ರಕ್ಷಣಾ ಸಚಿವಾಲಯ

ಭಾರತೀಯ ವಾಯುಪಡೆಯ ಚೀತಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

प्रविष्टि तिथि: 16 APR 2020 10:34AM by PIB Bengaluru

ಭಾರತೀಯ ವಾಯುಪಡೆಯ ಚೀತಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

 

ಚೀತಾ ಹೆಲಿಕಾಪ್ಟರ್ ಲೇಹ್ ಕೋವಿಡ್-19 ಪರೀಕ್ಷಾ ಮಾದರಿಗಳನ್ನು ಸಾಗಿಸಲು ಹಿಂಡನ್ನಿಂದ ಚಂಡೀಗಢಕ್ಕೆ ಹೋಗುತ್ತಿತ್ತು. ವಿಮಾನವು ಹಿಂಡನ್ನಿಂದ ಸುಮಾರು ಮೂರು ನಾಟಿಕಲ್ ಮೈಲು ದೂರದಲ್ಲಿದ್ದಾಗತಾಂತ್ರಿಕ ತೊಂದರೆ ಕಾಣಿಸಿಕೊಂಡಿತು, ತಕ್ಷಣ ಅದನ್ನು ಹೊರ ವರ್ತುಲ ರಸ್ತೆಯ ಹೆದ್ದಾರಿಯಲ್ಲಿ ಸುರಕ್ಷಿತ ಇಳಿಸಲಾಯಿತು. ಪೈಲಟ್ಗಳು ಕೈಗೊಂಡ ಕ್ರಮಗಳು ತ್ವರಿತ ಮತ್ತು ಸೂಕ್ತವಾಗಿದ್ದವು. ಯಾವುದೇ ಹಾನಿ ಸಂಭವಿಸಿಲ್ಲ. ಹಿಂಡನ್ನಿಂದ ತಕ್ಷಣವೇ ರಿಕವರಿ ವಿಮಾನವನ್ನು ಕಳುಹಿಸಲಾಯಿತು.ಹೆಲಿಕಾಪ್ಟರ್ ಅನ್ನು ಸರಿಪಡಿಸಿ ಹಿಂಡನ್ಗೆ ಸುರಕ್ಷಿತವಾಗಿ ಮರಳಿ ತರಲಾಯಿತು.

***


(रिलीज़ आईडी: 1614970) आगंतुक पटल : 169
इस विज्ञप्ति को इन भाषाओं में पढ़ें: English , Urdu , हिन्दी , Manipuri , Bengali , Punjabi , Tamil , Telugu