ರಾಷ್ಟ್ರಪತಿಗಳ ಕಾರ್ಯಾಲಯ
ಮಾಧ್ಯಮ ಪ್ರಕಟಣೆ
Posted On:
30 MAY 2019 9:58PM by PIB Bengaluru
ಮಾಧ್ಯಮ ಪ್ರಕಟಣೆ
ಭಾರತದ ರಾಷ್ಟ್ರಪತಿಯವರು ಶ್ರೀ ನರೇಂದ್ರ ದಾಮೋದರ ದಾಸ್ ಮೋದಿ ಅವರನ್ನು ಭಾರತದ ಪ್ರಧಾನಮಂತ್ರಿಯಾಗಿ ನೇಮಕ ಮಾಡಿದ್ದಾರೆ. ನಂತರ, ಪ್ರಧಾನಮಂತ್ರಿಯವರ ಸಲಹೆಯಂತೆ ರಾಷ್ಟ್ರಪತಿಯವರು ಈ ಕೆಳಕಂಡವರನ್ನು ಮಂತ್ರಿ ಪರಿಷತ್ತಿನ ಸದಸ್ಯರಾಗಿ ನೇಮಕ ಮಾಡಿರುತ್ತಾರೆ.:-
ಸಂಪುಟ ದರ್ಜೆ ಸಚಿವರು
1. ಶ್ರೀ ರಾಜನಾಥ ಸಿಂಗ್
2. ಶ್ರೀ ಅಮಿತ್ ಶಾ
3. ಶ್ರೀ ನಿತಿನ್ ಜೈರಾಮ್ ಗಡ್ಕರಿ
4. ಶ್ರೀ ಡಿ.ವಿ. ಸದಾನಂದಗೌಡ
5. ಶ್ರೀಮತಿ ನಿರ್ಮಲಾ ಸೀತಾರಾಮನ್
6. ಶ್ರೀ ರಾಮ್ ವಿಲಾಸ್ ಪಾಸ್ವಾನ್
7. ಶ್ರೀ ನರೇಂದ್ರ ಸಿಂಗ್ ತೋಮರ್
8. ಶ್ರೀ ರವಿಶಂಕರ್ ಪ್ರಸಾದ್
9. ಶ್ರೀಮತಿ ಹರ್ ಸಿರ್ಮತ್ ಕೌರ್ ಬಾದಲ್
10. ಶ್ರೀ ಥಾವರ್ ಚಂದ್ ಗೆಹ್ಲೋಟ್
11. ಡಾ. ಸುಬ್ರಹ್ಮಣ್ಯಂ ಜೈಶಂಕರ್
12. ಶ್ರೀ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’
13. ಶ್ರೀ ಅರ್ಜುನ್ ಮುಂಡಾ
14. ಶ್ರೀಮತಿ ಸ್ಮೃತಿ ಜುಬಿನ್ ಇರಾನಿ
15. ಡಾ. ಹರ್ಷವರ್ಧನ್
16. ಶ್ರೀ ಪ್ರಕಾಶ್ ಜಾವಡೇಕರ್
17. ಶ್ರೀ ಪೀಯೂಷ್ ಗೋಯಲ್
18. ಶ್ರೀ ಧರ್ಮೇಂದ್ರ ಪ್ರಧಾನ್
19. ಶ್ರೀ ಮುಕ್ತಾರ್ ಅಬ್ಬಾಸ್ ನಖ್ವಿ
20. ಶ್ರೀ ಪ್ರಲ್ಹಾದ ಜೋಶಿ
21. ಡಾ. ಮಹೇಂದ್ರ ನಾಥ್ ಪಾಂಡೆ
22. ಶ್ರೀ ಅರವಿಂದ ಗಣಪತ್ ಸಾವಂತ್
23. ಶ್ರೀ ಗಿರಿರಾಜ್ ಸಿಂಗ್
24. ಶ್ರೀ ಗಜೇಂದ್ರ ಸಿಂಗ್ ಶೇಖಾವತ್
ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ)
1. ಶ್ರೀ ಸಂತೋಷ್ ಕುಮಾರ್ ಗಂಗ್ವಾರ್
2. ರಾವ್ ಇಂದ್ರಜಿತ್ ಸಿಂಗ್
3. ಶ್ರೀ ಶ್ರೀಪಾದ್ ಯಸ್ಸೋ ನಾಯಕ್
4. ಡಾ. ಜಿತೇಂದ್ರ ಸಿಂಗ್
5. ಶ್ರೀ ಕಿರಣ್ ರಿಜಿಜು
6. ಶ್ರೀ ಪ್ರಲ್ಹಾದ್ ಸಿಂಗ್ ಪಟೇಲ್
7. ಶ್ರೀ ರಾಜ್ ಕುಮಾರ್ ಸಿಂಗ್
8. ಶ್ರೀ ಹರ್ ದೀಪ್ ಸಿಂಗ್ ಪುರಿ
9. ಶ್ರೀ ಮನ್ಸುಖ್ ಎಲ್. ಮಾಂಡವೀಯ
ಸಹಾಯಕ ಸಚಿವರು
1. ಶ್ರೀ ಫಗ್ಗಾನ್ ಸಿಂಗ್ ಕುಲಸ್ತೆ
2. ಶ್ರೀ ಅಶ್ವಿನಿ ಕುಮಾರ್ ಚೌಬೆ
3. ಶ್ರೀ ಅರ್ಜುನ್ ರಾಮ್ ಮೇಘಾವಾಲ್
4. ಜನರಲ್ (ನಿವೃತ್ತ) ವಿ.ಕೆ. ಸಿಂಗ್
5. ಶ್ರೀ ಕೃಷ್ಣಪಾಲ್
6. ಶ್ರೀ ದಾನ್ವೆ ರಾವ್ ಸಾಹೇಬ್ ದಾದಾರಾವ್
7. ಶ್ರೀ ಜಿ. ಕೃಷ್ಣ ರೆಡ್ಡಿ
8. ಶ್ರೀ ಪರಶೋತ್ತಮ್ ರೂಪಾಲ
9. ಶ್ರೀ ರಾಮ್ ದಾಸ್ ಅತಾವಲೆ
10. ಸಾಧ್ವಿ ನಿರಂಜನ್ ಜ್ಯೋತಿ
11. ಶ್ರೀ ಬಾಬುಲ್ ಸುಪ್ರಿಯೋ
12. ಶ್ರೀ ಸಂಜೀವ್ ಕುಮಾರ್ ಬಲ್ಯಾನ್
13. ಶ್ರೀ ಧೋತ್ರೆ ಸಂಜನ್ ಶ್ಯಾಮರಾವ್
14. ಶ್ರೀ ಅನುರಾಗ್ ಸಿಂಗ್ ಠಾಕೂರ್
15. ಶ್ರೀ ಅಂಗಡಿ ಸುರೇಶ್ ಚನ್ನಬಸಪ್ಪ
16. ಶ್ರೀ ನಿತ್ಯಾನಂದ್ ರೈ
17. ಶ್ರೀ ರತನ್ ಲಾಲ್ ಕಠಾರಿಯಾ
18. ಶ್ರೀ ವಿ. ಮುರಳೀಧರನ್
19. ಶ್ರೀಮತಿ ರೇಣುಕಾ ಸಿಂಗ್ ಸರೂತಾ
20. ಶ್ರೀ ಸೋಮ್ ಪ್ರಕಾಶ್
21. ಶ್ರೀ ರಾಮೇಶ್ವರ್ ತೆಲಿ
22. ಶ್ರೀ ಪ್ರತಾಪ್ ಚಂದ್ರ ಸಾರಂಗಿ
23. ಶ್ರೀ ಕೈಲಾಶ್ ಚೌಧರಿ
24. ಶ್ರೀಮತಿ ದೇಬಶ್ರೀ ಚೌಧರಿ
2. ರಾಷ್ಟ್ರಪತಿ ಭವನದಲ್ಲಿ ಇಂದು (30.5.2019) ನಡೆದ ಸಮಾರಂಭದಲ್ಲಿ ರಾಷ್ಟ್ರಪತಿಯವರು ಮೇಲ್ಕಂಡ ಮಂತ್ರಿ ಪರಿಷತ್ತಿನ ಸದಸ್ಯರಿಗೆ ಅಧಿಕಾರದ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
*******
(Release ID: 1572869)
Visitor Counter : 196