ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿದ್ದು, ಅದು ವ್ಯಕ್ತಿಗತ ಆತ್ಮ ಮತ್ತು ವಿಶ್ವ ಚೈತನ್ಯದ ನಡುವಿನ ಆಳವಾದ ಬ್ರಹ್ಮಾಂಡೀಯ ಸಂಬಂಧವನ್ನು ಉಲ್ಲೇಖಿಸುತ್ತದೆ

ಪ್ರಕಟಣಾ ದಿನಾಂಕ: 23 JUL 2026 7:50AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವರು ಇಂದು ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿದ್ದು, ಇದು ವ್ಯಕ್ತಿಗತ ಆತ್ಮ ಮತ್ತು ವಿಶ್ವ ಚೈತನ್ಯದ ನಡುವಿನ ಆಳವಾದ ಬ್ರಹ್ಮಾಂಡೀಯ ಸಂಬಂಧವನ್ನು ಉಲ್ಲೇಖಿಸುತ್ತದೆ.

ಪ್ರಧಾನ ಮಂತ್ರಿಯವರು Xನಲ್ಲಿ;

"यश्चायमस्मिन्नाकाशे तेजोमयोऽमृतमयः पुरुषः सर्वानुभूः।

यश्चायमस्मिन्नात्मनि तेजोमयोऽमृतमयः पुरुषः सर्वानुभूः॥"

ವಿಶಾಲವಾದ ಆಕಾಶ ಅಥವಾ ಬಾಹ್ಯಾಕಾಶದಲ್ಲಿ ಅಸ್ತಿತ್ವದಲ್ಲಿರುವ ಶಕ್ತಿಶಾಲಿ, ಶಾಶ್ವತ ವಾಸ್ತವವನ್ನು ನಮ್ಮ ಸ್ವಂತ ಆತ್ಮದಲ್ಲಿಯೂ ಕಾಣಬಹುದು. ಆದ್ದರಿಂದಲೇ, ವೈಯಕ್ತಿಕ ಜೀವಿಯೊಳಗೆ, ಪ್ರತಿಯೊಂದು ಕಣದಲ್ಲಿಯೂ ಇರುವುದೇ ಸಕಲ ಬ್ರಹ್ಮಾಂಡದಲ್ಲಿಯೂ ಇರುವುದಾಗಿದೆ.

 

*****


(ಪ್ರಕಟಣೆ ಐ.ಡಿ.: 2288223) ವಿಸಿಟರ್ ಕೌಂಟರ್ : 39