ರಾಷ್ಟ್ರಪತಿಗಳ ಕಾರ್ಯಾಲಯ
ಸೆಪ್ಟೆಂಬರ್ 13, 20 ಮತ್ತು 27 ರಂದು ಚೇಂಜ್ ಆಫ್ ಗಾರ್ಡ್ ಸಮಾರಂಭ ಇರುವುದಿಲ್ಲ
प्रविष्टि तिथि:
11 SEP 2025 12:53PM by PIB Bengaluru
ರಾಷ್ಟ್ರಪತಿಗಳ ಅಂಗರಕ್ಷಕರಿಗೆ ವಜ್ರ ಮಹೋತ್ಸವ ಬೆಳ್ಳಿ ಕಹಳೆ ಮತ್ತು ಟ್ರಂಪೆಟ್ ಬ್ಯಾನರ್ ಪ್ರದಾನ ಸಮಾರಂಭದ ಪೂರ್ವಭಾವಿ ಅಭ್ಯಾಸದಲ್ಲಿ ಬೆಟಾಲಿಯನ್ (ಸೇನಾ ತುಕಡಿ) ನಿರತರಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ 2025ರ ಸೆಪ್ಟೆಂಬರ್ 13, 20 ಮತ್ತು 27 ರಂದು ಗಾರ್ಡ್ (ಕಾವಲುಗಾರರ) ಬದಲಾವಣೆ ಕಾರ್ಯಕ್ರಮ ನಡೆಯುವುದಿಲ್ಲ.
*****
(रिलीज़ आईडी: 2165701)
आगंतुक पटल : 19