ಪ್ರಧಾನ ಮಂತ್ರಿಯವರ ಕಛೇರಿ
ಐ.ಎನ್.ಎಸ್. ಅಗ್ರಯ್, ಐ.ಎನ್.ಎಸ್. ದುನಾಗಿರಿ ಮತ್ತು ಐ.ಎನ್.ಎಸ್. ಸಂಶೋಧಕ್ ನೌಕೆಗಳ ತ್ರಿವಳಿ ನಿಯೋಜನೆ ಸಮಾರಂಭದಲ್ಲಿನ ತಮ್ಮ ಭಾಷಣದ ಸಾರಾಂಶಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
21 JUN 2026 10:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ಐ.ಎನ್.ಎಸ್. ಅಗ್ರಯ್, ಐ.ಎನ್.ಎಸ್. ದುನಾಗಿರಿ ಮತ್ತು ಐ.ಎನ್.ಎಸ್. ಸಂಶೋಧಕ್ ನೌಕೆಗಳ ತ್ರಿವಳಿ ನಿಯೋಜನೆ ಸಮಾರಂಭದಲ್ಲಿ ತಾವು ಮಾಡಿದ ಭಾಷಣದ ಸಾರಾಂಶಗಳನ್ನು ಹಂಚಿಕೊಂಡಿದ್ದಾರೆ.
X ನಲ್ಲಿನ ಸರಣಿ ಪೋಸ್ಟ್‌ಗಳಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ;
“जिस देश का समुद्री सामर्थ्य जितना मजबूत होगा, उसका आर्थिक और रणनीतिक प्रभाव भी उतना ही सशक्त होगा। भारत इसके लिए स्वयं को तैयार कर रहा है।”
“भारतवर्ष की शक्ति की पहचान आत्मनिर्भरता में है और जिस दिन हम निर्माता होंगे, उस दिन निर्णायक भी होंगे।”
“भारत आज अपने पूरे Maritime Ecosystem को सशक्त बना रहा है। इससे व्यापार की लागत कम हुई है, उद्योगों को नई गति मिली है और तटीय क्षेत्रों में नए-नए अवसर बन रहे हैं।”
“2014 के बाद से हमने नीतियों के स्तर पर बड़े रिफॉर्म किए हैं। इससे रक्षा उत्पादन तेजी से बढ़ने के साथ ही हमारा डिफेंस एक्सपोर्ट भी अभूतपूर्व गति से बढ़ा है।”
*****
(ಪ್ರಕಟಣೆ ಐ.ಡಿ.: 2276984)
ವಿಸಿಟರ್ ಕೌಂಟರ್ : 52
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Telugu
,
Malayalam