ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭೂಮಿ ತಾಯಿಯ ನಿರಂತರ ಮನೋಭಾವವನ್ನು ಬಿಂಬಿಸುವ ಸಂಸ್ಕೃತ ಸುಭಾಷಿತಂ ಹಂಚಿಕೊಂಡ ಪ್ರಧಾನಮಂತ್ರಿ

प्रविष्टि तिथि: 22 APR 2026 11:12AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೂ ತಾಯಿಯ ನಿರಂತರ ಮನೋಭಾವವನ್ನು ಬಿಂಬಿಸುವ ಸಂಸ್ಕೃತ ಸುಭಾಷಿತಂ ಹಂಚಿಕೊಂಡಿದ್ದಾರೆ:

"यस्यां वृक्षा वानस्पत्या ध्रुवास्तिष्ठन्ति विश्वहा।

पृथिवीं धेनुं प्रदुहां न उदिच्छन्तु नमोऽस्तु पृथिव्यै॥"

ಸುಭಾಷಿತಂ ಅರ್ಥ ಹೀಗಿದೆ, "ಮರಗಳು ಮತ್ತು ಸಸ್ಯಗಳು ಯಾವಾಗಲೂ ದೃಢವಾಗಿ ಮತ್ತು ಸ್ಥಿರವಾಗಿ ನಿಲ್ಲುವ ಭೂಮಿಯಲ್ಲಿ, ಆ ಭೂಮಿಯು ನಮಗೆ ಎಲ್ಲಾ ಸೌಕರ್ಯಗಳು ಮತ್ತು ಸಂಪನ್ಮೂಲಗಳನ್ನು ಒದಗಿಸಲಿ. ನಾವು ಭೂಮಿ ತಾಯಿಗೆ ನಮಸ್ಕರಿಸುತ್ತೇವೆ."

ಭೂಮಿಯು ನಮ್ಮ ತಾಯಿ, ಮನುಕುಲದ ಕಲ್ಯಾಣವು ಅದರ ಸಂರಕ್ಷಣೆಯಲ್ಲಿ ಅಡಗಿದೆ ಮತ್ತು ಅದನ್ನು ರಕ್ಷಿಸುವುದು ನಮ್ಮ ಸಾಮೂಹಿಕ ಕರ್ತವ್ಯ ಮಾತ್ರವಲ್ಲ, ಭವಿಷ್ಯದ ಪೀಳಿಗೆಗೆ ನಮ್ಮ ಪವಿತ್ರ ಪ್ರತಿಜ್ಞೆಯೂ ಆಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;

“पृथ्वी हमारी माता है और इसके संरक्षण में मानवता का कल्याण निहित है। इसकी रक्षा करना हम सबका केवल दायित्व नहीं, बल्कि आने वाली पीढ़ियों के प्रति हमारा पवित्र संकल्प भी है।

यस्यां वृक्षा वानस्पत्या ध्रुवास्तिष्ठन्ति विश्वहा।

पृथिवीं धेनुं प्रदुहां न उदिच्छन्तु नमोऽस्तु पृथिव्यै॥"

 

*****


(रिलीज़ आईडी: 2254417) आगंतुक पटल : 53
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Manipuri , Bengali , Punjabi , Gujarati , Odia , Telugu , Malayalam