ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತೀಯ ಚೆಸ್ ಆಟಗಾರರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 28 SEP 2026 12:19PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 46ನೇ ಫಿಡೇ ಚೆಸ್ ಒಲಿಂಪಿಯಾಡ್‌ನಲ್ಲಿ ಯಶಸ್ಸುಗಳಿಸಿರುವ ಭಾರತೀಯ ಚೆಸ್ ಆಟಗಾರರನ್ನು ಅಭಿನಂದಿಸಿದರು.

ಆಟಗಾರರ ಉತ್ಸಾಹ ಮತ್ತು ದೃಢಸಂಕಲ್ಪ ಅನುಕರಣೀಯ ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಈ ಯಶಸ್ಸುಗಳು ಇನ್ನೂ ಹಲವು ಯುವಕರು ಚೆಸ್ ಆಡಲು ಮತ್ತು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಉತ್ತೇಜನ ನೀಡಲಿ ಎಂದು ಶ್ರೀ ನರೇಂದ್ರ ಮೋದಿ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ತಮ್ಮ X ಪೋಸ್ಟ್‌ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:

"ನಮ್ಮ ಚೆಸ್ ಆಟಗಾರರಿಗೆ ಅಭಿನಂದನೆಗಳು! ಅವರ ಉತ್ಸಾಹ ಮತ್ತು ದೃಢಸಂಕಲ್ಪ ಅನುಕರಣೀಯ.

ಈ ಯಶಸ್ಸುಗಳು ಇನ್ನೂ ಹಲವು ಯುವಕರು ಚೆಸ್ ಆಡಲು ಮತ್ತು ಉತ್ತಮ ಸಾಧನೆ ಮಾಡಲು ಉತ್ತೇಜನ ನೀಡಲಿ."

 

*****


(ಪ್ರಕಟಣೆ ಐ.ಡಿ.: 2315925) ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Manipuri , Bengali , Bengali-TR , Assamese , Punjabi , Gujarati , Telugu