ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ರಾಜಸ್ಥಾನದ ರಾಜ್ಯಪಾಲರು

ಪ್ರಕಟಣಾ ದಿನಾಂಕ: 03 AUG 2024 9:34PM by PIB Bengaluru

ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಹರಿಭಾವು ಕಿಸಾನ್ ರಾವ್ ಬಾಗ್ಡೆಯವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. 

ಪ್ರಧಾನ ಮಂತ್ರಿಯವರ ಕಾರ್ಯಾಲಯವು Xನಲ್ಲಿ ಪೋಸ್ಟ್ ಮಾಡಿ:

"ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಹರಿಭಾವು ಕಿಸಾನ್ ರಾವ್ ಬಾಗ್ಡೆ ಅವರು @narendramodi ಯವರನ್ನು ಭೇಟಿಯಾದರು" ಎಂದು ತಿಳಿಸಿದೆ.

 

 

*****


(ಪ್ರಕಟಣೆ ಐ.ಡಿ.: 2041527) ವಿಸಿಟರ್ ಕೌಂಟರ್ : 70