ಪ್ರಧಾನ ಮಂತ್ರಿಯವರ ಕಛೇರಿ

ಬ್ರೆಜಿಲ್ ಅಧ್ಯಕ್ಷರು ಭಾರತಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ವಿನಿಮಯ ಮಾಡಿಕೊಳ್ಳಲಾದ ತಿಳುವಳಿಕಾ ಒಡಂಬಡಿಕೆಗಳು/ ಒಪ್ಪಂದಗಳ ಪಟ್ಟಿ

Posted On: 25 JAN 2020 2:18PM by PIB Bengaluru

ಬ್ರೆಜಿಲ್ ಅಧ್ಯಕ್ಷರು ಭಾರತಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ವಿನಿಮಯ ಮಾಡಿಕೊಳ್ಳಲಾದ ತಿಳುವಳಿಕಾ ಒಡಂಬಡಿಕೆಗಳು/ ಒಪ್ಪಂದಗಳ ಪಟ್ಟಿ

ಕ್ರಮ ಸಂಖ್ಯೆ.

ಎಂ.ಒ.ಯು/ ಒಪ್ಪಂದ

ಭಾರತದ ಪರವಾಗಿ ವಿನಿಮಯ ಮಾಡಿಕೊಂಡವರು

ಬ್ರೆಜಿಲ್ ಪರವಾಗಿ  ವಿನಿಮಯ ಮಾಡಿಕೊಂಡವರು

ವಿನಿಮಯ /ಘೋಷಣೆ.

1.

ಗಣತಂತ್ರ ರಾಷ್ಟ್ರ ಭಾರತ ಮತ್ತು ಬ್ರೆಜಿಲ್ ಗಣತಂತ್ರ ಫೆಡರೇಟಿವ್ ನಡುವೆ ಜೈವಿಕ ಇಂಧನ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ (ಎಂ.ಒ.ಯು.)

ಶ್ರೀ ಧರ್ಮೇಂದ್ರ ಪ್ರಧಾನ್,  ಗೌರವಾನ್ವಿತ ಸಚಿವರು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ.

ಗೌರವಾನ್ವಿತ ಶ್ರೀ ಬೆಂಟೋ ಆಲ್ಬುಕರ್ಕ್ . ಗಣಿಗಳು ಮತ್ತು ಇಂಧನ ಸಚಿವರು.

ವಿನಿಮಯ ಮಾಡಿಕೊಳ್ಳಲಾಗಿದೆ ಮತ್ತು ಘೋಷಿಸಲಾಗಿದೆ.

2.

ತೈಲ ಮತ್ತು ನೈಸರ್ಗಿಕ ಅನಿಲ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಗಣತಂತ್ರ ರಾಷ್ಟ್ರ ಭಾರತದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗು  ಬ್ರೆಜಿಲ್ ಫೆಡರೇಟಿವ್ ಗಣತಂತ್ರದ ಗಣಿಗಳು ಮತ್ತು ಇಂಧನ ಸಚಿವಾಲಯಗಳ ನಡುವೆ ತಿಳುವಳಿಕಾ ಒಡಂಬಡಿಕೆ

ಶ್ರೀ ಧರ್ಮೇಂದ್ರ ಪ್ರಧಾನ್,  ಗೌರವಾನ್ವಿತ ಸಚಿವರು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ.

ಗೌರವಾನ್ವಿತ ಶ್ರೀ ಬೆಂಟೋ ಆಲ್ಬುಕರ್ಕ್ . ಗಣಿಗಳು ಮತ್ತು ಇಂಧನ ಸಚಿವರು

ಘೋಷಣೆ ಮಾತ್ರ ಮಾಡಲಾಗಿದೆ.

3.

ಗಣತಂತ್ರ ರಾಷ್ಟ್ರ ಭಾರತ ಮತ್ತು ಫೆಡರೇಟಿವ್ ಗಣತಂತ್ರ ಬ್ರೆಜಿಲ್  ನಡುವೆ ಹೂಡಿಕೆ ಸಹಕಾರ ಮತ್ತು ಸೌಲಭ್ಯ ಒಪ್ಪಂದ

ಡಾ.ಎಸ್. ಜೈಶಂಕರ್. ವಿದೇಶಾಂಗ ವ್ಯವಹಾರ ಸಚಿವರು.

ಗೌರವಾನ್ವಿತ  ಶ್ರೀ ಎರ್ನೆಸ್ಟೋ ಅರೌಜೋ , ವಿದೇಶಾಂಗ ವ್ಯವಹಾರಗಳ ಸಚಿವರು.

ವಿನಿಮಯ ಮಾಡಲಾಗಿದೆ ಮತ್ತು ಘೋಷಿಸಲಾಗಿದೆ.

4.

ಗಣತಂತ್ರ ರಾಷ್ಟ್ರ ಭಾರತ ಮತ್ತು ಫೆಡರೇಟಿವ್ ಗಣತಂತ್ರ ಬ್ರೆಜಿಲ್  ನಡುವೆ ಅಪರಾಧ ವಿಷಯಗಳಿಗೆ ಸಂಬಂಧಿಸಿ ಪರಸ್ಪರ ಕಾನೂನು ನೆರವು.

ಡಾ.ಎಸ್. ಜೈಶಂಕರ್. ವಿದೇಶಾಂಗ ವ್ಯವಹಾರ ಸಚಿವರು.

ಗೌರವಾನ್ವಿತ  ಶ್ರೀ ಎರ್ನೆಸ್ಟೋ ಅರೌಜೋ , ವಿದೇಶಾಂಗ ವ್ಯವಹಾರಗಳ ಸಚಿವರು.

ಘೋಷಣೆ ಮಾತ್ರ ಮಾಡಲಾಗಿದೆ.

5.

ಗಣತಂತ್ರ ರಾಷ್ಟ್ರ ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ ಮತ್ತು ಫೆಡರೇಟಿವ್ ಗಣತಂತ್ರ ಬ್ರೆಜಿಲ್ ನ ಪೌರತ್ವ ಸಚಿವಾಲಯದ ನಡುವೆ ಬಾಲ್ಯ ಪೂರ್ವ ಕ್ಷೇತ್ರದಲ್ಲಿ ಎಂ.ಒ.ಯು.

ಶ್ರೀ ವಿ. ಮುರಳೀಧರನ್ , ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವರು

ಗೌರವಾನ್ವಿತ  ಶ್ರೀ ಎರ್ನೆಸ್ಟೋ ಅರೌಜೋ , ವಿದೇಶಾಂಗ ವ್ಯವಹಾರಗಳ ಸಚಿವರು.

ಘೋಷಣೆ ಮಾತ್ರ ಮಾಡಲಾಗಿದೆ.

6.

ಗಣತಂತ್ರ ರಾಷ್ಟ್ರ ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗು ಫೆಡರೇಟಿವ್ ಗಣತಂತ್ರ ಬ್ರೆಜಿಲ್ ಸರಕಾರದ ಆರೋಗ್ಯ ಸಚಿವಾಲಯದ ನಡುವೆ ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ.

ಶ್ರೀ ವಿ. ಮುರಳೀಧರನ್ , ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವರು

ಗೌರವಾನ್ವಿತ  ಶ್ರೀ ಎರ್ನೆಸ್ಟೋ ಅರೌಜೋ , ವಿದೇಶಾಂಗ ವ್ಯವಹಾರಗಳ ಸಚಿವರು.

ವಿನಿಮಯ ಮಾಡಲಾಗಿದೆ ಮತ್ತು ಘೋಷಿಸಲಾಗಿದೆ.

7.

ಗಣತಂತ್ರ ರಾಷ್ಟ್ರ ಭಾರತದ ಆಯುಶ್ ಸಚಿವಾಲಯ ಮತ್ತು ಫೆಡರೇಟಿವ್ ಗಣತಂತ್ರ ಬ್ರೆಜಿಲ್ ನ ಆರೋಗ್ಯ ಸಚಿವಾಲಯಗಳ ನಡುವೆ ಸಾಂಪ್ರದಾಯಿಕ ವೈದ್ಯ ಪದ್ದತಿಗಳು ಮತ್ತು ಹೋಮಿಯೋಪಥಿ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ. .

ಶ್ರೀ ವಿ. ಮುರಳೀಧರನ್, , ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವರು

ಗೌರವಾನ್ವಿತ  ಶ್ರೀ ಎರ್ನೆಸ್ಟೋ ಅರೌಜೋ,  , ವಿದೇಶಾಂಗ ವ್ಯವಹಾರಗಳ ಸಚಿವರು.

ಘೋಷಣೆ ಮಾತ್ರ ಮಾಡಲಾಗಿದೆ

8.

ಗಣತಂತ್ರ ರಾಷ್ಟ್ರ ಭಾರತ ಮತ್ತು ಫೆಡರೇಟಿವ್ ಗಣತಂತ್ರ ಬ್ರೆಜಿಲ್  ನಡುವೆ 2020-2024 ರ ಅವಧಿಗೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ

ಶ್ರೀ ವಿಜಯ ಗೋಖಲೆ, ವಿದೇಶಾಂಗ ಕಾರ್ಯದರ್ಶಿ.

ಗೌರವಾನ್ವಿತ  ಶ್ರೀ ಎರ್ನೆಸ್ಟೋ ಅರೌಜೋ , ವಿದೇಶಾಂಗ ವ್ಯವಹಾರಗಳ ಸಚಿವರು.

ವಿನಿಮಯ ಮಾಡಲಾಗಿದೆ ಮತ್ತು ಘೋಷಿಸಲಾಗಿದೆ.

9.

ಗಣತಂತ್ರ ರಾಷ್ಟ್ರ ಭಾರತ ಮತ್ತು ಫೆಡರೇಟಿವ್ ಗಣತಂತ್ರ ಬ್ರೆಜಿಲ್  ನಡುವೆ ಸಾಮಾಜಿಕ ಭದ್ರತೆಗಾಗಿ  ಒಪ್ಪಂದ

ಶ್ರೀ ವಿಜಯ ಠಾಕೂರ್ ಸಿಂಗ್, ಕಾರ್ಯದರ್ಶಿ (ಪೂರ್ವ) ಎಂ.ಇ.ಎ.

ಗೌರವಾನ್ವಿತ  ಶ್ರೀ ಎರ್ನೆಸ್ಟೋ ಅರೌಜೋ , ವಿದೇಶಾಂಗ ವ್ಯವಹಾರಗಳ ಸಚಿವರು.

ವಿನಿಮಯ ಮಾಡಲಾಗಿದೆ ಮತ್ತು ಘೋಷಿಸಲಾಗಿದೆ.

10.

ಗಣತಂತ್ರ ರಾಷ್ಟ್ರ ಭಾರತದ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಎಂ.ಇ.ಐ.ಟಿ.ವೈ.) ಭಾರತೀಯ ಕಂಪ್ಯೂಟರ್  ತುರ್ತು ಪ್ರತಿಕ್ರಿಯಾ ತಂಡ  (ಸಿ.ಇ.ಆರ್.ಟಿ.-ಇನ್)  ಮತ್ತು ಫೆಡರೇಟಿವ್ ಗಣತಂತ್ರ ಬ್ರೆಜಿಲ್ ನ ಮಾಹಿತಿ ಭದ್ರತೆ ಮತ್ತು ಸಾಂಸ್ಥಿಕ ಭದ್ರತೆ ಇಲಾಖೆಗಳ ನೆಟ್ವರ್ಕ್ ಇನ್ಸಿಡೆಂಟ್ ಟ್ರೀಟ್ಮೆಂಟ್ ಸೆಂಟರ್ ನ ಸಾಮಾನ್ಯ ಸಮನ್ವಯ  ನಡುವೆ ಸೈಬರ್ ಭದ್ರತಾ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ.

ಶ್ರೀ ವಿಜಯ ಠಾಕೂರ್ ಸಿಂಗ್, ಕಾರ್ಯದರ್ಶಿ (ಪೂರ್ವ) ಎಂ.ಇ.ಎ.

ಗೌರವಾನ್ವಿತ ಶ್ರೀ ಆಗಸ್ಟೋ ಹೆಲೆನೋ, ಸಚಿವ ಮುಖ್ಯಸ್ಥರು, ಸಾಂಸ್ಥಿಕ ಭದ್ರತಾ ಕಚೇರಿ.

ವಿನಿಮಯ ಮಾಡಲಾಗಿದೆ ಮತ್ತು ಘೋಷಿಸಲಾಗಿದೆ.

11.

ಗಣತಂತ್ರ ರಾಷ್ಟ್ರ ಭಾರತ ಮತ್ತು ಫೆಡರೇಟಿವ್ ಗಣತಂತ್ರ ಬ್ರೆಜಿಲ್  ನಡುವೆ ವೈಜ್ಞಾನಿಕ ಮತ್ತು ತಂತ್ರಜ್ಞಾನ ಸಹಕಾರ ಒಪ್ಪಂದ ಅನುಷ್ಟಾನದಲ್ಲಿ ಸಹಕಾರಕ್ಕಾಗಿ ವೈಜ್ಞಾನಿಕ ಮತ್ತು ತಂತ್ರಜ್ಞಾನ ಸಹಕಾರ ಕಾರ್ಯಕ್ರಮ (2020-2023)

ಶ್ರೀ ವಿಜಯ ಠಾಕೂರ್ ಸಿಂಗ್, ಕಾರ್ಯದರ್ಶಿ (ಪೂರ್ವ) ಎಂ.ಇ.ಎ.

ಗೌರವಾನ್ವಿತ ಶ್ರೀ ಮಾರ್ಕೋಸ್ ಪೋಂಟಿಸ್, ವಿಜ್ಞಾನ, ತಂತ್ರಜ್ಞಾನ , ಅನ್ವೇಷಣಾ ಮತ್ತು ಸಂಪರ್ಕ ಸಚಿವರು.

ವಿನಿಮಯ ಮಾಡಲಾಗಿದೆ ಮತ್ತು ಘೋಷಿಸಲಾಗಿದೆ.

12.

ಗಣತಂತ್ರ ರಾಷ್ಟ್ರ ಭಾರತದ ಗಣಿಗಳ ಸಚಿವಾಲಯದ ಭಾರತೀಯ ಭೂಗರ್ಭ ಸಮೀಕ್ಷಾ ಸಂಸ್ಥೆ (ಜಿ.ಎಸ್.ಐ.) ಮತ್ತು ಫೆಡರೇಟಿವ್ ಗಣತಂತ್ರ ಬ್ರೆಜಿಲ್ ನ ಗಣಿಗಳು ಮತ್ತು ಇಂಧನ ಸಚಿವಾಲಯದ ಬ್ರೆಜಿಲ್ ಭೂಗರ್ಭ ಸಮೀಕ್ಷಾ ಸಂಸ್ಥೆ –ಸಿ.ಪಿ.ಆರ್.ಎಂ. ನಡುವೆ ಭೂಗರ್ಭ ಮತ್ತು ಖನಿಜ ಸಂಪನ್ಮೂಲ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ.

ಶ್ರೀ ವಿಜಯ ಠಾಕೂರ್ ಸಿಂಗ್, ಕಾರ್ಯದರ್ಶಿ (ಪೂರ್ವ) ಎಂ.ಇ.ಎ.

ಗೌರವಾನ್ವಿತ ಶ್ರೀ ಬೆಂಟೋ ಆಲ್ಬುಕರ್ಕ್ . ಗಣಿಗಳು ಮತ್ತು ಇಂಧನ ಸಚಿವರು

ವಿನಿಮಯ ಮಾಡಲಾಗಿದೆ ಮತ್ತು ಘೋಷಿಸಲಾಗಿದೆ.

13.

ಇನ್ವೆಸ್ಟ್ ಇಂಡಿಯಾ ಮತ್ತು ಬ್ರೆಜಿಲಿನ ವ್ಯಾಪಾರ ಹಾಗು ಹೂಡಿಕೆ ಉತ್ತೇಜನ ಏಜೆನ್ಸಿ (ಅಪೆಕ್ಸ್ ಬ್ರೆಜಿಲ್) ನಡುವೆ ಎಂ.ಒ.ಯು.

ಶ್ರೀ ವಿಜಯ ಠಾಕೂರ್ ಸಿಂಗ್, ಕಾರ್ಯದರ್ಶಿ (ಪೂರ್ವ) ಎಂ.ಇ.ಎ.

ಶ್ರೀ ಸೆರ್ಗಿಯೋ ಸೆಗೋವಿಯಾ, ಅಧ್ಯಕ್ಷರು, ಅಪೆಕ್ಸ್ -ಬ್ರೇಸಿಲ್

ವಿನಿಮಯ ಮಾಡಲಾಗಿದೆ ಮತ್ತು ಘೋಷಿಸಲಾಗಿದೆ.

14.

ಗಣತಂತ್ರ ರಾಷ್ಟ್ರ ಭಾರತದ ಪಶು ಸಂಗೋಪನೆ ಮತ್ತು ಹೈನುಗಾರಿಕೆ  ಇಲಾಖೆ, ಮೀನುಗಾರಿಕೆ, ಪಶುಸಂಗೋಪನೆ, ಮತ್ತು ಹೈನುಗಾರಿಕಾ ಸಚಿವಾಲಯ ಹಾಗು ಫೆಡರೇಟಿವ್ ಗಣತಂತ್ರ ಬ್ರೆಜಿಲ್ ನ ಕೃಷಿ, ಜಾನುವಾರು ಮತ್ತು ಆಹಾರ ಪೂರೈಕೆ ಸಚಿವಾಲಯಗಳ ನಡುವೆ ಪಶುಸಂಗೋಪನೆ ಮತ್ತು ಹೈನುಗಾರಿಕಾ ಕ್ಷೇತ್ರದಲ್ಲಿ ಸಹಕಾರ ಉದ್ದೇಶದ ಜಂಟಿ ಘೋಷಣೆ.  

ಶ್ರೀ ಅತುಲ್ ಚತುರ್ವೇದಿ, ಕಾರ್ಯದರ್ಶಿ, ಪಶು ಸಂಗೋಪನೆ.

ಶ್ರೀ ಜೋರ್ಜೆ ಸೀಫ್ ಜ್ಯೂನಿಯರ್, ಜಲಕೃಷಿ ಮತ್ತು ಮೀನುಗಾರಿಕೆ ಕಾರ್ಯದರ್ಶಿ, ಕೃಷಿ , ಜಾನುವಾರು ಮತ್ತು ಆಹಾರ ಪೂರೈಕೆ ಸಚಿವಾಲಯ.

ವಿನಿಮಯ ಮಾಡಲಾಗಿದೆ ಮತ್ತು ಘೋಷಿಸಲಾಗಿದೆ.

15.

ಗಣತಂತ್ರ ರಾಷ್ಟ್ರ ಭಾರತದ ಭಾರತೀಯ ತೈಲ ನಿಗಮ ಲಿಮಿಟೆಡ್ ಮತ್ತು ಸೆಂಟ್ರೋ ನ್ಯಾಶನಲ್ ಡೆ ಪೆಸ್ಕ್ವಿಸೆಮ್ ಎನರ್ಜಿಯಾ ಇ ಮೆಟೀರಿಯಲ್ಸ್ (ಸಿ.ಎನ್.ಪಿ.ಇ.ಎಂ. ) ನಡುವೆ ಭಾರತದಲ್ಲಿ ಜೈವಿಕ ಇಂಧನ ಕುರಿತ ಸಂಶೋಧನೆಗಾಗಿ ನೋಡಲ್ ಸಂಸ್ಥೆ ಸ್ಥಾಪನೆಗಾಗಿ ತಿಳುವಳಿಕಾ ಒಡಂಬಡಿಕೆ (ಎಂ.ಒ.ಯು.)  

ಶ್ರೀ ಸಂಜಯ ಸಿಂಗ್, ಅಧ್ಯಕ್ಷರು, ಭಾರತೀಯ ತೈಲ ನಿಗಮ ಲಿಮಿಟೆಡ್

ಗೌರವಾನ್ವಿತ ಶ್ರೀ ಮಾರ್ಕೋಸ್ ಪೋಂಟಿಸ್, ವಿಜ್ಞಾನ , ತಂತ್ರಜ್ಞಾನ , ಅನ್ವೇಷಣೆ ಮತ್ತು ಸಂಪರ್ಕ ಸಚಿವರು

ವಿನಿಮಯ ಮಾಡಲಾಗಿದೆ ಮತ್ತು ಘೋಷಿಸಲಾಗಿದೆ.

******

(Release ID: 1600623) Visitor Counter : 206