ಪ್ರಧಾನ ಮಂತ್ರಿಯವರ ಕಛೇರಿ

ರಷ್ಯಾ ಅಧ್ಯಕ್ಷ ಶ್ರೀ ವ್ಲಡಿಮಿರ್ ಪುಟಿನ್ ಅವರ ಭೇಟಿ ವೇಳೆ ವಿನಿಮಯ ಮಾಡಲಿರುವ ಭಾರತ ಮತ್ತು ರಷ್ಯಾ ನಡುವಣ ಒಪ್ಪಂದಗಳ / ತಿಳುವಳಿಕಾ ಒಡಂಬಡಿಕೆಗಳ ಪಟ್ಟಿ

प्रविष्टि तिथि: 05 OCT 2018 3:27PM by PIB Bengaluru

ರಷ್ಯಾ ಅಧ್ಯಕ್ಷ ಶ್ರೀ ವ್ಲಡಿಮಿರ್ ಪುಟಿನ್ ಅವರ ಭೇಟಿ ವೇಳೆ ವಿನಿಮಯ ಮಾಡಲಿರುವ ಭಾರತ ಮತ್ತು ರಷ್ಯಾ ನಡುವಣ ಒಪ್ಪಂದಗಳ / ತಿಳುವಳಿಕಾ ಒಡಂಬಡಿಕೆಗಳ ಪಟ್ಟಿ

 

ಕ್ರಸಂ

ತಿಳುವಳಿಕಾ ಒಡಂಬಡಿಕೆಒಪ್ಪಂದಗಳ / ಕರಾರುಗಳ ಹೆಸರು

ರಷ್ಯಾ ಒಕ್ಕೂಟದ ಪರವಾಗಿ ಮಾಡಿದ ವಿನಿಮಯ

ಭಾರತದ ಪರವಾಗಿ ಮಾಡಿದ ವಿನಿಮಯ

1.

ವಿದೇಶ ವ್ಯವಹಾರಗಳ ಮತ್ತು ವಿದೇಶಾಂಗ ವ್ಯವಹಾರ ಸಚಿವಾಲಯಗಳ ನಡುವೆ ಸಮಾಲೋಚಕ್ಕಾಗಿ 2019-2023ರ ಅವಧಿಗೆ ಸರಕಾರಿ ಶೀಷ್ಟಾಚಾರಗಳು.

ಘನತೆವೆತ್ತ ಶ್ರೀ ಸೆರ್ಗೆಲವ್ರೊವ್ ರಷ್ಯಾ ಒಕ್ಕೂಟದ ವಿದೇಶ  ವ್ಯವಹಾರಗಳ ಸಚಿವ

ಶ್ರೀಮತಿ ಸುಷ್ಮಾ ಸ್ವರಾಜ್  
ವಿದೇಶಾಂಗ  ವ್ಯವಹಾರಗಳ ಸಚಿವೆ

2.

ರಷ್ಯಾ ಒಕ್ಕೂಟದ ಆರ್ಥಿಕ ಅಭಿವೃದ್ಧಿ ಸಚಿವಾಲಯ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಫೋರ್ ಟ್ರಾನ್ಸಫಾರ್ಮಿಂಗ್ ಇಂಡಿಯ ( ನೀತಿಆಯೋಗನಡುವೆ  ತಿಳುವಳಿಕಾ ಒಡಂಬಡಿಕೆಗಳು

ಘನತೆವೆತ್ತ ಶ್ರೀ ಮ್ಯಾಕ್ಸಿಮ್ ಒರೆಶ್ಕಿನ್  ರಷ್ಯಾ ಒಕ್ಕೂಟದ ಆರ್ಥಿಕ ಅಭಿವೃದ್ಧಿ ಸಚಿವ

ಡಾರಾಜೀವ್ ಕುಮಾರ್ ವಿ.ಸಿ., ನೀತಿ ಆಯೋಗ

3.

ಹ್ಯೂಮನ್ ಸ್ಪೇಸ್ಫ್ಲೈಟ್ ಪ್ರೊಗ್ರ್ಯಾಮ್ ಕ್ಷೇತ್ರದಲ್ಲಿ ಜಂಟಿಚಟುವಟಿಕೆಗಳಿಗಾಗಿ ಭಾರತೀಯ ಭಾಹ್ಯಾಕಾಶ ಸಂಶೋಧನಾಸಂಸ್ಥೆ (ಇಸ್ರೊಮತ್ತು ಫೆಡೆರಲ್ ಸ್ಪೇಸ್ ಏಜೆನ್ಸಿ ಆಫ್ರಷ್ಯಾರೊಸ್ಕೊಮೊಸ್ನಡುವೆ  ತಿಳುವಳಿಕಾ ಒಡಂಬಡಿಕೆಗಳು.

ಶ್ರೀ ಡಿಮಿಟ್ರಿಯ್ ರೊಜೊಜಿನ್
ನಿರ್ದೇಶಕರು , ರೊಸ್ಕೊಮೊಸ್

ಶ್ರೀ ವಿಜಯ್ ಗೋಖಲೆ ವಿದೇಶ ಕಾರ್ಯದರ್ಶಿ

4.

ರಷ್ಯಾ ಮತ್ತು ಭಾರತೀಯ ರೈಲ್ವೇಗಳ ನಡುವೆ ಸಹಕಾರದ ಒಡಂಬಡಿಕೆಗಳು

ಶ್ರೀ ಒಲೆಗ್ ಬೆಲೊಜೆರೊವ್
ಸಿ...- ಚೇರ್ಮ್ಯಾನ್ , ಜೆ.ಎಸ್.ಸಿರಷ್ಯಾ ರೈಲ್ವೇ

ಶ್ರೀ ವಿಜಯ್ ಗೋಖಲೆ ವಿದೇಶ ಕಾರ್ಯದರ್ಶಿ

5.

ನ್ಯೂಕ್ಲೀಯರ್ ವಲಯದಸಹಕಾರ ಕ್ಷೇತ್ರಗಳನ್ನು ಪ್ರಾಧಾನ್ಯತೆಗೊಳಿಸುವ ಮತ್ತು ಅನುಷ್ಠಾನಗೊಳಿಸುವ ಕಾರ್ಯಸೂಚಿಗಳು

ಶ್ರೀ ಅಲೆಕ್ಸಿ ಲಿಖಾಚೆವ್,
ಡಿಜಿರೊಸಟೊಮ್

ಶ್ರೀಕೆ.ಎನ್ವ್ಯಾಸ್
ಕಾರ್ಯದರ್ಶಿ,ಡಿ..

6.

ಸಾರಿಗೆ ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿ ಸಹಕಾರಕ್ಕಾಗಿ ರಷ್ಯಾ ಸಾರಿಗೆ ಸಚಿವಾಲಯ ಮತ್ತು ಭಾರತೀಯ ರೈಲ್ವೇಗಳನಡುವೆ ತಿಳುವಳಿಕಾ ಒಡಂಬಡಿಕೆಗಳು

ಘನತೆವೆತ್ತ ಶ್ರೀ ನಿಕೊಲೆ ಕುಡಶೆವ್ , ರಷ್ಯಾ ಒಕ್ಕೂಟದ ಭಾರತ ರಾಯಭಾರಿ

ಡಿ.ಬಿ. ವೆಂಕಟೇಶ್ವರ್ಮಾ 
ರಷ್ಯಾದ ಭಾರತೀಯ ರಾಯಭಾರಿ

7.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವ್ಯವಹಾರಿಕೋದ್ಯಮ ಕ್ಷೇತ್ರದ ಸಹಕಾರಕ್ಕಾಗಿ ಭಾರತದ ನ್ಯಾಷನಲ್ಸ್ಮಾಲ್ ಇಂಡಸ್ಟ್ರೀಸ್ಕೋರ್ಪೊರೇಷನ್ (ಎನ್.ಎಸ್.ಐ.ಸಿ) ಮತ್ತು ರಷ್ಯಾದ ಸಣ್ಣ ಮತ್ತು ಮಧ್ಯಮ ವ್ಯಾಪಾರಕೋರ್ಪರೇಷನ್ ( ಆರ್.ಎಸ್.ಎಮ್.ಬಿ.) ಗಳ ನಡುವೆ ತಿಳುವಳಿಕಾ ಒಡಂಬಡಿಕೆಗಳು

ಶ್ರೀ ಅಲೆಕ್ಸಾಂಡರ್ ಬ್ರವೆರ್ಮಾನ್,
ಡೈರೆಕ್ಟರ್ ಜನರಲ್ರಷ್ಯಾದ ಸಣ್ಣಮತ್ತು ಮಧ್ಯಮ ವ್ಯಾಪಾರ ಕೋರ್ಪರೇಷನ್

ಡಿ.ಬಿ. ವೆಂಕಟೇಶ್ವರ್ಮಾ 
ರಷ್ಯಾದ ಭಾರತೀಯ ರಾಯಭಾರಿ

8.

ರಸಗೊಬ್ಬರ ಕ್ಷೇತ್ರದ ಸಹಕಾರಕ್ಕಾಗಿ ರಷ್ಯಾ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ ( ಆರ್.ಡಿ.ಎಫ್.) ; .ಜೆ.ಎಸ್.ಸಿ.ಫೋಸ್ ಎಗ್ರೊ(ಫೊಸ್ಎಗ್ರೊ) ; ಮತ್ತು ಇಂಡಿಯನ್ ಪೊಟಾಷ್ ಲಿಮಿಟೆಡ್(.ಪಿ.ಎಲ್.)ನಡುವೆ ಸಹಕಾರಗಳ ಒಪ್ಪಂದಗಳು

ಶ್ರೀ ಕಿರಿಲ್ಲ್ ಡಿಮಿಟ್ರಿಯೆವ್
ಡೈರೆಕ್ಟೆ ಜನರಲ್ , ರಷ್ಯಾ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್

ಶ್ರೀ ಎಂಡ್ರೆ ಗುರ್ಯೆವ್ ,ಸಿ..ಫೋಸ್ ಎಗ್ರೊ

ಶ್ರೀಡಿ.ಬಿವೆಂಕಟೇಶ್ವರ್ಮಾ , ರಷ್ಯಾದಭಾರತೀಯರಾಯಭಾರಿ

 

 

***


(रिलीज़ आईडी: 1549513) आगंतुक पटल : 204
इस विज्ञप्ति को इन भाषाओं में पढ़ें: English , Marathi , हिन्दी , Bengali , Gujarati , Tamil , Malayalam