ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ


12th ಫೇಲ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ

ಫ್ಲವರಿಂಗ್ ಮ್ಯಾನ್ ಚಿತ್ರಕ್ಕೆ ಅತ್ಯುತ್ತಮ ನಾನ್-ಫೀಚರ್ ಚಿತ್ರ ಪ್ರಶಸ್ತಿ; ಗಾಡ್ ವಲ್ಚರ್ ಅಂಡ್ ಹ್ಯೂಮನ್ ಚಿತ್ರಕ್ಕೆ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ

ಜವಾನ್ ಮತ್ತು 12‌th ಫೇಲ್ ಚಿತ್ರಕ್ಕೆ ಕ್ರಮವಾಗಿ ಶಾರುಖ್ ಖಾನ್ ಮತ್ತು ವಿಕ್ರಾಂತ್ ಮ್ಯಾಸ್ಸೆ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ, ಮಿಸಸ್ ಚಟರ್ಜಿ V/s ನಾರ್ವೆ ಚಿತ್ರಕ್ಕೆ ರಾಣಿ ಮುಖರ್ಜಿಗೆ ಅತ್ಯುತ್ತಮ ನಟಿ ಪ್ರಶಸ್ತಿ

ವಿಜಯರಾಘವನ್ ಮತ್ತು ಮುತ್ತುಪೆಟ್ಟೈ ಸೋಮು ಭಾಸ್ಕರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗಳನ್ನು ಗೆದ್ದರೆ, ಊರ್ವಶಿ ಮತ್ತು ಜಾನಕಿ ಬೋಡಿವಾಲಾ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ

ಹನು-ಮಾನ್ ಎವಿಜಿಸಿ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್ ಗೇಮಿಂಗ್ ಮತ್ತು ಕಾಮಿಕ್) ಯಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ

ಗಿದ್ಧ್ ದಿ ಸ್ಕ್ಯಾವೆಂಜರ್ ಚಿತ್ರಕ್ಕೆ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ

Posted On: 01 AUG 2025 7:41PM by PIB Bengaluru

2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ಆಯಾ ತೀರ್ಪುಗಾರರು ಇಂದು ಘೋಷಿಸಿದರು. ಈ ವರ್ಷ, ಪ್ರಶಸ್ತಿಗಳಲ್ಲಿ 332 ಫೀಚರ್‌ ಚಲನಚಿತ್ರಗಳು, 115 ನಾನ್-ಫೀಚರ್ ಚಲನಚಿತ್ರಗಳು, 27 ಪುಸ್ತಕಗಳು ಮತ್ತು 16 ವಿಮರ್ಶಕರ ಸಲ್ಲಿಕೆಗಳು ಬಂದಿದ್ದವು.

12th ಫೇಲ್ ಚಿತ್ರವು 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಫೀಚರ್ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಫ್ಲವರಿಂಗ್ ಮ್ಯಾನ್ ಅತ್ಯುತ್ತಮ ನಾನ್-ಫೀಚರ್ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರೆ, ಗಾಡ್ ವಲ್ಚರ್ ಅಂಡ್ ಹ್ಯೂಮನ್ ಅತ್ಯುತ್ತಮ ಸಾಕ್ಷ್ಯಚಿತ್ರ ಎಂದು ಗುರುತಿಸಲ್ಪಟ್ಟಿದೆ. ಎರಡೂ ಚಿತ್ರಗಳು ತಮ್ಮ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿವೆ.

ಶಾರುಖ್ ಖಾನ್ (ಜವಾನ್) ಮತ್ತು ವಿಕ್ರಾಂತ್ ಮ್ಯಾಸ್ಸಿ (12th ಫೇಲ್) ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದು ಶಾರುಖ್ ಖಾನ್ ಅವರ ವೃತ್ತಿಜೀವನದಲ್ಲಿ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಾಗಿದೆ.

ಮಿಸಸ್‌ ಚಟರ್ಜಿ Vs ನಾರ್ವೆ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಣಿ ಮುಖರ್ಜಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಲಾಗಿದೆ. ಇದು ಅವರ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಾಗಿದೆ.

ಹಿರಿಯ ನಟ ವಿಜಯರಾಘವನ್ ಮತ್ತು ಮುತ್ತುಪೆಟ್ಟೈ ಸೋಮು ಭಾಸ್ಕರ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪ್ರಕಟವಾಗಿದೆ.

ಶ್ರೀ ಅಶುತೋಷ್ ಗೋವಾರಿಕರ್ (ಫೀಚರ್ ಫಿಲ್ಮ್ ಜ್ಯೂರಿ ಅಧ್ಯಕ್ಷರು), ಶ್ರೀ ಪಿ. ಶೇಷಾದ್ರಿ (ನಾನ್-ಫೀಚರ್ ಫಿಲ್ಮ್ ಜ್ಯೂರಿ ಅಧ್ಯಕ್ಷರು) ಮತ್ತು ಡಾ. ಎಂ.ಎನ್ ಅಜಯ್ ನಾಗಭೂಷಣ್ ಜಂಟಿ ಕಾರ್ಯದರ್ಶಿ (ಚಲನಚಿತ್ರಗಳು) ಅವರು ಈ ಘೋಷಣೆಯನ್ನು ಮಾಡಿದರು. ಪಿಐಬಿಯ ಮಹಾನಿರ್ದೇಶಕಿ ಶ್ರೀಮತಿ ಮಟ್ಟು ಜೆ. ಪಿ. ಸಿಂಗ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ ಕೆಳಕಂಡಂತಿದೆ

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು -2023, ಸಿನಿಮಾ ಕುರಿತ ಅತ್ಯುತ್ತಮ ಬರವಣಿಗೆ

ಅತ್ಯುತ್ತಮ ಚಲನಚಿತ್ರ ವಿಮರ್ಶಕ ಪ್ರಶಸ್ತಿ:

ಕ್ರ.ಸಂ.

ವಿಮರ್ಶಕರ ಹೆಸರು

ಭಾಷೆ

ಪದಕ ಮತ್ತು ನಗದು ಬಹುಮಾನ

1

ಉತ್ಪಲ್ ದತ್

ಅಸ್ಸಾಮಿ

ಸ್ವರ್ಣ ಕಮಲ ಮತ್ತು ರೂ. 1,00,000/-

 

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 2023 ನಾನ್-ಫೀಚರ್ ಚಲನಚಿತ್ರಗಳ ವಿಭಾಗ

ಕ್ರ.ಸಂ.

ಪ್ರಶಸ್ತಿ ವರ್ಗ

ಚಲನಚಿತ್ರದ ಶೀರ್ಷಿಕೆ

ಪ್ರಶಸ್ತಿ ಪುರಸ್ಕೃತರು

ಪದಕ ಮತ್ತು ನಗದು ಬಹುಮಾನ

1

ಅತ್ಯುತ್ತಮ ನಾನ್-ಫೀಚರ್ ಚಲನಚಿತ್ರ

ಫ್ಲವರಿಂಗ್ ಮ್ಯಾನ್

(ಹಿಂದಿ)

ನಿರ್ಮಾಪಕ: ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ

 

ನಿರ್ದೇಶಕ: ಸೌಮ್ಯಜಿತ್ ಘೋಷ್ ದಸ್ತಿದಾರ್

 

 

 

 

ಸ್ವರ್ಣ ಕಮಲ

ರೂ. 3,00,000/- (ಪ್ರತಿಯೊಬ್ಬರಿಗೂ)

2

ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ

ಮೌ: ದಿ ಸ್ಪಿರಿಟ್ ಡ್ರೀಮ್ಸ್ ಆಫ್ ಚೆರಾವ್

(ಮಿಜೋ)

ನಿರ್ದೇಶಕ: ಶಿಲ್ಪಿಕಾ ಬೋರ್ಡೊಲೊಯ್

ಸ್ವರ್ಣ ಕಮಲ

ರೂ. 3,00,000/-

3

ಅತ್ಯುತ್ತಮ ಜೀವನಚರಿತ್ರೆ / ಐತಿಹಾಸಿಕ ಪುನರ್ನಿರ್ಮಾಣ / ಸಂಕಲನ ಚಲನಚಿತ್ರ

ಮೊ ಬೌ, ಮೊ ಗಾನ್

(ಒಡಿಯಾ)

 

 

 

ನಿರ್ಮಾಪಕ: ಕಿಕ್ಸಿ ವಿಕ್ಸಿ ಫಿಲ್ಮ್ಸ್

 

ಆರ್‌ಎನ್‌ವಿ 1820 ಫಿಲ್ಮ್ಸ್

 

ನಿರ್ದೇಶಕ: ಸುಭಾಷ್ ಸಾಹೂ

 

 

 

 

ರಜತ ಕಮಲ

ರೂ 2,00,000/-

(ಹಂಚಿಕೊಳ್ಳಲಾಗಿದೆ)

ಲೆಂಟಿನಾ ಆವೊ – ಎ ಲೈಟ್‌ ಆನ್‌ ದ ಈಸ್ಟರ್ನ್‌ ಹಾರಿಜಾನ್

(ಇಂಗ್ಲಿಷ್)

 

ನಿರ್ಮಾಪಕ: ಎನ್‌ ಎಫ್‌ ಡಿ ಸಿ

ನಿರ್ದೇಶಕ: ಸಂಜೀವ್ ಪರ್ಸರ್

4

ಅತ್ಯುತ್ತಮ ಕಲೆ / ಸಂಸ್ಕೃತಿ ಚಲನಚಿತ್ರ

ಟೈಮ್‌ಲೆಸ್‌ ತಮಿಳುನಾಡು

(ಇಂಗ್ಲಿಷ್)

ನಿರ್ಮಾಪಕ: ಸೆಲೆಬ್ರಿಟಿ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್

 

ನಿರ್ದೇಶಕ: ಕಾಮಾಖ್ಯ ನಾರಾಯಣ್ ಸಿಂಗ್

ರಜತ ಕಮಲ

ರೂ 2,00,000/-

 

5

ಅತ್ಯುತ್ತಮ ಸಾಕ್ಷ್ಯಚಿತ್ರ

ಗಾಡ್ ವಲ್ಚರ್ ಅಂಡ್ ಹ್ಯೂಮನ್

(ಇಂಗ್ಲಿಷ್, ಹಿಂದಿ ಮತ್ತು ತೆಲುಗು)

ನಿರ್ಮಾಪಕ: ಸ್ಟುಡಿಯೋ ಲಿಚಿ

 

ಡಾ. ರಾಜೇಶ್ ಚಾಂದಿನಿ

 

ನಿರ್ದೇಶಕ: ರಿಷಿರಾಜ್ ಅಗರ್ವಾಲ್

ರಜತ ಕಮಲ

ರೂ 2,00,000/-

(ಪ್ರತಿಯೊಬ್ಬರಿಗೂ)

6

ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ನಾನ್-ಫೀಚರ್ ಚಲನಚಿತ್ರ

ದ ಸೈಲೆಂಟ್‌ ಎಪಿಡೆಮಿಕ್‌

(ಹಿಂದಿ)

ನಿರ್ಮಾಪಕ: ಸಿನಿಮಾ4ಗುಡ್ ಪ್ರೈವೇಟ್ ಲಿಮಿಟೆಡ್

 

ರಾಹಗಿರಿ ಫೌಂಡೇಶನ್

 

ನಿರ್ದೇಶಕ: ಅಕ್ಷತ್ ಗುಪ್ತಾ

ರಜತ ಕಮಲ

ರೂ 2,00,000/-

(ಪ್ರತಿಯೊಬ್ಬರಿಗೂ)

7

ಅತ್ಯುತ್ತಮ ಕಿರುಚಿತ್ರ (30 ನಿಮಿಷಗಳವರೆಗೆ)

ಗಿದ್ಧ್ ದಿ ಸ್ಕ್ಯಾವೆಂಜರ್

ನಿರ್ಮಾಪಕ: ಎಲ್ಲಾನರ್ ಫಿಲ್ಮ್ಸ್

 

ನಿರ್ದೇಶಕ: ಮನೀಶ್ ಸೈನಿ

ರಜತ ಕಮಲ

ರೂ 2,00,000/-

(ಪ್ರತಿಯೊಬ್ಬರಿಗೂ)

8

ಅತ್ಯುತ್ತಮ ನಿರ್ದೇಶನ

ದಿ ಫಸ್ಟ್ ಫಿಲ್ಮ್‌

(ಹಿಂದಿ)

ನಿರ್ದೇಶಕ: ಪಿಯೂಷ್ ಠಾಕೂರ್

ಸ್ವರ್ಣ ಕಮಲ

ರೂ 3,00,000/-

9

ಅತ್ಯುತ್ತಮ ಛಾಯಾಗ್ರಹಣ

ಲಿಟಲ್ ವಿಂಗ್ಸ್

(ತಮಿಳು)

ಛಾಯಾಗ್ರಾಹಕ: ಸರವಣಮರುತು

 

ಸೌಂದರಪಾಂಡಿ & ಮೀನಾಕ್ಷಿ ಸೋಮಮ್

ರಜತ ಕಮಲ

ರೂ 2,00,000/-

(ಹಂಚಿಕೊಳ್ಳಲಾಗಿದೆ)

10

ಅತ್ಯುತ್ತಮ ಧ್ವನಿ ವಿನ್ಯಾಸ

ಧುಂಧಗಿರಿ ಕೆ ಫೂಲ್‌

(ಹಿಂದಿ)

ಧ್ವನಿ ವಿನ್ಯಾಸಕರು: ಶುಭರುನ್ ಸೇನ್‌ ಗುಪ್ತ

ರಜತ ಕಮಲ

ರೂ 2,00,000/-

 

11

ಅತ್ಯುತ್ತಮ ಸಂಕಲನ

ಮೂವಿಂಗ್‌ ಫೋಕಸ್‌

(ಇಂಗ್ಲಿಷ್)

ಸಂಕಲನಕಾರ: ನೀಲಾದ್ರಿ ರಾಯ್

ರಜತ ಕಮಲ

ರೂ 2,00,000/-

 

12

ಅತ್ಯುತ್ತಮ ಸಂಗೀತ ನಿರ್ದೇಶನ

ದಿ ಫಸ್ಟ್ ಫಿಲ್ಮ್‌

(ಹಿಂದಿ)

ಸಂಗೀತ ನಿರ್ದೇಶಕ: ಪ್ರಣಿಲ್ ದೇಸಾಯಿ

ರಜತ ಕಮಲ

ರೂ 2,00,000/-

13

ಅತ್ಯುತ್ತಮ ನಿರೂಪಣೆ/ಹಿನ್ನೆಲೆ ಧ್ವನಿ

ದಿ ಸೇಕ್ರೆಡ್‌ ಜಾಕ್ ಎಕ್ಸ್‌ಪ್ಲೋರಿಂಗ್‌ ದಿ ಟ್ರೀ ಆಫ್‌ ವಿಷಸ್‌

(ಇಂಗ್ಲಿಷ್)

ನಿರೂಪಕ: ಹರಿಕೃಷ್ಣನ್ ಎಸ್.

ರಜತ ಕಮಲ

ರೂ 2,00,000/-‌

14

ಅತ್ಯುತ್ತಮ ಚಿತ್ರಕಥೆ

ಸನ್‌ಫ್ಲವರ್ಸ್‌ ವರ್‌ ದಿ ಫಸ್ಟ್‌ ಒನ್ಸ್‌ ಟು ನೋ

(ಕನ್ನಡ)

ಚಿತ್ರಕಥೆ: ಚಿದಾನಂದ ನಾಯ್ಕ್

ರಜತ ಕಮಲ

ರೂ 2,00,000/-‌

15

ವಿಶೇಷ ಉಲ್ಲೇಖ

ನೆಕಲ್ – ಕ್ರಾನಿಕಲ್‌ ಆಫ್‌ ದಿ ಪ್ಯಾ ಮ್ಯಾನ್

(ಮಲಯಾಳಂ)

ನಿರ್ದೇಶಕ ಮತ್ತು ನಿರ್ಮಾಪಕ: ಎಂ ಕೆ ರಾಮದಾಸ್

 

ಪ್ರಮಾಣಪತ್ರ (ಪ್ರತಿಯೊಬ್ಬರಿಗೂ)

 

 

ದಿ ಸೀ ಅಂಡ್‌ ಸೆವೆನ್‌ ವಿಲೇಜಸ್‌

(ಒಡಿಯಾ)

ನಿರ್ಮಾಪಕ: ಕದಂಬಿನಿ ಮೀಡಿಯಾ ಪ್ರೈ. ಲಿಮಿಟೆಡ್

 

ನಿರ್ದೇಶಕ: ಹಿಮಾಂಶು ಶೇಖರ್ ಖತುವಾ

 

 

ಪ್ರಮಾಣಪತ್ರ (ಪ್ರತಿಯೊಬ್ಬರಿಗೂ

 

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು -2023, ಫೀಚರ್‌ ಚಲನಚಿತ್ರಗಳ ವಿಭಾಗ

ಕ್ರ.ಸಂ.

ಪ್ರಶಸ್ತಿ ವರ್ಗ

ಚಲನಚಿತ್ರದ ಶೀರ್ಷಿಕೆ

ಪ್ರಶಸ್ತಿ ಪುರಸ್ಕೃತರು

ಪದಕ ಮತ್ತು ನಗದು ಬಹುಮಾನ

1

ಅತ್ಯುತ್ತಮ ಫೀಚರ್‌ ಚಲನಚಿತ್ರ

12th ಫೇಲ್

ನಿರ್ಮಾಪಕ: ವಿಸಿ ಫಿಲ್ಮ್ಸ್ ಎಲ್ ಎಲ್ ಪಿ

 

ನಿರ್ದೇಶಕ: ವಿಧು ವಿನೋದ್ ಚೋಪ್ರಾ

 

 

ಸ್ವರ್ಣ ಕಮಲ

ರೂ. 3,00,000/- (ಪ್ರತಿಯೊಬ್ಬರಿಗೂ)

2

ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ

ಆತ್ಮಪಾಂಫ್ಲೆಟ್

(ಮರಾಠಿ)

ನಿರ್ದೇಶಕ: ಆಶಿಶ್ ಬೆಂಡೆ

ಸ್ವರ್ಣ ಕಮಲ

ರೂ. 3,00,000/-

3

ಸಂಪೂರ್ಣ ಮನರಂಜನೆಯನ್ನು ನೀಡುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ

ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ

(ಹಿಂದಿ)

ನಿರ್ಮಾಪಕ: ಧರ್ಮ ಪ್ರೊಡಕ್ಷನ್ಸ್ ಪ್ರೈ. ಲಿಮಿಟೆಡ್.

 

ನಿರ್ದೇಶನ: ಕರಣ್ ಜೋಹರ್

ಸ್ವರ್ಣ ಕಮಲ

ರೂ. 3,00,000/- (ಪ್ರತಿಯೊಬ್ಬರಿಗೂ)

4

ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಚಲನಚಿತ್ರ

ಸ್ಯಾಮ್ ಬಹದ್ದೂರ್

 

(ಹಿಂದಿ)

ನಿರ್ಮಾಪಕ: ಯೂನಿಲೇಜರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್

 

ನಿರ್ದೇಶನ: ಮೇಘನಾ ಗುಲ್ಜಾರ್

 

 

 

ರಜತ ಕಮಲ

ರೂ 2,00,000/-

(ಪ್ರತಿಯೊಬ್ಬರಿಗೂ)

5

ಅತ್ಯುತ್ತಮ ಮಕ್ಕಳ ಚಲನಚಿತ್ರ

ನಾಲ್‌ 2

(ಮರಾಠಿ)

ನಿರ್ಮಾಪಕ: ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್.

 

ಆಟ್‌ಪಟ್‌ ಪ್ರೊಡಕ್ಷನ್ಸ್

 

ನಿರ್ದೇಶಕ: ಸುಧಾಕರ್ ರೆಡ್ಡಿ ಯಕ್ಕಂಟಿ

 

 

 

ಸ್ವರ್ಣ ಕಮಲ

ರೂ. 3,00,000/- (ಪ್ರತಿಯೊಬ್ಬರಿಗೂ)

6

ಎವಿಜಿಸಿಯಲ್ಲಿ ಅತ್ಯುತ್ತಮ ಚಲನಚಿತ್ರ

(ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್ ಮತ್ತು ಕಾಮಿಕ್)

ಹನು-ಮಾನ್‌

(ತೆಲುಗು)

ನಿರ್ಮಾಪಕ: ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್

 

ನಿರ್ದೇಶನ: ಪ್ರಶಾಂತ್ ವರ್ಮಾ

 

ಸ್ವರ್ಣ ಕಮಲ

ರೂ. 3,00,000/- (ಪ್ರತಿಯೊಬ್ಬರಿಗೂ)

 

 

 

 

 

ಆನಿಮೇಟರ್: ಜೆಟ್ಟಿ ವೆಂಕಟ್ ಕುಮಾರ್

ಸ್ವರ್ಣ ಕಮಲ

ರೂ. 3,00,000/-

ವಿ ಎಫ್‌ ಎಕ್ಸ್ ಮೇಲ್ವಿಚಾರಕ: ಜೆಟ್ಟಿ ವೆಂಕಟ್ ಕುಮಾರ್

 

ರಜತ ಕಮಲ

ರೂ. 2,00,000/-

7

ಅತ್ಯುತ್ತಮ ನಿರ್ದೇಶನ

ದಿ ಕೇರಳ ಸ್ಟೋರಿ

(ಹಿಂದಿ)

ನಿರ್ದೇಶಕ: ಸುದೀಪ್ತೊ ಸೇನ್

ಸ್ವರ್ಣ ಕಮಲ

ರೂ. 3,00,000/-

 

8

ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟ

ಜವಾನ್‌

(ಹಿಂದಿ)

ನಟ: ಶಾರುಖ್ ಖಾನ್

 

ರಜತ ಕಮಲ

ರೂ. 2,00,000/-

(ಹಂಚಿಕೊಳ್ಳಲಾಗಿದೆ)

 

12th ಫೇಲ್‌

(ಹಿಂದಿ)

ನಟ: ವಿಕ್ರಾಂತ್ ಮ್ಯಾಸ್ಸಿ

9

ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟಿ

ಮಿಸಸ್ ಚಟರ್ಜಿ V/s ನಾರ್ವೆ

(ಹಿಂದಿ)

ನಟಿ: ರಾಣಿ ಮುಖರ್ಜಿ

ರಜತ ಕಮಲ

ರೂ. 2,00,000/-

 

10

ಅತ್ಯುತ್ತಮ ಪೋಷಕ ನಟ

ಪೂಕ್ಕಲಂ

(ಮಲಯಾಳಂ)

ಪೋಷಕ ನಟ: ವಿಜಯರಾಘವನ್

 

 

ರಜತ ಕಮಲ

ರೂ. 2,00,000/-

(ಹಂಚಿಕೊಳ್ಳಲಾಗಿದೆ)

 

ಪಾರ್ಕಿಂಗ್

(ತಮಿಳು)

ಪೋಷಕ ನಟ: ಮುತ್ತುಪೆಟ್ಟೈ ಸೋಮು ಭಾಸ್ಕರ್

11

ಅತ್ಯುತ್ತಮ ಪೋಷಕ ನಟಿ

ಉಲ್ಲೋಳುಕ್ಕು

(ಮಲಯಾಳಂ)

ಪೋಷಕ ನಟಿ: ಊರ್ವಶಿ

ರಜತ ಕಮಲ

ರೂ. 2,00,000/-

(ಹಂಚಿಕೊಳ್ಳಲಾಗಿದೆ)

 

ವಶ್‌

(ಗುಜರಾತಿ)

ಪೋಷಕ ನಟಿ: ಜಾನಕಿ ಬೋಡಿವಾಲಾ

12

ಅತ್ಯುತ್ತಮ ಬಾಲ ಕಲಾವಿದರು

ಗಾಂಧಿ ತಾತ ಚೆಟ್ಟು

(ತೆಲುಗು)

ಬಾಲ ಕಲಾವಿದೆ: ಸುಕೃತಿ ವೇಣಿ ಬಂಡರೆಡ್ಡಿ

 

 

 

 

ರಜತ ಕಮಲ

ರೂ. 2,00,000/-

(ಹಂಚಿಕೊಳ್ಳಲಾಗಿದೆ)

 

ಜಿಪ್ಸಿ

(ಮರಾಠಿ)

ಬಾಲ ಕಲಾವಿದ: ಕಬೀರ್ ಖಂಡಾರೆ

ನಾಲ್‌ 2

(ಮರಾಠಿ)

ಬಾಲ ಕಲಾವಿದರು: ತ್ರೀಶಾ ಥೋಸರ್, ಶ್ರೀನಿವಾಸ್ ಪೋಕಳೆ ಮತ್ತು ಭಾರ್ಗವ್ ಜಗತಾಪ್

13

ಅತ್ಯುತ್ತಮ ಹಿನ್ನೆಲೆ ಗಾಯಕ

ಬೇಬಿ (ಪ್ರೇಮಿಸ್ತುನಾ)

(ತೆಲುಗು)

ಗಾಯಕ: ಪಿವಿಎನ್ ಎಸ್ ರೋಹಿತ್

ರಜತ ಕಮಲ

ರೂ. 2,00,000/-

 

14

ಅತ್ಯುತ್ತಮ ಹಿನ್ನೆಲೆ ಗಾಯಕಿ

ಜವಾನ್ (ಚಲೀಯಾ)

(ಹಿಂದಿ)

ಗಾಯಕಿ: ಶಿಲ್ಪಾ ರಾವ್

ರಜತ ಕಮಲ

ರೂ. 2,00,000/-

 

15

ಅತ್ಯುತ್ತಮ ಛಾಯಾಗ್ರಹಣ

ದಿ ಕೇರಳ ಸ್ಟೋರಿ

(ಹಿಂದಿ)

ಛಾಯಾಗ್ರಾಹಕ: ಪ್ರಶಾಂತನು ಮೊಹಾಪಾತ್ರ

ರಜತ ಕಮಲ

ರೂ. 2,00,000/-

 

16

ಅತ್ಯುತ್ತಮ ಚಿತ್ರಕಥೆ

ಬೇಬಿ

(ತೆಲುಗು)

ಚಿತ್ರಕಥೆ ಬರಹಗಾರ (ಮೂಲ): ಸಾಯಿ ರಾಜೇಶ್ ನೀಲಂ

 

 

ರಜತ ಕಮಲ

ರೂ. 2,00,000/-

(ಹಂಚಿಕೊಳ್ಳಲಾಗಿದೆ)

ಪಾರ್ಕಿಂಗ್‌

(ತಮಿಳು)

ಚಿತ್ರಕಥೆ ಬರಹಗಾರ (ಮೂಲ): ರಾಮ್‌ಕುಮಾರ್ ಬಾಲಕೃಷ್ಣನ್

ಸಿರ್ಫ್‌ ಏಕ್‌ ಬಂದಾ ಕಾಫಿ ಹೈ

(ಹಿಂದಿ)

ಸಂಭಾಷಣೆ: ದೀಪಕ್ ಕಿಂಗ್ರಾನಿ

ರಜತ ಕಮಲ

ರೂ. 2,00,000/-

 

17

ಅತ್ಯುತ್ತಮ ಧ್ವನಿ ವಿನ್ಯಾಸ

ಅನಿಮಲ್‌

(ಹಿಂದಿ)

ಧ್ವನಿ ವಿನ್ಯಾಸಕರು: ಸಚಿನ್ ಸುಧಾಕರನ್

 

ಹರಿಹರನ್ ಮುರಳೀಧರನ್

 

ರಜತ ಕಮಲ

ರೂ. 2,00,000/-

(ಹಂಚಿಕೊಳ್ಳಲಾಗಿದೆ)

18

ಅತ್ಯುತ್ತಮ ಸಂಕಲನ

ಪೂಕ್ಕಲಂ

(ಮಲಯಾಳಂ)

ಸಂಕಲನಕಾರ: ಮಿಥುನ್ ಮುರಳಿ

ರಜತ ಕಮಲ

ರೂ. 2,00,000/-

19

ಅತ್ಯುತ್ತಮ ನಿರ್ಮಾಣ ವಿನ್ಯಾಸ

2018- ಎವರಿಒನ್‌ ಈಸ್‌ ಎ ಹೀರೋ

(ಮಲಯಾಳಂ)

ನಿರ್ಮಾಣ ವಿನ್ಯಾಸಕ: ಮೋಹನದಾಸ್

ರಜತ ಕಮಲ

ರೂ. 2,00,000/-

 

20

ಅತ್ಯುತ್ತಮ ವಸ್ತ್ರ ವಿನ್ಯಾಸ

ಸ್ಯಾಮ್ ಬಹದ್ದೂರ್

(ಹಿಂದಿ)

ವಸ್ತ್ರ ವಿನ್ಯಾಸಕರು: ಸಚಿನ್ ಲೋವಲೇಕರ್, ದಿವ್ಯಾ ಗಂಭೀರ್ ಮತ್ತು ನಿಧಿ ಗಂಭೀರ್

 

 

ರಜತ ಕಮಲ

ರೂ. 2,00,000/-

(ಹಂಚಿಕೊಳ್ಳಲಾಗಿದೆ)

21

ಅತ್ಯುತ್ತಮ ಪ್ರಸಾದನ

ಸ್ಯಾಮ್ ಬಹದ್ದೂರ್

(ಹಿಂದಿ)

ಪ್ರಸಾದನ ಕಲಾವಿದ: ಶ್ರೀಕಾಂತ್ ದೇಸಾಯಿ

ರಜತ ಕಮಲ

ರೂ. 2,00,000/-

 

22

ಅತ್ಯುತ್ತಮ ಸಂಗೀತ ನಿರ್ದೇಶನ

ವಾತಿ

(ತಮಿಳು)

 

ಸಂಗೀತ ನಿರ್ದೇಶಕ (ಹಾಡುಗಳು): ಜಿ ವಿ ಪ್ರಕಾಶ್ ಕುಮಾರ್

ರಜತ ಕಮಲ

ರೂ. 2,00,000/-

 

ಅನಿಮಲ್‌

(ಹಿಂದಿ)

ಸಂಗೀತ ನಿರ್ದೇಶಕ (ಹಿನ್ನೆಲೆ ಸಂಗೀತ): ಹರ್ಷವರ್ಧನ್ ರಾಮೇಶ್ವರ್

ರಜತ ಕಮಲ

ರೂ. 2,00,000/-

 

23

ಅತ್ಯುತ್ತಮ ಗೀತ ಸಾಹಿತ್ಯ

ಬಾಲಗಂ (ಊರು ಪಲ್ಲೆಟುರು)

(ತೆಲುಗು)

ಗೀತರಚನೆಕಾರ: ಕಸರ್ಲ ಶ್ಯಾಮ್

ರಜತ ಕಮಲ

ರೂ. 2,00,000/-

 

24

ಅತ್ಯುತ್ತಮ ನೃತ್ಯ ಸಂಯೋಜನೆ

ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ (ಧಿಂಡೋರಾ ಬಾಜೆ ರೇ)

ನೃತ್ಯ ಸಂಯೋಜಕಿ: ವೈಭವಿ ಮರ್ಚೆಂಟ್

ರಜತ ಕಮಲ

ರೂ. 2,00,000/-

25

ಅತ್ಯುತ್ತಮ ಸಾಹಸ ನಿರ್ದೇಶನ ಪ್ರಶಸ್ತಿ (ಸಾಹಸ ಸಂಯೋಜನೆ)

ಹನು-ಮಾನ್‌

(ತೆಲುಗು)

ಸಾಹಸ ಸಂಯೋಜಕ: ನಂದು ಪೃಥ್ವಿ

ರಜತ ಕಮಲ

ರೂ. 2,00,000/-

 

 

ಸಂವಿಧಾನದ VIII ನೇ ಷೆಡ್ಯೂಲ್‌ ನಲ್ಲಿ ನಿರ್ದಿಷ್ಟಪಡಿಸಿದ ಪ್ರತಿಯೊಂದು ಭಾಷೆಯ ಅತ್ಯುತ್ತಮ ಚಲನಚಿತ್ರ

26

ಅತ್ಯುತ್ತಮ ಅಸ್ಸಾಮಿ ಚಲನಚಿತ್ರ

ರೊಂಗಾಟಪು 1982

ನಿರ್ಮಾಪಕ: ಬಿಆರ್‌ಸಿ ಸಿನಿ ಪ್ರೊಡಕ್ಷನ್

 

ನಿರ್ದೇಶಕ: ಆದಿತ್ಯಂ ಸೈಕಿಯಾ

 

 

ರಜತ ಕಮಲ

ರೂ. 2,00,000/-

(ಪ್ರತಿಯೊಬ್ಬರಿಗೂ)

 

27

ಅತ್ಯುತ್ತಮ ಬಂಗಾಳಿ ಚಿತ್ರ

ಡೀಪ್ ಫ್ರಿಡ್ಜ್

ನಿರ್ಮಾಪಕ: ಕಲರ್ಸ್ ಆಫ್ ಡ್ರೀಮ್ ಎಂಟರ್ಟೈನ್ಮೆಂಟ್

 

ನಿರ್ದೇಶನ: ಅರ್ಜುನ್ ದತ್ತ

 

ರಜತ ಕಮಲ

ರೂ. 2,00,000/-

(ಪ್ರತಿಯೊಬ್ಬರಿಗೂ)

 

28

ಅತ್ಯುತ್ತಮ ಗುಜರಾತಿ ಚಿತ್ರ

ವಾಶ್

ನಿರ್ಮಾಪಕ: ಬಿಗ್ ಬಾಕ್ಸ್ ಸರಣಿ ಪ್ರೈವೇಟ್ ಲಿಮಿಟೆಡ್

 

ಕೆ ಎಸ್ ಎಂಟರ್ಟೈನ್ಮೆಂಟ್ ಎಲ್ ಎಲ್ ಪಿ

 

ನಿರ್ದೇಶಕ: ಕೃಷ್ಣದೇವ್ ಯಾಜ್ಞಿಕ್

 

 

ರಜತ ಕಮಲ

ರೂ. 2,00,000/-

(ಪ್ರತಿಯೊಬ್ಬರಿಗೂ)

 

29

ಅತ್ಯುತ್ತಮ ಹಿಂದಿ ಚಲನಚಿತ್ರ

ಕಾಥಲ್: ಎ ಜಾಕ್‌ಫ್ರೂಟ್‌ ಮಿಸ್ಟರಿ

ನಿರ್ಮಾಪಕ: ನೆಟ್‌ಫ್ಲಿಕ್ಸ್ ಎಂಟರ್‌ಟೈನ್‌ಮೆಂಟ್ ಸರ್ವೀಸಸ್ ಪ್ರೈ. ಲಿಮಿಟೆಡ್.

 

ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್

 

ಸಿಖ್ಯಾ ಎಂಟರ್‌ಟೈನ್‌ಮೆಂಟ್ ಪ್ರೈ. ಲಿಮಿಟೆಡ್.

 

ನಿರ್ದೇಶಕ: ಯಶೋವರ್ಧನ್ ಮಿಶ್ರಾ

 

 

 

ರಜತ ಕಮಲ

ರೂ. 2,00,000/-

(ಪ್ರತಿಯೊಬ್ಬರಿಗೂ)

 

30

ಅತ್ಯುತ್ತಮ ಕನ್ನಡ ಚಲನಚಿತ್ರ

ಕಂದೀಲು – ದಿ ರೇ ಆಫ್‌ ಹೋಪ್

ನಿರ್ಮಾಪಕ: ಸ್ವಸ್ತಿಕ್ ಎಂಟರ್ಟೈನ್ಮೆಂಟ್

 

ನಿರ್ದೇಶಕರು: ಕೆ ಯಶೋದಾ ಪ್ರಕಾಶ್

 

ರಜತ ಕಮಲ

ರೂ. 2,00,000/-

(ಪ್ರತಿಯೊಬ್ಬರಿಗೂ)

 

30

ಅತ್ಯುತ್ತಮ ಮಲಯಾಳಂ ಚಿತ್ರ

ಉಲ್ಲೋಳುಕ್ಕು (ಅಂಡರ್‌ಕರಂಟ್‌)

ನಿರ್ಮಾಪಕ: ಉನ್ನಿಲೇಜರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್

 

ಮ್ಯಾಕ್‌ಗಫಿನ್ ಪಿಕ್ಚರ್ಸ್

 

ನಿರ್ದೇಶಕ: ಕ್ರಿಸ್ಟೋ ಟಾಮಿ

 

 

 

ರಜತ ಕಮಲ

ರೂ. 2,00,000/-

(ಪ್ರತಿಯೊಬ್ಬರಿಗೂ)

 

32

ಅತ್ಯುತ್ತಮ ಮರಾಠಿ ಚಲನಚಿತ್ರ

ಶ್ಯಾಮ್ಚಿ ಆಯಿ

ನಿರ್ಮಾಪಕರು: ಅಮೃತಾ ಫಿಲಂಸ್

 

ನಿರ್ದೇಶಕ: ಸುಜಯ್ ಸುನಿಲ್ ದಾಹಕೆ

 

 

ರಜತ ಕಮಲ

ರೂ. 2,00,000/-

(ಪ್ರತಿಯೊಬ್ಬರಿಗೂ)

 

33

ಅತ್ಯುತ್ತಮ ಒಡಿಯಾ ಚಲನಚಿತ್ರ

ಪುಷ್ಕರ

ನಿರ್ಮಾಪಕ: ತರಂಗ್ ಸಿನಿ ಪ್ರೊಡಕ್ಷನ್ಸ್

 

ನಿರ್ದೇಶಕ: ಸುವ್ರಾನ್ಸು ದಾಸ್

 

 

ರಜತ ಕಮಲ

ರೂ. 2,00,000/-

(ಪ್ರತಿಯೊಬ್ಬರಿಗೂ)

 

34

ಅತ್ಯುತ್ತಮ ಪಂಜಾಬಿ ಚಲನಚಿತ್ರ

ಗಾಡ್ಡೇ ಗಾಡ್ಡೇ ಚಾ

ನಿರ್ಮಾಪಕ: ವಿಎಚ್ ಎಂಟರ್ಟೈನ್ಮೆಂಟ್

 

ಜೀ ಸ್ಟುಡಿಯೋಸ್

 

ನಿರ್ದೇಶಕ: ವಿಜಯ್ ಕುಮಾರ್ ಅರೋರಾ

 

 

ರಜತ ಕಮಲ

ರೂ. 2,00,000/-

(ಪ್ರತಿಯೊಬ್ಬರಿಗೂ)

 

35

ಅತ್ಯುತ್ತಮ ತಮಿಳು ಚಿತ್ರ

ಪಾರ್ಕಿಂಗ್

ನಿರ್ಮಾಪಕ: ಸೋಲ್ಜರ್ಸ್ ಫ್ಯಾಕ್ಟರಿ

 

ಪ್ಯಾಶನ್ ಸ್ಟುಡಿಯೋ

 

ನಿರ್ದೇಶನ: ರಾಮ್‌ಕುಮಾರ್ ಬಾಲಕೃಷ್ಣನ್

 

 

ರಜತ ಕಮಲ

ರೂ. 2,00,000/-

(ಪ್ರತಿಯೊಬ್ಬರಿಗೂ)

 

36

ಅತ್ಯುತ್ತಮ ತೆಲುಗು ಚಿತ್ರ

ಭಗವಂತ ಕೇಸರಿ (ಐ ಡೋಂಟ್‌ ಕೇರ್)

ನಿರ್ಮಾಪಕ: ಶೈನ್ ಸ್ಕ್ರೀನ್ಸ್ (ಇಂಡಿಯಾ) ಎಲ್ ಎಲ್ ಪಿ

 

ನಿರ್ದೇಶಕ: ಅನಿಲ್ ರವಿಪುಡಿ

 

ರಜತ ಕಮಲ

ರೂ. 2,00,000/-

(ಪ್ರತಿಯೊಬ್ಬರಿಗೂ)

 

 

ಸಂವಿಧಾನದ VIII ನೇ ಷೆಡ್ಯೂಲ್‌ ನಲ್ಲಿ ನಿರ್ದಿಷ್ಟಪಡಿಸಿದ ಭಾಷೆಗಳನ್ನು ಹೊರತುಪಡಿಸಿ, ಇತರ ಭಾಷೆಗಳ ಅತ್ಯುತ್ತಮ ಚಲನಚಿತ್ರಗಳು

37

ಅತ್ಯುತ್ತಮ ಗಾರೋ ಚಲನಚಿತ್ರ

ರಿಮ್‌ದೊಗಿಟ್ಟಂಗಾ

ನಿರ್ಮಾಪಕ: ಅನ್ನಾ ಫಿಲ್ಮ್ಸ್

 

ಅನ್‌ಕೋಂಬ್ಡ್ ಬುದ್ಧ

 

ಜಾಯ್ಸಿ ಸ್ಟುಡಿಯೋ

 

ನಿರ್ದೇಶಕ: ಡೊಮಿನಿಕ್ ಮೇಗಮ್ ಸಂಗ್ಮಾ

 

ರಜತ ಕಮಲ

ರೂ. 2,00,000/-

(ಪ್ರತಿಯೊಬ್ಬರಿಗೂ)

 

38

ಅತ್ಯುತ್ತಮ ತಾಯ್ ಫಾಕೆ ಚಲನಚಿತ್ರ

ಪೈ ಟ್ಯಾಂಗ್

 

ಸ್ಟೆಪ್‌ ಆಫ್‌ ಹೋಪ್

ನಿರ್ಮಾಪಕ: ನಬ ಕುಮಾರ್ ಭುಯಾನ್

 

ನಿರ್ದೇಶಕ: ಪ್ರಬಲ್ ಖೌಂಡ್

 

 

ರಜತ ಕಮಲ

ರೂ. 2,00,000/-

(ಪ್ರತಿಯೊಬ್ಬರಿಗೂ)

 

39

ವಿಶೇಷ ಉಲ್ಲೇಖ

ಅನಿಮಲ್ (ರಿ-ರೆಕಾರ್ಡಿಂಗ್ ಮಿಕ್ಸರ್)

 

(ಹಿಂದಿ)

ಎಂ ಆರ್ ರಾಜಕೃಷ್ಣನ್

ಪ್ರಮಾಣಪತ್ರ

 

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 2023 ರ ತೀರ್ಪುಗಾರರ ಸಮಿತಿ

ಫೀಚರ್‌ ಚಲನಚಿತ್ರಗಳ ತೀರ್ಪುಗಾರರ ಸಮಿತಿ

ಕೇಂದ್ರ ಸಮಿತಿ

ಕ್ರಮ ಸಂಖ್ಯೆ.

ತೀರ್ಪುಗಾರರ ಹೆಸರು

  1.  

ಶ್ರೀ ಅಶುತೋಷ್ ಗೋವಾರಿಕರ್ (ಅಧ್ಯಕ್ಷರು)

  1.  

ಶ್ರೀ ಎಂ ಎನ್ ಸ್ವಾಮಿ (ಸದಸ್ಯರು)

  1.  

ಶ್ರೀಮತಿ ಗೀತಾ ಎಂ.ಗುರಪ್ಪ (ಸದಸ್ಯರು)

  1.  

ಡಾ. ವಿ ಎನ್ ಆದಿತ್ಯ (ಸದಸ್ಯರು)

  1.  

ಶ್ರೀ ಅನೀಶ್ ಬಸು (ಸದಸ್ಯರು)

  1.  

ಶ್ರೀ ಪರೇಶ್ ವೋರಾ (ಸದಸ್ಯರು)

  1.  

ಶ್ರೀ ಸುಶೀಲ್ ರಾಜ್‌ಪಾಲ್ (ಸದಸ್ಯರು)

  1.  

ಶ್ರೀ ವಿವೇಕ್ ಪ್ರತಾಪ್ (ಸದಸ್ಯರು)

  1.  

ಶ್ರೀ ಪ್ರದೀಪ್ ನಾಯರ್ (ಸದಸ್ಯರು)

  1.  

ಶ್ರೀ ಮಣಿರಾಮ್ ಸಿಂಗ್ (ಸದಸ್ಯರು)

  1.  

ಶ್ರೀಮತಿ ಪ್ರಕೃತಿ ಮಿಶ್ರಾ (ಸದಸ್ಯರು)

 

ಪ್ರಾದೇಶಿಕ ತೀರ್ಪುಗಾರರು

ಉತ್ತರ ಸಮಿತಿ

ಕ್ರಮ ಸಂಖ್ಯೆ.

ತೀರ್ಪುಗಾರರ ಹೆಸರು

  1.  

ಶ್ರೀ ಜೋಸ್ ಆಂಟನಿ ಪಲಕಪಿಲ್ಲಿಲ್ (ಅಧ್ಯಕ್ಷರು)

  1.  

ಶ್ರೀ ಚೇತನ್ ಮುಂಡಾಡಿ (ಸದಸ್ಯ)

  1.  

ಶ್ರೀ ಕಮಲೇಶ್ ಕುಮಾರ್ ಮಿಶ್ರಾ (ಸದಸ್ಯರು)

  1.  

ಶ್ರೀ ನೀರಜ್ ಕುಮಾರ್ ಮಿಶ್ರಾ (ಸದಸ್ಯರು)

  1.  

ಶ್ರೀ ಪ್ರಮೋದ್ ಕುಮಾರ್ (ಸದಸ್ಯರು)

 

ಪೂರ್ವ ಸಮಿತಿ

ಕ್ರಮ ಸಂಖ್ಯೆ.

ತೀರ್ಪುಗಾರರ ಹೆಸರು

  1.  

ಶ್ರೀ ಶಿವಧ್ವಜ ಶೆಟ್ಟಿ (ಅಧ್ಯಕ್ಷರು)

  1.  

ಡಾ. ಬಾಬಿ ಶರ್ಮಾ ಬರುವಾ (ಸದಸ್ಯರು)

  1.  

ಶ್ರೀ ಓನಮ್ ಡೋರೆನ್ (ಸದಸ್ಯ)

  1.  

ಶ್ರೀ ಸುಕುಮಾರ್ ನಂದಲಾಲ್ ಜತಾನಿಯಾ (ಸದಸ್ಯ)

  1.  

ಶ್ರೀ ತುಷಾರ್ ಕಾಂತಿ ಬಂದೋಪಾಧ್ಯಾಯ (ಸದಸ್ಯರು)

 

ಪಶ್ಚಿಮ ಸಮಿತಿ

ಕ್ರಮ ಸಂಖ್ಯೆ.

ತೀರ್ಪುಗಾರರ ಹೆಸರು

  1.  

ಶ್ರೀ ತುಷಾರ್ ಹಿರಾನಂದಾನಿ (ಅಧ್ಯಕ್ಷರು)

  1.  

ಶ್ರೀಮತಿ ಚಿರಂತನ ಭಟ್ (ಸದಸ್ಯರು)

  1.  

ಶ್ರೀ ಮಂದರ್ ತಲೌಲಿಕರ್ (ಸದಸ್ಯರು)

  1.  

ಶ್ರೀ ಪ್ರವೀಣ ಮೋರ್ಚಾಲೆ (ಸದಸ್ಯರು)

  1.  

ಶ್ರೀ ಶಿವಾಜಿ ಲೋಟನ್ ಪಾಟೀಲ್ (ಸದಸ್ಯರು)

 

ದಕ್ಷಿಣ ಸಮಿತಿ

ಕ್ರಮ ಸಂಖ್ಯೆ.

ತೀರ್ಪುಗಾರರ ಹೆಸರು

  1.  

ಶ್ರೀ ಅಭಿಜಿತ್ ಶಿರೀಶ್ ದೇಶಪಾಂಡೆ (ಅಧ್ಯಕ್ಷರು)

  1.  

ಶ್ರೀ ಮನೋಜ್ ಸಿ ಡಿ (ಸದಸ್ಯರು)

  1.  

ಶ್ರೀಮತಿ ಅಪರ್ಣಾ ಸಿಂಗ್ (ಸದಸ್ಯರು)

  1.  

ಶ್ರೀ ಸೆಲ್ವನಾರಾಯಣನ್ I (ಸದಸ್ಯರು)

  1.  

ಶ್ರೀ ಎಸ್ ರಾಜಶೇಖರನ್ (ಸದಸ್ಯರು)

 

ದಕ್ಷಿಣ II ಸಮಿತಿ

ಕ್ರಮ ಸಂಖ್ಯೆ.

ತೀರ್ಪುಗಾರರ ಹೆಸರು

  1.  

ಶ್ರೀ ಮಲಯ್ ರೈ (ಅಧ್ಯಕ್ಷರು)

  1.  

ಶ್ರೀ ರಘುನಂದನ್ ಬೀರ್ (ಸದಸ್ಯರು)

  1.  

ಶ್ರೀಮತಿ ರುನಾ ಭೂತಾಡ (ಸದಸ್ಯರು)

  1.  

ಶ್ರೀ ವೈ ಕೆ ಗುಲ್ವಾಡಿ (ಸದಸ್ಯರು)

  1.  

ಶ್ರೀ ಸತೀಶ್ ವರ್ಮಾ ಮಂಡಪತಿ (ಸದಸ್ಯರು)

 

ನಾನ್-ಫೀಚರ್ ಚಲನಚಿತ್ರಗಳ ತೀರ್ಪುಗಾರರ ಸಮಿತಿ‌

ಕ್ರಮ ಸಂಖ್ಯೆ.

ತೀರ್ಪುಗಾರರ ಹೆಸರು

  1.  

ಶ್ರೀ ಪಿ ಶೇಷಾದ್ರಿ (ಅಧ್ಯಕ್ಷರು)

  1.  

ಶ್ರೀಮತಿ ಪಂಕಜಾ ಠಾಕೂರ್ (ಸದಸ್ಯರು)

  1.  

ಶ್ರೀ ಅತುಲ್ ಗಂಗ್ವಾರ್ (ಸದಸ್ಯರು)

  1.  

ಶ್ರೀಮತಿ ಸೃಷ್ಟಿ ಲಖೇರಾ (ಸದಸ್ಯರು)

  1.  

ಶ್ರೀ ಕೆ ಎಸ್ ಸೆಲ್ವರಾಜ್ (ಸದಸ್ಯರು)

  1.  

ಶ್ರೀಮತಿ ಒಲಿವಿಯಾ ದಾಸ್ (ಸದಸ್ಯರು)

  1.  

ಶ್ರೀ ಜೈಚೆಂಗ್ ಕ್ಸೈ ದೋಹುಟಿಯಾ (ಸದಸ್ಯರು)

 

ಸಿನಿಮಾ ಕುರಿತ ಅತ್ಯುತ್ತಮ ಬರವಣಿಗೆ ತೀರ್ಪುಗಾರರು

ಕ್ರಮ ಸಂಖ್ಯೆ.

ತೀರ್ಪುಗಾರರ ಹೆಸರು

  1.  

ಶ್ರೀ ಗೋಪಾಲಕೃಷ್ಣ ಪೈ (ಅಧ್ಯಕ್ಷರು)

  1.  

ಶ್ರೀ ಅಶೋಕ್ ಪಾಲಿತ್ (ಸದಸ್ಯರು)

  1.  

ಶ್ರೀ ವಿನೋದ್ ಅನುಪಮ್ (ಸದಸ್ಯರು)

 

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣೆಗೂ ಮುನ್ನ, ತೀರ್ಪುಗಾರರು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ವಾರ್ತಾ ಮತ್ತು ಪ್ರಸಾರ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರಿಗೆ ಔಪಚಾರಿಕವಾಗಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಲ್ಲಿಸಿದರು.

 

 


(Release ID: 2151630)