ಪ್ರಧಾನ ಮಂತ್ರಿಯವರ ಕಛೇರಿ

ಪೋರ್ಚುಗಲ್ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯ ಸಾಧಿಸಿದ ಪೋರ್ಚುಗಲ್ ಪ್ರಧಾನಿ ಶ್ರೀ ಆಂಟೋನಿಯೊ ಕೋಸ್ಟಾ ಮತ್ತು ಅವರ ಪಾರ್ಟಿಡೊ ಸೋಷಿಯಲಿಸ್ಟಾ ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ

Posted On: 09 OCT 2019 12:39PM by PIB Bengaluru

ಪೋರ್ಚುಗಲ್ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯ ಸಾಧಿಸಿದ ಪೋರ್ಚುಗಲ್ ಪ್ರಧಾನಿ ಶ್ರೀ ಆಂಟೋನಿಯೊ ಕೋಸ್ಟಾ ಮತ್ತು ಅವರ ಪಾರ್ಟಿಡೊ ಸೋಷಿಯಲಿಸ್ಟಾ ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪೋರ್ಚುಗಲ್ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯ ಸಾಧಿಸಿದ ಪೋರ್ಚುಗಲ್ ಪ್ರಧಾನಿ ಶ್ರೀ ಆಂಟೋನಿಯೊ ಕೋಸ್ಟಾ ಮತ್ತು ಅವರ ಪಾರ್ಟಿಡೊ ಸೋಷಿಯಲಿಸ್ಟಾ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಪೋರ್ಚುಗಲ್ ಪ್ರಧಾನಮಂತ್ರಿ ಶ್ರೀ ಆಂಟೋನಿಯೋ ಕೋಸ್ಟಾ ಅವರು ಕೂಡ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

"ಪೋರ್ಚುಗಲ್ ಸಂಸದೀಯ ಚುನಾವಣೆಯಲ್ಲಿನ ಉತ್ತಮ ಪ್ರದರ್ಶನಕ್ಕಾಗಿ ಪಾರ್ಟಿಡೋ ಸೋಸಿಯಲಿಸ್ಟಾ ಮತ್ತು ನನ್ನ ಸ್ನೇಹಿತ ಶ್ರೀ ಆಂಟೋನಿಯೋ ಕೋಸ್ಟಾ ಅವರಿಗೆ ಅಭಿನಂದನೆಗಳು. ಭಾರತ ಮತ್ತು ಪೋರ್ಚುಗಲ್ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಲು ಒಗ್ಗೂಡಿ ಶ್ರಮಿಸಲು ಎದಿರು ನೋಡುತ್ತಿದ್ದೇನೆ.", ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

ಪ್ಯಾರಾಬೆನ್ಸ್ ಅವೋ @psocialista ಇ ಅವೋ ಅಮಿಗೋ @antoniocostapm ಪೆಲೋ ಬಮ್ ರೆಸುಲ್ಟಡೋ ಓಬ್ಟಿಡೋ ನಸ್ ಎಲಿಕೋಯಿಸ್ ಲೆಜಿಸ್ ಲೆಟಿವ್ಸ್ ಎಮ್ ಪೋರ್ಚುಗಲ್. ಮಾಂಟೆನ್ಹೋ ಎ ಎಕ್ಸ್ ಪೆಕ್ಟಿವಾ ಡೆ ಟ್ರಾಬಲ್ಹಾರ್ಮೋಸ್, ಎಮ್ ಕಾಂಜುಂಟೊ, ಎಮ್ ಪ್ರೊಲ್ ಡಿ ಅಪ್ರೊಫುಂಡರ್ ಐಂಡಾ ಮೈಸ್ ಓಸ್ ಲಾನೋಸ್ ಡೆ ಅಮಿಜಾಡೆ ಆಂಡಿಯಾ-ಪೋರ್ಚುಗಲ್. pic.twitter.com/psirSPMi3h

— ನರೇಂದ್ರ ಮೋದಿ (@narendramodi) ಅಕ್ಟೋಬರ್ 7, 2019

ನಿಮಗೆ @psocialista ಮತ್ತು ನನ್ನ ಗೆಳೆಯ, @antoniocostapm ಗೆ ಪೋರ್ಚುಗಲ್ ಸಂಸದೀಯ ಚುನಾವಣೆಯಲ್ಲಿನ ಉತ್ತಮ ಪ್ರದರ್ಶನಕ್ಕಾಗಿ ಅಭಿನಂದನೆಗಳು. ಭಾರತ ಮತ್ತು ಪೋರ್ಚುಗಲ್ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಲು ಒಗ್ಗೂಡಿ ಶ್ರಮಿಸಲು ಎದಿರು ನೋಡುತ್ತಿದ್ದೇನೆ. pic.twitter.com/ELtP5ZayyX

— ನರೇಂದ್ರ ಮೋದಿ (@narendramodi) ಅಕ್ಟೋಬರ್ 7, 2019
 

(Release ID :193682)



(Release ID: 1587820) Visitor Counter : 102