ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಷ್ಟ್ರಪತಿ ಭವನ, ರಾಷ್ಟ್ರಪತಿ ಭವನ ವಸ್ತುಸಂಗ್ರಹಾಲಯ ಮತ್ತು ಅಮೃತ ಉದ್ಯಾನವನಕ್ಕೆ ಸೆಪ್ಟೆಂಬರ್ 11 ರಿಂದ 13 ರವರೆಗೆ ಸಾರ್ವಜನಿಕರ ಭೇಟಿಗೆ ನಿರ್ಬಂಧ

ಪ್ರಕಟಣಾ ದಿನಾಂಕ: 10 SEP 2026 3:51PM by PIB Bengaluru

ರಾಷ್ಟ್ರಪತಿ ಭವನ, ರಾಷ್ಟ್ರಪತಿ ಭವನ ವಸ್ತುಸಂಗ್ರಹಾಲಯ ಮತ್ತು ಅಮೃತ ಉದ್ಯಾನವನಕ್ಕೆ 2026ರ ಸೆಪ್ಟೆಂಬರ್ 11 ರಿಂದ 13 ರವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶವಿಲ್ಲ. ಹಾಗೆಯೇ, ಇದೇ ಶನಿವಾರ (ಸೆಪ್ಟೆಂಬರ್ 12, 2026) ರಾಷ್ಟ್ರಪತಿ ಭವನದ ಮುಂಭಾಗದಲ್ಲಿ 'ಕಾವಲುಗಾರರ ಬದಲಾವಣೆ ಸಮಾರಂಭ' ಕೂಡ ನಡೆಯುವುದಿಲ್ಲ.

 

*****


(ಪ್ರಕಟಣೆ ಐ.ಡಿ.: 2308748) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Gujarati , Malayalam