ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಡಾ ಶಂಕರ್ ದಯಾಳ್ ಶರ್ಮಾ ಜಯಂತಿ: ರಾಷ್ಟ್ರಪತಿಗಳಿಂದ ಪುಷ್ಪ ನಮನ 

ಪ್ರಕಟಣಾ ದಿನಾಂಕ: 19 AUG 2024 11:52AM by PIB Bengaluru

ಇಂದು ಭಾರತದ ಮಾಜಿ ರಾಷ್ಟ್ರಪತಿ ಡಾ ಶಂಕರ್ ದಯಾಳ್ ಶರ್ಮಾ ಅವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಪುಷ್ಪ ನಮನ ಸಲ್ಲಿಸಿದರು.

 

 

*****


(ಪ್ರಕಟಣೆ ಐ.ಡಿ.: 2046575) ವಿಸಿಟರ್ ಕೌಂಟರ್ : 82
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Hindi_MP , Bengali , Manipuri , Punjabi , Gujarati , Tamil , Telugu , Malayalam