ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನದ ಅಂಗವಾಗಿ ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಂದ ಗೌರವ ನಮನ


ವಿಜ್ಞಾನ ಮೇಧಾವಿ ಕಲಾಂ ಅವರ ಅಚಲ ದೇಶಭಕ್ತಿ ಮತ್ತು ಭಾರತ ಮೊದಲು ಎಂಬ ತತ್ವದೊಂದಿಗೆ ವಿಜ್ಞಾನ, ರಕ್ಷಣೆ ಮತ್ತು ತಾಂತ್ರಿಕ ನಾವಿನ್ಯತೆ ವಲಯಗಳಲ್ಲಿ ಅಭೂತಪೂರ್ವ ಮಟ್ಟಕ್ಕೆ ದೇಶದ ಪ್ರಗತಿ 

प्रविष्टि तिथि: 15 OCT 2025 12:17PM by PIB Bengaluru

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನದ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಶ್ರೀ ಅಮಿತ್ ಶಾ ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹೀಗೆ ಹೇಳಿದ್ದಾರೆ:

“ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಅವರ ಸ್ಮರಣೆ. ವಿಜ್ಞಾನ ಮೇಧಾವಿ ಕಲಾಂ ಅವರು ತಮ್ಮ ಅಚಲ ದೇಶಭಕ್ತಿ ಮತ್ತು ಭಾರತ ಮೊದಲು ಎಂಬ ತತ್ವದೊಂದಿಗೆ ವಿಜ್ಞಾನ, ರಕ್ಷಣೆ ಮತ್ತು ತಾಂತ್ರಿಕ ನಾವಿನ್ಯತೆಗಳಲ್ಲಿ ನಮ್ಮ ರಾಷ್ಟ್ರದ ಶಕ್ತಿಯನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದಿದ್ದಾರೆ.”

 

 

*****

 


(रिलीज़ आईडी: 2179358) आगंतुक पटल : 28
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Bengali , Punjabi , Gujarati , Tamil , Telugu , Malayalam