ಪ್ರಧಾನ ಮಂತ್ರಿಯವರ ಕಛೇರಿ
ಶಾಂತಿ ಮತ್ತು ಸಂತೃಪ್ತಿಗೆ ಮಹತ್ವ ನೀಡುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
प्रविष्टि तिथि:
27 JAN 2026 8:57AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಾಂತಿ ಮತ್ತು ಸಂತೃಪ್ತಿಗೆ ಮಹತ್ವ ನೀಡುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.
"शान्तितुल्यं तपो नास्ति न सन्तोषात् परं सुखम्।
न तृष्णायाः परो व्याधिर्न च धर्मो दयापरः।।”
ಶಾಂತಿಗಿಂತ ಶ್ರೇಷ್ಠವಾದ ಪ್ರಯತ್ನವಿಲ್ಲ, ತೃಪ್ತಿಗಿಂತ ದೊಡ್ಡ ಸಂತೋಷವಿಲ್ಲ, ದುರಾಸೆಗಿಂತ ಕೆಟ್ಟ ರೋಗವಿಲ್ಲ ಮತ್ತು ಕರುಣೆಗಿಂತ ಹೆಚ್ಚು ಶ್ರೇಷ್ಠ ಕರ್ತವ್ಯವಿಲ್ಲ ಎಂದು ಸುಭಾಷಿತ ತಿಳಿಸುತ್ತದೆ.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ;
“शान्तितुल्यं तपो नास्ति न सन्तोषात् परं सुखम्।
न तृष्णायाः परो व्याधिर्न च धर्मो दयापरः।।”
*****
(रिलीज़ आईडी: 2219063)
आगंतुक पटल : 2
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Assamese
,
Bengali
,
Punjabi
,
Gujarati
,
Tamil
,
Malayalam