ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಈದ್-ಉಲ್-ಫಿತರ್ ಅಂಗವಾಗಿ ಎಲ್ಲರಿಗೂ ಪ್ರಧಾನಮಂತ್ರಿ ಶುಭಾಶಯ

Posted On: 31 MAR 2025 9:08AM by PIB Bengaluru

ಈದ್-ಉಲ್-ಫಿತರ್ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಎಲ್ಲರಿಗೂ ಶುಭಾಶಯ ಕೋರಿದ್ದಾರೆ.

ಅವರು ಎಕ್ಸ್‌ ಪೋಸ್ಟ್‌ ನಲ್ಲಿ ಹೀಗೆ ಬರೆದಿದ್ದಾರೆ:

“ಈದ್-ಉಲ್-ಫಿತರ್ ಶುಭಾಶಯಗಳು.

ಈ ಹಬ್ಬವು ನಮ್ಮ ಸಮಾಜದಲ್ಲಿ ಭರವಸೆಯ ಸ್ಪೂರ್ತಿ, ಸಾಮರಸ್ಯ ಮತ್ತು ಕರುಣೆಯ ಮನೋಭಾವವನ್ನು ವೃದ್ಧಿಸಲಿ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಸಂತಸ ಮತ್ತು ಯಶಸ್ಸು ಸಿಗಲಿ.

ಈದ್ ಮುಬಾರಕ್!”

 

 

*****


(Release ID: 2116995) Visitor Counter : 25