ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಜಸ್ತಾನಕ್ಕೆ ಆಗಸ್ಟ್ 9-10 ರಂದು ಉಪರಾಷ್ಟ್ರಪತಿ ಭೇಟಿ


ಜೋಧ್ ಪುರದಲ್ಲಿ ನ್ಯಾಯಾಂಗ ಅಧಿಕಾರಿಗಳ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಉಪರಾಷ್ಷ್ರಪತಿ ಮುಖ್ಯ ಅತಿಥಿ

ಜೋಧ್ ಪುರದಲ್ಲಿರುವ ರಾಜಸ್ತಾನ ಉಚ್ಚ ನ್ಯಾಯಾಲಯದ ಪ್ಲಾಟಿನಂ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಉಪರಾಷ್ಟ್ರಪತಿ ಭಾಗಿ

प्रविष्टि तिथि: 07 AUG 2024 2:36PM by PIB Bengaluru

ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಮತ್ತು ಡಾ. ಸುದೇಶ್ ಧನಕರ್ ಅವರುಗಳು 2024ರ ಆಗಸ್ಟ್ 9 ರಿಂದ ಎರಡು ದಿನ ರಾಜಸ್ತಾನದ ಜೋಧ್ ಪುರಕ್ಕೆ ಭೇಟಿ ನೀಡಲಿದ್ದಾರೆ.

ಭೇಟಿಯ ಮೊದಲ ದಿನ, ಶ್ರೀ ಧನಕರ್ ಅವರು ಜೋಧ್ ಪುರದಲ್ಲಿ ನಡೆಯಲಿರುವ ನ್ಯಾಯಾಂಗ ಅಧಿಕಾರಿಗಳ ರಾಜ್ಯಮಟ್ಟದ ಅಧಿಕಾರಿಗಳ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಎರಡನೇ ದಿನ, ಉಪರಾಷ್ಟ್ರಪತಿಗಳು ಜೋಧ್ ಪುರದಲ್ಲಿರುವ ರಾಜಸ್ತಾನ ಉಚ್ಚ ನ್ಯಾಯಾಲಯದ 70 ವರ್ಷಗಳ ಪ್ಲಾಟಿನಂ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಾಷಣ ಮಾಡಲಿದ್ದಾರೆ.

 

*****
 


(रिलीज़ आईडी: 2043031) आगंतुक पटल : 84
इस विज्ञप्ति को इन भाषाओं में पढ़ें: English , Urdu , हिन्दी , Hindi_MP , Marathi , Gujarati , Tamil