ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
azadi ka amrit mahotsav

ಈದ್-ಉಲ್-ಜುಹಾ (ಬಕ್ರೀದ್) ಹಬ್ಬದ ನಿಮಿತ್ತ ರಜೆ ದಿನಾಂಕದಲ್ಲಿ ಬದಲಾವಣೆ

ಪ್ರಕಟಣಾ ದಿನಾಂಕ: 22 MAY 2026 1:26PM by PIB Bengaluru

ಈದ್-ಉಲ್-ಜುಹಾ (ಬಕ್ರೀದ್) ಹಬ್ಬದ ನಿಮಿತ್ತ ದೆಹಲಿ/ನವದೆಹಲಿಯಲ್ಲಿರುವ ಎಲ್ಲಾ ಕೇಂದ್ರ ಸರ್ಕಾರಿ ಆಡಳಿತ ಕಚೇರಿಗಳು 2026ರ ಮೇ 28 ರಂದು (2026ರ ಮೇ 27ರ ಬದಲಿಗೆ) ಮುಚ್ಚಲ್ಪಡುತ್ತವೆ.

 

*****


(ಪ್ರಕಟಣೆ ಐ.ಡಿ.: 2264065) ವಿಸಿಟರ್ ಕೌಂಟರ್ : 200
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Punjabi , Gujarati , Tamil , Telugu