ಪ್ರಧಾನ ಮಂತ್ರಿಯವರ ಕಛೇರಿ
ನವರಾತ್ರಿಯ ಒಂಬತ್ತನೇ ದಿನವಾದ ಇಂದು ಸಿದ್ಧಿಧಾತ್ರಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ
Posted On:
11 OCT 2024 8:29AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವರಾತ್ರಿಯ ಒಂಬತ್ತನೇ ದಿನವಾದ ಇಂದು ಸಿದ್ಧಿಧಾತ್ರಿ ದೇವಿಗೆ ಪ್ರಾರ್ಥನೆ ಸಲ್ಲಿಸಿ, ದೇವಿಯ ಆಶೀರ್ವಾದ ಪಡೆದರು.
ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:
"ನವರಾತ್ರಿಯ ಸಂದರ್ಭದಲ್ಲಿ ತಾಯಿ ಸಿದ್ಧಿಧಾತ್ರಿಗೆ ಕೋಟಿ ಕೋಟಿ ನಮನಗಳು. ಎಲ್ಲಾ ಆರಾಧಕರು ದೇವಿಯ ಕೃಪೆಯಿಂದ ಆಶೀರ್ವದಿಸಿ, ತಮ್ಮ, ಗುರಿಯನ್ನು ಸಾಧಿಸುವಂತಾಗಲಿ. ತಾಯಿ ಸಿದ್ಧಿಧಾತ್ರಿಯ ಈ ಸ್ತುತಿ ನಿಮ್ಮೆಲ್ಲರಿಗಾಗಿ..." ಎಂದು ಹೇಳಿದ್ದಾರೆ.
*****
(Release ID: 2064270)
Visitor Counter : 39
Read this release in:
Bengali
,
Odia
,
Telugu
,
English
,
Urdu
,
Marathi
,
Hindi
,
Hindi
,
Assamese
,
Manipuri
,
Punjabi
,
Gujarati
,
Tamil
,
Malayalam