ಮಾರ್ಚ್ 25 ರಿಂದ  ಏಪ್ರಿಲ್26 ,2020 ರ ಅವಧಿಯಲ್ಲಿ ಬ್ಲೂ ಡಾರ್ಟ್ 211 ಸರಕು ಹಾರಾಟವ ಮೂಲಕ  2,28,085 ಕಿ.ಮೀ ದೂರ ಕ್ರಮಿಸಿ  3,481 ಟನ್ ಸರಕುಗಳನ್ನು ಸಾಗಿಸಿದೆ. ಇವುಗಳಲ್ಲಿ 10 ಅಂತರರಾಷ್ಟ್ರೀಯ ಸರಕು ವಿಮಾನಗಳು. ಏಪ್ರಿಲ್ 3-26, 2020 ರ ಅವಧಿಯಲ್ಲಿ ಇಂಡಿಗೊ 50 ಬಾರಿ ಹಾರಾಟ ಮಾಡಿ 77,996 ಕಿ.ಮೀ ದೂರ ಕ್ರಮಿಸಿ, ಸುಮಾರು 185ನ್ ಗಳಷ್ಟು ಸರಕುಗಳನ್ನು ಸಾಗಿಸಿದೆ ಮತ್ತು 17 ಅಂತರರಾಷ್ಟ್ರೀಯ ವಿಮಾನಗಳನ್ನು ಒಳಗೊಂಡಿದೆ. ಸರ್ಕಾರಕ್ಕೆ ಉಚಿತವಾಗಿ ಸಾಗಿಸುವ ವೈದ್ಯಕೀಯ ಸರಬರಾಜುಗಳೂ ಇದರಲ್ಲಿ ಸೇರಿವೆ. ವಿಸ್ಟಾರಾ ವಿಮಾನವು ಏಪ್ರಿಲ್ 19-26, 2020 ರ ಅವಧಿಯಲ್ಲಿ 12 ವಿಮಾನಗಳ ಮೂಲಕ 16,952 ಕಿ.ಮೀ ದೂರ ಕ್ರಮಿಸಿದೆ ಮತ್ತು ಸುಮಾರು 82 ಟನ್ ಸರಕುಗಳನ್ನು ಸಾಗಿಸುತ್ತಿದೆ.

ಅಂತರರಾಷ್ಟ್ರೀಯ ವಲಯಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಕೋವಿಡ್ -19 ಪರಿಹಾರ ಸಾಮಗ್ರಿಗಳ ಸಾಗಣೆಗಾಗಿ ಪೂರ್ವ ಏಷ್ಯಾದೊಂದಿಗೆ ಸರಕು ವಾಯು ಸಂಪರ್ಕವನ್ನು ಸ್ಥಾಪಿಸಲಾಯಿತು. ಏರ್ ಇಂಡಿಯಾ ಹೊತ್ತುತಂದ ವೈದ್ಯಕೀಯ ಸರಕುಗಳ ದಿನಾಂಕವಾರು ಪ್ರಮಾಣ ಹೀಗಿದೆ:

 

ಕ್ರ.ಸ

ದಿನಾಂಕ

ರಿಂದ

ಗಾತ್ರ (ಟನ್ ಗಳಲ್ಲಿ)

1

04.4.2020

ಶಾಂಘೈ

21

2

07.4.2020

ಹಾಂಗ್ ಕಾಂಗ್

06

3

09.4.2020

ಶಾಂಘೈ

22

4

10.4.2020

ಶಾಂಘೈ

18

5

11.4.2020

ಶಾಂಘೈ

18

6

12.4.2020

ಶಾಂಘೈ

24

7

14.4.2020

ಹಾಂಗ್ ಕಾಂಗ್

11

8

14.4.2020

ಶಾಂಘೈ

22

9

16.4.2020

ಶಾಂಘೈ

22

10

16.4.2020

ಹಾಂಗ್ ಕಾಂಗ್

17

11

16.4.2020

ಸಿಯೋಲ್

05

12

17.4.2020

ಶಾಂಘೈ

21

13

18.4.2020

ಶಾಂಘೈ

17

14

18.4.2020

ಸಿಯೋಲ್

14

15

18.4.2020

ಗುವಾಂಗ್ಜೊವು

04

16

19.4.2020

ಶಾಂಘೈ

19

17

20.4.2020

ಶಾಂಘೈ

26

18

21.4.2020

ಶಾಂಘೈ

19

19

21.4.2020

ಹಾಂಗ್ ಕಾಂಗ್

16

20

22.4.2020

ಶಾಂಘೈ

26

21

23.4.2020

ಹಾಂಗ್ ಕಾಂಗ್

10

22

23.4.2020

ಗುವಾಂಗ್ಜೊವು

51

23

24.4.2020

ಗುವಾಂಗ್ಜೊವು

50

24.

24.4.2020

ಶಾಂಘೈ

19

25

25.4.2020

ಗುವಾಂಗ್ಜೊವು

61

26

25.4.2020

ಶಾಂಘೈ

15

27

26.4.2020

ಶಾಂಘೈ

19

28

26.4.2020

ಗುವಾಂಗ್ಜೊವು

20

 

 

ಒಟ್ಟು

593

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಮೇಲಿನ ಸರಕು ಸಾಗಾಟಗಳಿಗೆ ಹೆಚ್ಚುವರಿಯಾಗಿ, ಏಪ್ರಿಲ್ 14 ರಿಂದ ಏಪ್ರಿಲ್ 26, 2020 ರ ರವರೆಗೆ ಬ್ಲೂ ಡಾರ್ಟ್ ಗುವಾಂಗ್ಜೊವುದಿಂದ ಸುಮಾರು 109 ಟನ್ ವೈದ್ಯಕೀಯ ಸರಬರಾಜುಗಳನ್ನು ವಾಯುಯಾನ ಮೂಲಕ ಸಾಗಿಸಿದೆ. ಏಪ್ರಿಲ್ 25  2020 ರಂದು ಬ್ಲೂ ಡಾರ್ಟ್ ಶಾಂಘೈನಿಂದ 5 ಟನ್ ವೈದ್ಯಕೀಯ ಸರಕುಗಳನ್ನು ವಾಯುಯಾನ ಮೂಲಕ ಸಾಗಿಸಿದೆ. ಸ್ಪೈಸ್‌ ಜೆಟ್,  ಏಪ್ರಿಲ್ 26, 2020 ರವರೆಗೆ ಶಾಂಘೈನಿಂದ 140 ಟನ್ ವೈದ್ಯಕೀಯ ಸರಬರಾಜು,  ಏಪ್ರಿಲ್ 25, 2020 ರವರೆಗೆ ಹಾಂಕಾಂಗ್ ಮತ್ತು ಸಿಂಗಾಪುರದಿಂದ 13 ಟನ್ ವೈದ್ಯಕೀಯ ಸರಬರಾಜು ವಾಯುಯಾನ ಮೂಲಕ ಸಾಗಿಸಿದೆ.

****



(Release ID: 1619001) Visitor Counter : 164