ರಾಷ್ಟ್ರಪತಿಗಳ ಕಾರ್ಯಾಲಯ
ಆಗಸ್ಟ್ 2, 9 ಮತ್ತು 16 ರಂದು ಚೇಂಜ್ ಆಫ್ ಗಾರ್ಡ್ ಸಮಾರಂಭ ಇರುವುದಿಲ್ಲ
Posted On:
31 JUL 2025 5:39PM by PIB Bengaluru
ಮುಂಬರುವ ಸ್ವಾತಂತ್ರ್ಯ ದಿನಾಚರಣೆ ಮತ್ತು ರಾಷ್ಟ್ರದ ಮುಖ್ಯಸ್ಥರ ಭೇಟಿಯ ಹಿನ್ನೆಲೆಯಲ್ಲಿ ಗಾರ್ಡ್ ಆಫ್ ಆನರ್ ಸಮಾರಂಭದ ದೃಷ್ಟಿಯಿಂದ ಬೆಟಾಲಿಯನ್ ಪೂರ್ವಾಭ್ಯಾಸದಲ್ಲಿ ತೊಡಗಲಿರುವ ಕಾರಣ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ 2025ರ ಆಗಸ್ಟ್ 2, 9 ಮತ್ತು 16 ರಂದು ಗಾರ್ಡ್ ಬದಲಾವಣೆ ಕಾರ್ಯಕ್ರಮ ನಡೆಯುವುದಿಲ್ಲ.
*****
(Release ID: 2151099)