ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

2024ರ ಡಿಸೆಂಬರ್ 27 ರಂದು ಉಪರಾಷ್ಟ್ರಪತಿ ಜಮ್ಮು (ಜಮ್ಮು ಮತ್ತು ಕಾಶ್ಮೀರ) ಭೇಟಿ


ಶ್ರೀ ಮಾತಾ ವೈಷ್ಣವೋದೇವಿ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗಿ

प्रविष्टि तिथि: 26 DEC 2024 12:04PM by PIB Bengaluru

ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು 2024ರ ಡಿಸೆಂಬರ್ 27ರಂದು ಜಮ್ಮು (ಜಮ್ಮು ಮತ್ತು ಕಾಶ್ಮೀರ) ವಿಗೆ ಒಂದು ದಿನದ ಭೇಟಿ ನೀಡಲಿದ್ದಾರೆ.

ಉಪರಾಷ್ಟ್ರಪತಿ ಅವರು ತಮ್ಮ ಭೇಟಿಯ ವೇಳೆ ಎಸ್ ಎಂವಿಡಿಯು ಕ್ಯಾಂಪಸ್ ನಲ್ಲಿರುವ ಮಾತ್ರಿಕಾ ಸಭಾಂಗಣದಲ್ಲಿ ನಡೆಯಲಿರುವ ಶ್ರೀ ಮಾತಾ ವೈಷ್ಣವೋದೇವಿ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಅಲ್ಲದೆ, ಉಪರಾಷ್ಟ್ರಪತಿ ಶ್ರೀ ಮಾತಾ ವೈಷ್ಣವೋದೇವಿ ದೇವಾಲಯ ಮತ್ತು ಭೈರೋನ್ ಬಾಬಾ ಮಂದಿರಕ್ಕೆ ಭೇಟಿ ನೀಡಲಿದ್ದಾರೆ.

 

*****


(रिलीज़ आईडी: 2088084) आगंतुक पटल : 110
इस विज्ञप्ति को इन भाषाओं में पढ़ें: Malayalam , English , Urdu , हिन्दी , Gujarati , Tamil