ಪ್ರಧಾನ ಮಂತ್ರಿಯವರ ಕಛೇರಿ
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ರಾಜ್ಯಸಭೆಯಲ್ಲಿ ತಮ್ಮ ಹೇಳಿಕೆಗಳ ಮುಖ್ಯಾಂಶಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
24 MAR 2026 10:45PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ರಾಜ್ಯಸಭೆಯಲ್ಲಿ ತಮ್ಮ ಹೇಳಿಕೆಗಳ ಮುಖ್ಯಾಂಶಗಳನ್ನು ಹಂಚಿಕೊಂಡಿದ್ದಾರೆ.
ಈ ಸಂಬಂಧ ಸರಣಿ ಎಕ್ಸ್ ಪೋಸ್ಟ್ ಗಳಲ್ಲಿ, ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ;
“भारत का लक्ष्य डायलॉग और डिप्लोमेसी के जरिए पश्चिम एशिया में शांति बहाली का है। इसके लिए हम सभी पक्षों के साथ निरंतर संपर्क में हैं।”
“विपरीत परिस्थितियों के बीच भी हमारा प्रयास है कि तेल और गैस की सप्लाई भारत पहुंचती रहे। ऐसी हर कोशिश के नतीजे भी देश देख रहा है।”
“आने वाले बुआई सीजन में हमारे किसान भाई-बहनों पर इस संकट का बोझ न पड़े, इसके लिए हमने सभी जरूरी तैयारियां की हैं।”
“मौजूदा संकट ‘टीम इंडिया’ की भी बहुत बड़ी परीक्षा है। इसमें सफलता के लिए सभी राज्य सरकारों से मेरा यह विशेष आग्रह…”
“देश की जनता का हित हमारे लिए सर्वोपरि है।
यही हमारी पहचान है, यही हमारी ताकत है।”
*****
(ಪ್ರಕಟಣೆ ಐ.ಡಿ.: 2245637)
ವಿಸಿಟರ್ ಕೌಂಟರ್ : 10