ಪ್ರಧಾನ ಮಂತ್ರಿಯವರ ಕಛೇರಿ
ಗಾಂಧಿ ಸ್ಮೃತಿಯ ಪ್ರಾರ್ಥನಾ ಸಭೆಯಲ್ಲಿ ಭಾಗಿಯಾದ ಪ್ರಧಾನಮಂತ್ರಿ, ಬಾಪು ಅವರ ಕಾಲಾತೀತ ಸಂದೇಶವನ್ನು ಸ್ಮರಿಸಿದರು
ಪ್ರಕಟಣಾ ದಿನಾಂಕ:
02 OCT 2026 8:54PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಾಂಧಿ ಸ್ಮೃತಿಯಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿ ಮಹಾತ್ಮ ಗಾಂಧಿ ಅವರ ಕಾಲಾತೀತ ಸಂದೇಶವನ್ನು ಸ್ಮರಿಸಿದರು.
ಯುವ ಸ್ನೇಹಿತರೊಂದಿಗಿನ ಸಂವಾದವು ಈ ಸಂದರ್ಭದ ಪ್ರಮುಖ ಅಂಶವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಎಕ್ಸ್ ಖಾತೆಯಲ್ಲಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಹೇಳಿದ್ದಾರೆ;
"ಗಾಂಧಿ ಸ್ಮೃತಿಯಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದೆವು. ನಾವು ಬಾಪು ಅವರ ಕಾಲಾತೀತ ಸಂದೇಶವನ್ನು ನೆನಪಿಸಿಕೊಂಡಿದ್ದೇವೆ. ನನ್ನ ಯುವ ಸ್ನೇಹಿತರೊಂದಿಗಿನ ಸಂವಾದವು ಪ್ರಮುಖ ಅಂಶವಾಗಿದೆ." ಎಂದು ಹೇಳಿದ್ದಾರೆ.
*******
(ಪ್ರಕಟಣೆ ಐ.ಡಿ.: 2319079)
ವಿಸಿಟರ್ ಕೌಂಟರ್ : 22
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam