ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಜನ್ ವಿಶ್ವಾಸ್ ಮಸೂದೆ 2026 ರ ಅಂಗೀಕಾರವನ್ನು ಶ್ಲಾಘಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಜನ್ ವಿಶ್ವಾಸ್ ಮಸೂದೆಯು ಜೀವನ ಸುಗಮಗೊಳಿಸುತ್ತದೆ ಮತ್ತು ವ್ಯವಹಾರವನ್ನು ಸರಳವಾಗಿ ವೇಗಗೊಳಿಸುತ್ತದೆ

ಹಲವಾರು ಕಾನೂನು ನಿಬಂಧನೆಗಳನ್ನು ಕಡಿತಗೊಳಿಸುವುದರಿಂದ, ಮೋದಿ ಅವರ ನವ ಭಾರತದ ದೂರದೃಷ್ಟಿಯೊಂದು ಸಾಕಾರವಾಗಲಿದೆ   

ಇದು ಎಲ್ಲರ ಜೀವನ ಸುಲಭಗೊಳಿಸುತ್ತದೆ ಮತ್ತು ವ್ಯವಹಾರ ಸರಳಗೊಳಿಸುತ್ತದೆ

प्रविष्टि तिथि: 03 APR 2026 10:18AM by PIB Bengaluru

ಕೇಂದ್ರ ಗೃಹ  ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಸಂಸತ್ತಿನಲ್ಲಿ ಜನ್ ವಿಶ್ವಾಸ್ ಮಸೂದೆ 2026 ಅಂಗೀಕಾರ ಆಗಿರುವುದನ್ನು ಸ್ವಾಗತಿಸಿದ್ದಾರೆ.

ಅಮಿತ್ ಶಾ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ “ಸಂಸತ್ತಿನಲ್ಲಿ ಜನ್ ವಿಶ್ವಾಸ್ ಮಸೂದೆ 2026 ಅಂಗೀಕಾರವು ಜೀವನ ಸರಳಗೊಳಿಸಲು ಮತ್ತು ವ್ಯವಹಾರವನ್ನು ಸುಗಮಗೊಳಿಸುವತ್ತ ಭಾರತದ ಒಂದು ಮಹತ್ವದ ಹೆಜ್ಜೆಯಾಗಿದೆ. ಹಲವಾರು ಕಾನೂನು ನಿಬಂಧನೆಗಳನ್ನು ಕಡಿತಗೊಳಿಸುವುದರಿಂದ, ಇದು ಎಲ್ಲರಿಗೂ ಜೀವನವನ್ನು ಸುಲಭ ಮತ್ತು ವ್ಯವಹಾರವನ್ನು ಸರಳಗೊಳಿಸುವ ಮೂಲಕ ನರೇಂದ್ರ ಮೋದಿ ಅವರ ನವ ಭಾರತದ ದೂರದೃಷ್ಟಿಯನ್ನು  ಭವ್ಯ ಸಾಕಾರವನ್ನಾಗಿ ಮಾಡುತ್ತದೆ.’’

 

*****


(रिलीज़ आईडी: 2248761) आगंतुक पटल : 85
इस विज्ञप्ति को इन भाषाओं में पढ़ें: Marathi , Telugu , English , Urdu , हिन्दी , Bengali , Bengali-TR , Assamese , Punjabi , Gujarati