ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ಪ್ರಣಬ್ ಮುಖರ್ಜಿಯವರೊಂದಿಗಿನ ಒಡನಾಟ ಅವಿಸ್ಮರಣೀಯ: ಪ್ರಧಾನಮಂತ್ರಿ
Posted On:
11 DEC 2024 9:15PM by PIB Bengaluru
ಶ್ರೀ ಪ್ರಣಬ್ ಮುಖರ್ಜಿಯವರೊಂದಿಗಿನ ತಮ್ಮ ಒಡನಾಟವನ್ನು ಸದಾ ಸ್ಮರಿಸುವುದಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಎಂದು ಹೇಳಿದ್ದಾರೆ. ಶ್ರೀ ಪ್ರಣಬ್ ಮುಖರ್ಜಿಯವರೊಂದಿಗಿನ ತಮ್ಮ ಹಲವು ಸಂವಾದಗಳನ್ನು ನೆನಪು ಮಾಡಿದ ಶರ್ಮಿಷ್ಠಾ ಮುಖರ್ಜಿ ಅವರಿಗೆ ಕೃತಜ್ಞತೆ ಅರ್ಪಿಸಿರುವ ಶ್ರೀ ಮೋದಿ ಅವರು, ಶ್ರೀ ಮುಖರ್ಜಿಯವರ ಆಳವಾದ ಜ್ಞಾನ ಮತ್ತು ಬುದ್ಧಿವಂತಿಕೆಗೆ ಸರಿಸಾಟಿಯಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೋದಿ ಸ್ಟೋರಿ ಹ್ಯಾಂಡಲ್ ನ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ಹೀಗೆ ಬರೆದಿದ್ದಾರೆ:
"ಪ್ರಣಬ್ ಬಾಬು ಅವರೊಂದಿಗಿನ ನನ್ನ ಹಲವು ಸಂವಾದಗಳನ್ನು ನೆನಪು ಮಾಡಿದ ಶರ್ಮಿಷ್ಠಾ ಅವರಿಗೆ ಧನ್ಯವಾದಗಳು. ಅವರೊಂದಿಗಿನ ನನ್ನ ಒಡನಾಟವನ್ನು ಸದಾ ಸಲಹುತ್ತೇನೆ. ಅವರ ಆಳವಾದ ಜ್ಞಾನ ಮತ್ತು ಬುದ್ಧಿವಂತಿಕೆಯು ಅನನ್ಯ”.
@Sharmistha_GK”
*****
(Release ID: 2084158)
Visitor Counter : 13
Read this release in:
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam