ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರ ಸೇವೆಯೇ ವಿಕಸಿತ ಭಾರತದ ಅಡಿಪಾಯ ಎಂದು ಸಾರುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
21 APR 2026 11:54AM by PIB Bengaluru
‘ವಿಕಸಿತ ಭಾರತ’ದ ಅಡಿಪಾಯ ರಾಷ್ಟ್ರ ಸೇವೆ ಎಂಬುದನ್ನು ಸಾರುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. ಇಂದು ನಾಗರಿಕ ಸೇವಾ ದಿನದ ಸಂದರ್ಭದಲ್ಲಿ, ಅಭಿವೃದ್ಧಿಯ ಕಟ್ಟಕಡೆಯ ಹಂತದಲ್ಲಿರುವ ವ್ಯಕ್ತಿಯನ್ನು ಮುಖ್ಯಧಾರೆಗೆ ಕರೆತಂದು, ಶಕ್ತಿಶಾಲಿ, ಸಮೃದ್ಧ ಮತ್ತು ಸಹಾನುಭೂತಿ ಹೊಂದಿದ ಭಾರತ ನಿರ್ಮಾಣದ ಸಂಕಲ್ಪವನ್ನು ಪುನರುಚ್ಚರಿಸೋಣ ಎಂದು ಪ್ರಧಾನಮಂತ್ರಿಗಳು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ಹಂಚಿಕೊಂಡ ಸಂಸ್ಕೃತ ಸುಭಾಷಿತ-
"शीलं परहितासक्तिः अनुत्सेकः क्षमा धृतिः।
अलोभश्चेति विद्यायाः परिपाकोञ्चलं फलम्॥"
ಸುಭಾಷಿತದ ಅರ್ಥ ಹೀಗಿದೆ, ವಿನಯ, ಪರೋಪಕಾರ, ಅಹಂಕಾರರಹಿತ, ಕ್ಷಮೆ, ಧೈರ್ಯ ಮತ್ತು ಅಲೋಭ ಇವುಗಳೆಲ್ಲವೂ ವಿದ್ಯೆಯ ಪರಿಪೂರ್ಣತೆಯ ಫಲಗಳಾಗಿವೆ ಎಂದು
ಪ್ರಧಾನಮಂತ್ರಿ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ;
"राष्ट्रसेवा ही ‘विकसित भारत’ की नींव है। सिविल सेवा दिवस के गौरवशाली अवसर पर आइए, अंतिम पंक्ति में खड़े व्यक्ति को विकास की मुख्यधारा से जोड़कर सशक्त, समृद्ध एवं संवेदनशील भारतवर्ष के निर्माण का संकल्प दोहराएं।
शीलं परहितासक्तिः अनुत्सेकः क्षमा धृतिः।
अलोभश्चेति विद्यायाः परिपाकोञ्चलं फलम्॥"
*****
(ಪ್ರಕಟಣೆ ಐ.ಡಿ.: 2254077)
ವಿಸಿಟರ್ ಕೌಂಟರ್ : 11