ಸಂಪುಟ
ಭಾರತ ಮತ್ತು ಮಲವಿ ನಡುವಿನ ಹಸ್ತಾಂತರ ಒಪ್ಪಂದದ ದೃಢೀಕರಣ ಮತ್ತು ಅಂಕಿತಕ್ಕೆ ಸಂಪುಟ ಅನುಮೋದನೆ
प्रविष्टि तिथि:
24 OCT 2018 1:27PM by PIB Bengaluru
ಭಾರತ ಮತ್ತು ಮಲವಿ ನಡುವಿನ ಹಸ್ತಾಂತರ ಒಪ್ಪಂದದ ದೃಢೀಕರಣ ಮತ್ತು ಅಂಕಿತಕ್ಕೆ ಸಂಪುಟ ಅನುಮೋದನೆ
ಭಾರತ ಮತ್ತು ಮಲವಿ ನಡುವಿನ ಹಸ್ತಾಂತರ ಒಪ್ಪಂದದ ದೃಢೀಕರಣ ಮತ್ತು ಅಂಕಿತಕ್ಕೆ ಸಂಪುಟ ಅನುಮೋದನೆ
ಮಲವಿಗೆ ಮತ್ತು ಮಲವಿಯಿಂದ ಭಯೋತ್ಪಾದಕರು , ಆರ್ಥಿಕ ಅಪರಾಧಿಗಳು ಹಾಗೂ ಇತರ ಅಪರಾಧಿಗಳನ್ನು ಹಸ್ತಾಂತರಿಸಲು ಕಾನೂನು ಚೌಕಟ್ಟನ್ನು ಈ ಒಪ್ಪಂದ ಒದಗಿಸಲಿದೆ.
(रिलीज़ आईडी: 1550729)
आगंतुक पटल : 147