ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜನ್ಮದಿನದ ಶುಭಾಶಯಗಳಿಗಾಗಿ ಲೋಕಸಭೆಯ ಸಭಾಪತಿ ಶ್ರೀ ಓಂ ಬಿರ್ಲಾ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 17 SEP 2026 8:06PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನ್ಮದಿನದ ಶುಭಾಶಯಗಳಿಗಾಗಿ ಮಾನ್ಯ ಲೋಕಸಭೆಯ ಸಭಾಪತಿ ಶ್ರೀ ಓಂ ಬಿರ್ಲಾ ಜಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಕೋಟ್ಯಂತರ ದೇಶವಾಸಿಗಳ ಪ್ರತಿಭೆ ಮತ್ತು ಶ್ರಮದ ಬಲದಿಂದ ದೇಶವಿಂದು ಅಭಿವೃದ್ಧಿಯ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದೆ ಹಾಗೂ ಭಾರತವನ್ನು ಇನ್ನಷ್ಟು ಶಕ್ತಿಶಾಲಿ, ಸಮೃದ್ಧ ಮತ್ತು ಸ್ವಾವಲಂಬಿಯನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಶ್ರೀ ಮೋದಿ ಉಲ್ಲೇಖಿಸಿದ್ದಾರೆ.

ಶ್ರೀ ಮೋದಿ ಅವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

स्नेहपूर्ण संदेश के लिए आपका हृदय से आभार, माननीय लोकसभा अध्यक्ष ओम बिरला जी। आपके द्वारा व्यक्त की गई भावनाएं मेरे लिए अत्यंत मूल्यवान हैं। 

कोटि-कोटि देशवासियों की प्रतिभा और परिश्रम के बल पर देश आज विकास के नित-नए मानदंड गढ़ रहा है। उनके सहयोग और आशीर्वाद से हम पूरी निष्ठा के साथ भारत को और अधिक सशक्त, समृद्ध एवं आत्मनिर्भर बनाने के लिए संकल्पबद्ध हैं। 

@ombirlakota

 

*****


(ಪ್ರಕಟಣೆ ಐ.ಡಿ.: 2311756) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Assamese , Gujarati , Malayalam