ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿದ್ಯುತ್ ಚಾಲಿತ ವಾಹನಗಳು, ಹಸಿರು ತಂತ್ರಜ್ಞಾನ ಮತ್ತು ಉತ್ಪಾದನೆ ಸ್ವಾವಲಂಬನೆಗೆ ಆದ್ಯ ಗಮನ ಹರಿಸುವ ಮೂಲಕ ಭಾರತವು ತನ್ನ ಕೈಗಾರಿಕಾ ಭೂದೃಶ್ಯವನ್ನು ಹೇಗೆ ಮರುರೂಪಿಸುತ್ತಿದೆ ಎಂಬ ಕುರಿತಾದ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

Posted On: 02 AUG 2025 2:05PM by PIB Bengaluru

ವಿದ್ಯುತ್ ಚಾಲಿತ ವಾಹನಗಳು, ಹಸಿರು ತಂತ್ರಜ್ಞಾನ ಮತ್ತು ಉತ್ಪಾದನೆ ಸ್ವಾವಲಂಬನೆಗೆ  ಆದ್ಯ ಗಮನ ಹರಿಸುವ ಮೂಲಕ ಭಾರತವು ತನ್ನ ಕೈಗಾರಿಕಾ ಭೂದೃಶ್ಯವನ್ನು ಹೇಗೆ ಮರುರೂಪಿಸುತ್ತಿದೆ ಎಂಬ ಕುರಿತಾದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ.

ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರ ಎಕ್ಸ್ ಪೋಸ್ಟ್‌ಗೆ ಪ್ರಧಾನಮಂತ್ರಿಗಳ ಪ್ರತಿಕ್ರಿಯೆ ಹೀಗಿದೆ: 

"ವಿದ್ಯುತ್ ಚಾಲಿತ ವಾಹನಗಳು, ಹಸಿರು ತಂತ್ರಜ್ಞಾನ ಮತ್ತು ಉತ್ಪಾದನೆ ಸ್ವಾವಲಂಬನೆಗೆ ಆದ್ಯ ಗಮನ ಹರಿಸುವ ಮೂಲಕ ಭಾರತ ತನ್ನ ಕೈಗಾರಿಕಾ ಭೂದೃಶ್ಯವನ್ನು ಮರುರೂಪಿಸುತ್ತಿದೆ ಎಂದು ಕೇಂದ್ರ ಸಚಿವರಾದ ಶ್ರೀ @hd_kumaraswamy ಅವರು ಬರೆದಿದ್ದಾರೆ. ಉದ್ದೇಶಿತ ಯೋಜನೆಗಳು ಮತ್ತು ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳು ಈ ರೂಪಾಂತರವನ್ನು ಮುನ್ನಡೆಸಿವೆ."

 

 

*****

 


(Release ID: 2151720)