ಪ್ರಧಾನ ಮಂತ್ರಿಯವರ ಕಛೇರಿ

ಎಕಾನಾಮಿಕ್ ಟೈಮ್ಸ್ ಜಾಗತಿಕ ವ್ಯಾಪಾರೀ ಸಮ್ಮೇಳನ ಉದ್ದೇಶಿಸಿ ಮಾತನಾಡಲಿರುವ ಪ್ರಧಾನ ಮಂತ್ರಿಗಳು 

Posted On: 05 MAR 2020 5:40PM by PIB Bengaluru

ಎಕಾನಾಮಿಕ್ ಟೈಮ್ಸ್ ಜಾಗತಿಕ ವ್ಯಾಪಾರೀ ಸಮ್ಮೇಳನ ಉದ್ದೇಶಿಸಿ ಮಾತನಾಡಲಿರುವ ಪ್ರಧಾನ ಮಂತ್ರಿಗಳು 

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು 2020 ರ ಮಾರ್ಚ್ 6 ರಂದು ನಡೆಯಲಿರುವ ಎಕಾನಾಮಿಕ್ ಟೈಮ್ಸ್ ಜಾಗತಿಕ ವ್ಯಾಪಾರೀ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶ್ವಾದ್ಯಂತ ಪಾಲ್ಗೊಳ್ಳಲಿರುವ ಆಹ್ವಾನಿತರನ್ನು ಉದ್ದೇಶಿಸಿ ಪ್ರಧಾನ ಮಂತ್ರಿಗಳು  ಮಾತನಾಡುವರು.

2020 ರ ಜಾಗತಿಕ ವ್ಯಾಪಾರೀ ಸಮ್ಮೇಳನದ ಘೋಷವಾಕ್ಯ “ಜಾಗತಿಕ ಮಟ್ಟದಲ್ಲಿ ಕುಸಿತಗೊಂಡಿರುವ ಬೆಳವಣಿಗೆಯ ಆಭಿವೃದ್ಧಿಗೆ ಸಹಯೋಗ” ಎಂಬುದಾಗಿದೆ.  

 

***



(Release ID: 1605863) Visitor Counter : 75