ಪ್ರಧಾನ ಮಂತ್ರಿಯವರ ಕಛೇರಿ
ಧೈರ್ಯ ಮತ್ತು ಸ್ಥೈರ್ಯದ ಶಕ್ತಿಯನ್ನು ಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
प्रविष्टि तिथि:
08 JUL 2026 7:48AM by PIB Bengaluru
ಧೈರ್ಯವೇ ರಾಷ್ಟ್ರದ ಅತಿ ದೊಡ್ಡ ಶಕ್ತಿ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಕಠಿಣ ಸವಾಲುಗಳ ನಡುವೆಯೂ ದೇಶವನ್ನು ಒಗ್ಗಟ್ಟಿನಿಂದ ಇರಲು ಹಾಗೂ ಪ್ರಗತಿ, ಸಮೃದ್ಧಿ ಮತ್ತು ಸ್ವಾವಲಂಬನೆಯತ್ತ ದೃಢವಾಗಿ ಸಾಗಲು ಧೈರ್ಯವೇ ಪ್ರೇರಣೆ ನೀಡುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ಹಂಚಿಕೊಂಡಿರುವ ಸಂಸ್ಕೃತ ಸುಭಾಷಿತವ -
“चलन्ति गिरयः कामं युगान्तपवनाहताः।
कृच्छ्रेऽपि न चलत्येव धीराणां निश्चलं मनः।। ”
ಬಿರುಗಾಳಿಯಿಂದ ಬೀಸಲ್ಪಟ್ಟ ಪರ್ವತಗಳು ಸಹ ವಿನಾಶದ ಸಮಯದಲ್ಲಿ ಅಲುಗಾಡುತ್ತವೆ ಮತ್ತು ಚಲನೆಯಲ್ಲಿವೆ ಎಂದು ತಿಳಿಸುತ್ತದೆ; ಆದರೆ ಅತ್ಯಂತ ಗಂಭೀರ ಪರೀಕ್ಷೆಗಳ ನಡುವೆಯೂ, ದೃಢನಿಶ್ಚಯದ ಮನಸ್ಸು ಅಚಲ ಮತ್ತು ತೊಂದರೆಗೊಳಗಾಗದೆ ಉಳಿಯುತ್ತದೆ.
ಪ್ರಧಾನಮಂತ್ರಿ ಅವರು ಈ ಬಗ್ಗೆ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ:
“धैर्य किसी राष्ट्र की सबसे बड़ी शक्ति है। इससे कठिन चुनौतियों के बीच भी देश को एकजुट रहने के साथ ही प्रगति, समृद्धि और आत्मनिर्भरता की दिशा में निरंतर आगे बढ़ने की प्रेरणा मिलती है।
चलन्ति गिरयः कामं युगान्तपवनाहताः।
कृच्छ्रेऽपि न चलत्येव धीराणां निश्चलं मनः।।”
*****
(रिलीज़ आईडी: 2282730)
आगंतुक पटल : 8
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam