ಪ್ರಧಾನ ಮಂತ್ರಿಯವರ ಕಛೇರಿ
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಲೋಕಸಭೆಯಲ್ಲಿ ಮಾಡಿದ ತಮ್ಮ ಭಾಷಣದ ಕೆಲವು ತುಣುಕುಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
23 MAR 2026 9:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಲೋಕಸಭೆಯಲ್ಲಿ ಮಾಡಿದ ತಮ್ಮ ಭಾಷಣದ ಕೆಲವು ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಯುದ್ಧದಿಂದ ಉಂಟಾಗಿರುವ ಪರಿಸ್ಥಿತಿಗಳ ಮಧ್ಯೆ, ಭಾರತೀಯರ ಅನುಕೂಲತೆ ಮತ್ತು ಭದ್ರತೆಗೆ ಸರ್ಕಾರ ಅತ್ಯುನ್ನತ ಆದ್ಯತೆ ನೀಡುತ್ತಿದೆ. ಸಂಪೂರ್ಣ ಸಂವೇದನಾಶೀಲತೆ, ಜಾಗರೂಕತೆ ಮತ್ತು ಸಿದ್ಧತೆಯೊಂದಿಗೆ ಎಲ್ಲಾ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಪ್ರಧಾನ ಮಂತ್ರಿ ಶ್ರೀ ಮೋದಿ ಹೇಳಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಮಾಡಿದ ಪೋಸ್ಟ್ ನಲ್ಲಿ ಪ್ರಧಾನ ಮಂತ್ರಿಗಳು ಹೀಗೆ ಬರೆದುಕೊಂಡಿದ್ದಾರೆ:
“ पश्चिम एशिया के मौजूदा युद्ध ने भारत के सामने भी अप्रत्याशित चुनौतियां खड़ी की हैं। इसलिए यह आवश्यक है कि देश की संसद से इस संकट को लेकर एकमत और एकजुट आवाज दुनियाभर में जाए।”
“युद्ध से उपजे हालात के बीच हमारी सरकार भारतीयों की सुविधा और सुरक्षा को सर्वोच्च प्राथमिकता दे रही है। हम पूरी संवेदनशीलता, सतर्कता और तत्परता के साथ हर जरूरी कदम उठा रहे हैं।”
“देश के किसान भाई-बहनों को इस प्रकार के संकटों से बचाने के लिए बीते वर्षों में भी अनेक कदम उठाए गए हैं। वर्तमान परिस्थितियों में भी उनका हित सुरक्षित रखने के लिए सरकार कोई कोर-कसर नहीं छोड़ रही है।”
“पश्चिम एशिया के सभी संबंधित नेताओं से बातचीत कर मैंने तनाव कम करने और इस संघर्ष को समाप्त करने का आग्रह किया है। इस क्षेत्र में भारतीय जहाजों की सुरक्षा और उनके सुरक्षित आवागमन को सुनिश्चित करने के लिए हमारे कूटनीतिक प्रयास भी लगातार जारी हैं।”
“देश के सामान्य परिवारों को कम से कम परेशानी हो, इस पर हमारा फोकस रहा है। इसलिए हमने घरेलू उपभोक्ताओं के लिए LPG की उपलब्धता को प्राथमिकता दी है।”
*****
(ಪ್ರಕಟಣೆ ಐ.ಡಿ.: 2244313)
ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Telugu
,
Malayalam