ರಾಷ್ಟ್ರಪತಿಗಳ ಕಾರ್ಯಾಲಯ
ಮಾಜಿ ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಜಯಂತಿ: ರಾಷ್ಟ್ರಪತಿಗಳಿಂದ ಪುಷ್ಪ ನಮನ
Posted On:
10 AUG 2024 11:40AM by PIB Bengaluru
ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀ ವಿ.ವಿ.ಗಿರಿಯವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಟಿಮೋರ್-ಲೆಸ್ಟೆ ರಾಜಧಾನಿ ದಿಲಿಯಲ್ಲಿ ಪುಷ್ಪ ನಮನ ಸಲ್ಲಿಸಿದರು.
*****
(Release ID: 2044124)
Visitor Counter : 60