ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಪ್ರಧಾನಮಂತ್ರಿಗಳ ಕೇರ್ಸ್ ಪರಿಹಾರ ನಿಧಿಗೆ 25 ಲಕ್ಷ ಕೊಡುಗೆ ನೀಡಿದ ಸಿ ಎಸ್ ಐ ಒ

प्रविष्टि तिथि: 04 APR 2020 6:44PM by PIB Bengaluru

ಪ್ರಧಾನಮಂತ್ರಿಗಳ ಕೇರ್ಸ್ ಪರಿಹಾರ ನಿಧಿಗೆ 25 ಲಕ್ಷ ಕೊಡುಗೆ ನೀಡಿದ ಸಿ ಎಸ್ ಐ ಒ

 

ಭಾರತ ಪ್ರಸ್ತುತ ಕೊರೋನಾ ವಿರುದ್ಧ ಸಮರ ನಡೆಸುತ್ತಿದೆ. ನಮ್ಮ ಬದ್ಧತೆಯ ಹೋರಾಟದ ನೇತೃತ್ವವನ್ನು ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರಮೋದಿ ವಹಿಸಿದ್ದಾರೆ ಮತ್ತು ನಾವೆಲ್ಲಾ ಅವರ ಹಿಂದೆ ನಿಂತು ಸದೃಢವಾಗಿ ಹಾಗೂ ಒಗ್ಗಟ್ಟಿನಿಂದ ಬೆಂಬಲ ನೀಡುತ್ತಿದ್ದೇವೆ. ನಾಗರಿಕ ಸೇವಾ ಅಧಿಕಾರಿಗಳ ಸಂಸ್ಥೆ (ಸಿಎಸ್ ಐಒ), ಕೇಂದ್ರ ಸಂಪುಟ ಕಾರ್ಯದರ್ಶಿ ಮತ್ತು ಸಿಎಸ್ ಐಒ ಅಧ್ಯಕ್ಷರೂ ಆಗಿರುವ ಶ್ರೀ ರಾಜೀವ್ ಗೌಬ  ಅವರ ಮಾರ್ಗದರ್ಶನದಲ್ಲಿ ಸಾಂಕ್ರಾಮಿಕ ರೋಗಕ್ಕೆ ತುತ್ತಾದವರಿಗೆ ನೆರವು ನೀಡಲು 25ಲಕ್ಷ ರೂ,ಗಳನ್ನು ಪ್ರಧಾನಮಂತ್ರಿಗಳ ಕೇರ್ಸ್ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಲಾಗಿದೆ.
 

                                                                                                ******


(रिलीज़ आईडी: 1611256) आगंतुक पटल : 192
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Punjabi , Gujarati , Tamil , Telugu