ರೈಲ್ವೇ ಸಚಿವಾಲಯ

ರೈಲ್ವೇ ಸಚಿವಾಲಯ ಪ್ರಯಾಣಿಕರ ರೈಲು ಸೇವೆಗಳನ್ನು ಏಪ್ರಿಲ್ 14 2020 ರ ವರೆಗೆ 24 ಗಂಟೆಗಳೂ ರದ್ದು

Posted On: 25 MAR 2020 5:14PM by PIB Bengaluru

ರೈಲ್ವೇ ಸಚಿವಾಲಯ ಪ್ರಯಾಣಿಕರ ರೈಲು ಸೇವೆಗಳನ್ನು ಏಪ್ರಿಲ್ 14 2020 ರ ವರೆಗೆ 24 ಗಂಟೆಗಳೂ ರದ್ದು

ಅಗತ್ಯ ವಸ್ತುಗಳ ಸರಬರಾಜನ್ನು ಖಚಿತಪಡಿಸಲು ಸರಕು ಸಾಗಣೆ ರೈಲುಗಳ ಕಾರ್ಯಾಚರಣೆ ಮುಂದುವರಿಯುತ್ತದೆ

 

ಕೋವಿಡ್ – 19 ಸ್ಫೋಟದಿಂದ ಕೈಗೊಂಡ ಮುಂಜಾಗೃತೆ ಕ್ರಮಗಳನ್ನು ಮುಂದುವರೆಸಿ, ಭಾರತೀಯ ರೈಲ್ವೇಯಲ್ಲಿ ಪ್ರಯಾಣಿಕರ ರೈಲು ಸೇವೆಗಳನ್ನು ರದ್ದುಗೊಳಿಸಿರುವ ಅವಧಿಯನ್ನು ವಿಸ್ತರಿಸಲು ನಿರ್ಧರಿಸಿದೆ. ಅಂದರೆ, ಎಲ್ಲ ಅಂಚೆ / ಎಕ್ಸ್ ಪ್ರೆಸ್ ರೈಲುಗಳು (ಪ್ರಿಮಿಯಂ ರೈಲುಗಳೂ ಸೇರಿದಂತೆ), ಪ್ರಯಾಣಿಕರ ರೈಲುಗಳು, ಸಬ್ ಅರ್ಬನ್ ರೈಲುಗಳು ಮತ್ತು ಕೊಲ್ಕತಾ ದ ಮೆಟ್ರೋ ರೈಲುಗಳನ್ನು ಏಪ್ರಿಲ್ 14, 2020 ರ 2400 ಗಂಟೆಗಳವರೆಗೆ ವಿಸ್ತರೆಸಲಾಗಿದೆ.

ಅಗತ್ಯ ವಸ್ತುಗಳ ಸರಬರಾಜನ್ನು ಖಚಿತಪಡಿಸಲು ಸರಕು ಸಾಗಣೆ ರೈಲುಗಳ ಕಾರ್ಯಾಚರಣೆ ಮುಂದುವರೆಸಲಾಗಿದೆ.

***


(Release ID: 1608264) Visitor Counter : 108