ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಸಶಕ್ತ ಗುಂಪುಗಳ ಸಭೆ
Posted On:
04 APR 2020 3:19PM by PIB Bengaluru
ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಸಶಕ್ತ ಗುಂಪುಗಳ ಸಭೆ
COVID-19 ನಿಗ್ರಹಕ್ಕೆ ದೇಶಾದ್ಯಂತದ ಸನ್ನದ್ಧತೆಯ ಪರಾಮರ್ಶೆ
ದೇಶದಲ್ಲಿ COVID-19 ನಿಗ್ರಹ ಕ್ರಮಗಳ ಯೋಜನೆ ಮತ್ತು ಅನುಷ್ಠಾನಕ್ಕಾಗಿ ರಚಿಸಲಾದ ಸಶಕ್ತ ಗುಂಪುಗಳ ಜಂಟಿ ಸಭೆಯು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು.
ಆಸ್ಪತ್ರೆಗಳ ಲಭ್ಯತೆ, ಸೂಕ್ತ ಪ್ರತ್ಯೇಕತೆ ಮತ್ತು ಕ್ವಾರಂಟೈನ್ ಸೌಲಭ್ಯಗಳು ಮತ್ತು ರೋಗಗಳ ಕಣ್ಗಾವಲು, ಪರೀಕ್ಷೆ ಮತ್ತು ತೀವ್ರ ನಿಗಾ ತರಬೇತಿಯ ಬಗ್ಗೆ ದೇಶಾದ್ಯಂತದ ಸನ್ನದ್ಧತೆಯನ್ನು ಪರಿಶೀಲಿಸಿದ್ದೇನೆ ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳು, ಮುಖಗವಸುಗಳು, ಕೈಗವಸುಗಳು ಮತ್ತು ವೆಂಟಿಲೇಟರ್‌ಗಳಂತಹ ಎಲ್ಲಾ ಅಗತ್ಯ ವೈದ್ಯಕೀಯ ಸಾಧನಗಳ .ಸಾಕಷ್ಟು ಉತ್ಪಾದನೆ, ಸಂಗ್ರಹಣೆ ಮತ್ತು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ಗುಂಪುಗಳು ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಪ್ರಧಾನ ಮಂತ್ರಿಯವರು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.
PMO India✔@PMOIndia
PM @narendramodi chaired a joint meeting of the Empowered Groups constituted for planning and ensuring implementation of COVID-19 response activities in the country.
5,588
2:38 PM - Apr 4, 2020
Twitter Ads info and privacy
1,125 people are talking about this
PMO India✔@PMOIndia
· 1h
PM @narendramodi chaired a joint meeting of the Empowered Groups constituted for planning and ensuring implementation of COVID-19 response activities in the country.
PMO India✔@PMOIndia
PM @narendramodi reviewed countrywide preparedness regarding availability of hospitals, proper isolation and quarantine facilities as well as disease surveillance, testing and critical care training.
1,848
2:38 PM - Apr 4, 2020
Twitter Ads info and privacy
377 people are talking about this
PMO India✔@PMOIndia
· 1h
Replying to @PMOIndia
PM @narendramodi reviewed countrywide preparedness regarding availability of hospitals, proper isolation and quarantine facilities as well as disease surveillance, testing and critical care training.
PMO India✔@PMOIndia
PM @narendramodi also directed the concerned groups and officials to ensure sufficient production, procurement and availability of all essential medical equipment such as PPEs, masks, gloves and ventilators.
1,898
2:38 PM - Apr 4, 2020
Twitter Ads info and privacy
421 people are talking about this
******
(Release ID: 1611029)
Visitor Counter : 185
Read this release in:
Punjabi
,
English
,
Urdu
,
Marathi
,
Hindi
,
Assamese
,
Manipuri
,
Bengali
,
Gujarati
,
Odia
,
Tamil
,
Telugu
,
Kannada
,
Malayalam