ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಶ್ರೀ ಟೆಡ್ ಸರಾಂಡೋಸ್

ಪ್ರಕಟಣಾ ದಿನಾಂಕ: 05 AUG 2026 11:00PM by PIB Bengaluru

ನೆಟ್ ಫ್ಲಿಕ್ಸ್ ನ ಸಹ-ಸಿಇಒ ಶ್ರೀ ಟೆಡ್ ಸರಾಂಡೋಸ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಭಾರತವು ಕಥೆ ಹೇಳುವ ಶ್ರೀಮಂತ ಸಂಪ್ರದಾಯವನ್ನು ಮತ್ತು ಸೃಜನಶೀಲ ಅತುಲ್ಯ ಪ್ರತಿಭೆಗಳ ವಿಶೇಷ ಗುಂಪನ್ನು ಹೊಂದಿದೆ, ಇದನ್ನು ವಿಷಯ ಸೃಷ್ಟಿಗೆ ಜಾಗತಿಕ ಕೇಂದ್ರವಾಗಿ ನಮ್ಮ ರಾಷ್ಟ್ರದ ಸ್ಥಾನವನ್ನು ಬಲಪಡಿಸಲು ಬಳಸಿಕೊಳ್ಳಬಹುದು ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಎಕ್ಸ್ ತಾಣದಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ:

ಶ್ರೀ ಟೆಡ್ ಸರಾಂಡೋಸ್ ಅವರನ್ನು ಭೇಟಿಯಾಗಲು ಸಂತೋಷವಾಗಿದೆ. ಭಾರತದ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಅಗಾಧ ಸಾಮರ್ಥ್ಯದ ಬಗ್ಗೆ ಚರ್ಚಿಸಲಾಗಿದೆ.

ಭಾರತವು ಕಥೆ ಹೇಳುವ ಶ್ರೀಮಂತ ಸಂಪ್ರದಾಯ ಮತ್ತು ಸೃಜನಶೀಲ ಅತುಲ್ಯ ಪ್ರತಿಭೆಗಳ ವಿಶೇಷ ಗುಂಪನ್ನು ಹೊಂದಿದೆ, ಇದನ್ನು ವಿಷಯ ಸೃಷ್ಟಿಗೆ ಜಾಗತಿಕ ಕೇಂದ್ರವಾಗಿ ನಮ್ಮ ರಾಷ್ಟ್ರದ ಸ್ಥಾನವನ್ನು ಬಲಪಡಿಸಲು ಬಳಸಿಕೊಳ್ಳಬಹುದು.

 

*****


(ಪ್ರಕಟಣೆ ಐ.ಡಿ.: 2296779) ವಿಸಿಟರ್ ಕೌಂಟರ್ : 86