ಪ್ರಧಾನ ಮಂತ್ರಿಯವರ ಕಛೇರಿ

ಆಫ್ಘಾನಿಸ್ತಾನದ ಅಧ್ಯಕ್ಷರಿಗೆ ಪ್ರಧಾನಮಂತ್ರಿ ಧನ್ಯವಾದ

Posted On: 23 MAR 2020 3:20PM by PIB Bengaluru

ಆಫ್ಘಾನಿಸ್ತಾನದ ಅಧ್ಯಕ್ಷರಿಗೆ ಪ್ರಧಾನಮಂತ್ರಿ ಧನ್ಯವಾದ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋವಿಡ್ -19 ತುರ್ತು ನಿಧಿಗೆ ದೇಣಿಗೆ ನೀಡಿರುವ ಆಫ್ಘಾನಿಸ್ತಾನದ ಅಧ್ಯಕ್ಷ ಶ್ರೀ ಅಷರಫ್ ಘನಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

"ನಮ್ಮ ದಕ್ಷಿಣ ಏಷ್ಯಾ ನೆರೆಹೊರೆ ಏಕಮತ್ಯದ ಪ್ರತೀಕವಾಗಿ ಕೋವಿಡ್ -19 ತುರ್ತು ನಿಧಿಗೆ 1 ದಶಲಕ್ಷ ಡಾಲರ್ ದೇಣಿಗೆ ನೀಡಿರುವ ಆಫ್ಘಾನಿಸ್ತಾನಕ್ಕೆ ಧನ್ಯವಾದಗಳು. ತಶಾಕ್ಕುರ್ ಅಧ್ಯಕ್ಷ ಆಷರಫ್ ಘನಿ”, ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

 

***

 


(Release ID: 1607750) Visitor Counter : 102