ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಕಲಿಯು ಸೀಮಿತ ಅವಧಿಯವರೆಗೆ ಮಾತ್ರ ಉಳಿಯುತ್ತದೆ. ಅಂತಿಮವಾಗಿ ಸತ್ಯ ಹೊರಬರುತ್ತದೆ: ಪ್ರಧಾನಮಂತ್ರಿ

प्रविष्टि तिथि: 17 NOV 2024 3:54PM by PIB Bengaluru

ಸತ್ಯಾಂಶಗಳು ಎಂದಾದರೂ ಒಮ್ಮೆ ಹೊರಗೆ ಬಂದೇ ಬರುತ್ತವೆ. ನಕಲಿಯು ಸೀಮಿತ ಅವಧಿಗೆ ಮಾತ್ರ ಉಳಿಯುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಹೇಳಿದ್ದಾರೆ.

Xನಲ್ಲಿ ಅಲೋಕ್ ಭಟ್ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸುತ್ತಾ ಪ್ರಧಾನಿಯವರು:

"ಚೆನ್ನಾಗಿ ಹೇಳಿದ್ದೀರ. ಸಾಮಾನ್ಯ ಜನರು ಅದನ್ನು ನೋಡಬಹುದಾದ ರೀತಿಯಲ್ಲಿ ಈ ಸತ್ಯ ಹೊರಬರುತ್ತಿರುವುದು ತುಂಬಾ ಒಳ್ಳೆಯದು.

ನಕಲಿ ಹೇಳಿಕೆಯು ಸೀಮಿತ ಅವಧಿಗೆ ಮಾತ್ರ ಉಳಿಯುತ್ತದೆ. ಅಂತಿಮವಾಗಿ, ಸತ್ಯಗಳು ಎಂದಾದರೂ ಒಮ್ಮೆ ಹೊರಗೆ ಬಂದೇ ಬರುತ್ತವೆ!" ಎಂದು ಹೇಳಿದ್ದಾರೆ.

 

 

*****


(रिलीज़ आईडी: 2074197) आगंतुक पटल : 42
इस विज्ञप्ति को इन भाषाओं में पढ़ें: Odia , English , Urdu , हिन्दी , Marathi , Assamese , Bengali , Manipuri , Punjabi , Gujarati , Tamil , Telugu , Malayalam