ರಾಷ್ಟ್ರಪತಿಗಳ ಕಾರ್ಯಾಲಯ
ರಾಷ್ಟ್ರಪತಿ ಭವನದ ಅಂಗಳದಲ್ಲಿ ಈ ಶನಿವಾರದಿಂದ ಬೆಳಗ್ಗೆ 8:00 ರಿಂದ 9:00 ರ ನಡುವೆ 'ಚೇಂಜ್ ಆಫ್ ಗಾರ್ಡ್' ಕಾರ್ಯಕ್ರಮ
ಪ್ರಕಟಣಾ ದಿನಾಂಕ:
05 NOV 2026 3:45PM by PIB Bengaluru
ರಾಷ್ಟ್ರಪತಿ ಭವನದ ಮುಂಭಾಗದ ಅಂಗಳದಲ್ಲಿ ಪ್ರತಿ ಶನಿವಾರ ನಡೆಯುವ ಕಾವಲುಗಾರರ ಬದಲಾವಣೆ ಕಾರ್ಯಕ್ರಮ, ಈ ಶನಿವಾರದಿಂದ (ನವೆಂಬರ್ 7, 2026) ಬೆಳಗ್ಗೆ 8:00 ರಿಂದ 9:00 ರ ನಡುವೆ ನಡೆಯಲಿದೆ.
ಹೆಚ್ಚಿನ ವಿವರಗಳು ಇಲ್ಲಿ ಲಭ್ಯ: https://visit.rashtrapatibhavan.gov.in/
*****
(ಪ್ರಕಟಣೆ ಐ.ಡಿ.: 2333101)
ವಿಸಿಟರ್ ಕೌಂಟರ್ : 12