ಪ್ರಧಾನ ಮಂತ್ರಿಯವರ ಕಛೇರಿ
ನವೀನ ನೀತಿಗಳು, ನವೀಕರಿಸಬಹುದಾದ ಇಂಧನ ನಾಯಕತ್ವ ಮತ್ತು ಉಪಕ್ರಮಗಳೊಂದಿಗೆ ಭಾರತವು ಹವಾಮಾನ ಕ್ರಮದಲ್ಲಿ ಜಾಗತಿಕ ಮಾನದಂಡಗಳನ್ನು ನಿಗದಿಪಡಿಸುತ್ತಿದೆ: ಪ್ರಧಾನಮಂತ್ರಿ
Posted On:
31 DEC 2024 8:41PM by PIB Bengaluru
ನವೀನ ನೀತಿಗಳು, ನವೀಕರಿಸಬಹುದಾದ ಇಂಧನ ನಾಯಕತ್ವ ಮತ್ತು ಉಪಕ್ರಮಗಳೊಂದಿಗೆ ಹವಾಮಾನ ಕ್ರಮದಲ್ಲಿ ಭಾರತವು ಜಾಗತಿಕ ಮಾನದಂಡಗಳನ್ನು ನಿಗದಿಪಡಿಸುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಒತ್ತಿ ಹೇಳಿದರು. ಇಂಟರ್ನ್ಯ್ಶಾಷನಲ್ ಸೋಲಾರ್ ಅಲಯನ್ಸ್, ಮಿಷನ್ ಲೈಫ್ ಮತ್ತು ಗ್ಲೋಬಲ್ ಬಯೋಫ್ಲೂಲ್ಸ್ ಅಲಯನ್ಸ್ ಒಕ್ಕೂಟದಂತಹ ಉಪಕ್ರಮಗಳು ಸುಸ್ಥಿರ ಮತ್ತು ಸಮೃದ್ಧ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತಿವೆ ಎಂದು ಅವರು ಹೇಳಿದರು.
ಪ್ರಧಾನ ಮಂತ್ರಿಯವರ ಕಛೇರಿಯ ಹ್ಯಾಂಡಲ್ Xನ ಪೋಸ್ಟ್ ನಲ್ಲಿ:
"ನವೀನ ನೀತಿಗಳು, ನವೀಕರಿಸಬಹುದಾದ ಇಂಧನ ನಾಯಕತ್ವ ಮತ್ತು ಇಂಟರ್ನ್ಯ್ಶಾಷನಲ್ ಸೋಲಾರ್ ಅಲಯನ್ಸ್, ಮಿಷನ್ ಲೈಫ್ ಮತ್ತು ಗ್ಲೋಬಲ್ ಬಯೋಫ್ಲೂಲ್ಸ್ ಅಲಯನ್ಸ್ ಮೈತ್ರಿಯಂತಹ ಉಪಕ್ರಮಗಳೊಂದಿಗೆ ಭಾರತವು ಹವಾಮಾನ ಕ್ರಮದಲ್ಲಿ ಜಾಗತಿಕ ಮಾನದಂಡಗಳನ್ನು ನಿಗದಿಪಡಿಸುತ್ತಿದೆ, ಇದು ಸುಸ್ಥಿರ ಮತ್ತು ಸಮೃದ್ಧ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ" ಎಂದು ಹೇಳಿದೆ.
*****
(Release ID: 2089223)
Visitor Counter : 20
Read this release in:
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam