ಪ್ರಧಾನ ಮಂತ್ರಿಯವರ ಕಛೇರಿ

ಕೇರಳ ರಾಜ್ಯೋದಯ ದಿನದಂದು ಶುಭ ಕೋರಿದ ಪ್ರಧಾನಮಂತ್ರಿ

Posted On: 01 NOV 2019 10:34AM by PIB Bengaluru

ಕೇರಳ ರಾಜ್ಯೋದಯ ದಿನದಂದು ಶುಭ ಕೋರಿದ ಪ್ರಧಾನಮಂತ್ರಿ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇರಳದ ಜನತೆಗೆ ಅವರ ರಾಜ್ಯೋದಯ ದಿನದ ಸಂದರ್ಭದಲ್ಲಿ ಶುಭ ಕೋರಿದ್ದಾರೆ.

ರಾಜ್ಯಗಳ ಪುನಾರಚನೆ ಕಾಯಿದೆ ಅಡಿಯಲ್ಲಿ 1956ರ ನವೆಂಬರ್ 1ರಂದು ರಾಜ್ಯ ಉದಯವಾಗಿತ್ತು.

“ಕೇರಳ ಪಿರವಿ ದಿನದ ಸಂದರ್ಭದಲ್ಲಿ, ಕೇರಳದ ನನ್ನ ಸಹೋದರ ಸಹೋದರಿಯರಿಗೆ ಶುಭಾಶಯಗಳು. ರಾಜ್ಯದ ಜನರು ದೇಶಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ರಾಜ್ಯದ ಜನರು ಸಂತಸದಿಂದ ಇರಲಿ, ಪ್ರಗತಿ ಸಾಧಿಸಲಿ ” ಎಂದು ತಿಳಿಸಿದ್ದಾರೆ.

 

Narendra Modi@narendramodi

On Kerala Piravi day, greetings to my sisters and brothers of Kerala. People from this state have made remarkable contributions to the nation. May the people of the state be happy and prosperous.

8,708

7:32 AM - Nov 1, 2019

Twitter Ads info and privacy

1,665 people are talking about this

Narendra Modi@narendramodi

കേരളത്തിലെ എന്റെ എല്ലാ സഹോദരീ- സഹോദരന്മാർക്കും ഹൃദയം നിറഞ്ഞ കേരള പിറവി ദിനാശംസകൾ.

രാജ്യത്തിനായി മികച്ച സംഭാവനകൾ നൽകിയിട്ടുള്ളവർ ആണ് കേരളീയർ.

സംസ്ഥാനത്തെ ജനങ്ങൾക്കിടയിൽ ആഹ്ലാദവും അഭിവൃദ്ധിയും കളിയാടട്ടെ.

5,701

7:31 AM - Nov 1, 2019



(Release ID: 1592585) Visitor Counter : 94